BBK-10 | ರಂಗೇರಿದ ಆಟ: ಟಾಸ್ಕ್‌ಗಾಗಿ ವಿನಯ್, ತುಕಾಲಿ ಸಂತೋಷ್ ನಡುವೆ ವಾಗ್ವಾದ
ಬಿಗ್‌ಬಾಸ್ ಅಂತಿಮ ಹಂತ ಸಮೀಪಿಸುತ್ತಿದೆ. ಸ್ಪರ್ಧಿಗಳ ನಡುವಿನ ಪೈಪೋಟಿ ಜೋರಾಗಿದೆ. ಎಲಿಮಿನೇಷನ್ ತೂಗುಗತ್ತಿಯಿಂದ ಬಚಾವ್ ಆಗಲು ಮನೆ ಮಂದಿ ಹೊಸ ಹೊಸ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.Last Updated 19 ಜನವರಿ 2024, 8:43 IST