ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Bihar Floods

ADVERTISEMENT

ಪ್ರವಾಹಕ್ಕೆ ಬಿಹಾರ ತತ್ತರ; 11 ಜಿಲ್ಲೆಗಳ ಅಂದಾಜು 15 ಲಕ್ಷ ಮಂದಿಗೆ ಸಂಕಷ್ಟ

‘ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, 11 ಜಿಲ್ಲೆಗಳ ಅಂದಾಜು 15 ಲಕ್ಷ ಮಂದಿ ತೊಂದರೆಗೆ ಒಳಗಾಗಿದ್ದಾರೆ’ ಎಂದು ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ ಭಾನುವಾರ ತಿಳಿಸಿದೆ.
Last Updated 26 ಜುಲೈ 2020, 19:30 IST
ಪ್ರವಾಹಕ್ಕೆ ಬಿಹಾರ ತತ್ತರ; 11 ಜಿಲ್ಲೆಗಳ ಅಂದಾಜು 15 ಲಕ್ಷ ಮಂದಿಗೆ ಸಂಕಷ್ಟ

ತೀವ್ರ ಬಿಕ್ಕಟ್ಟಿನ ಸಮಯದಲ್ಲಿ ಕಾಣೆಯಾದ ನಿತೀಶ್ ಕುಮಾರ್‌: ತೇಜಶ್ವಿ ಯಾದವ್‌ ಆರೋಪ

ಕೋವಿಡ್‌ ಮತ್ತು ನೆರೆಹಾವಳಿಯಂತಹ ಬಿಕ್ಕಟ್ಟು ಉಲ್ಬಣಿಸಿರುವ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾಣೆಯಾಗಿದ್ದು, ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಆರ್‌ಜೆಡಿನಾಯಕ ತೇಜಶ್ವಿ ಯಾದವ್ ಆರೋಪಿಸಿದ್ದಾರೆ.
Last Updated 22 ಜುಲೈ 2020, 12:53 IST
ತೀವ್ರ ಬಿಕ್ಕಟ್ಟಿನ ಸಮಯದಲ್ಲಿ ಕಾಣೆಯಾದ ನಿತೀಶ್ ಕುಮಾರ್‌: ತೇಜಶ್ವಿ ಯಾದವ್‌ ಆರೋಪ

ಪ್ರವಾಹಕ್ಕೆ ಕುಸಿದ ಸಂಪರ್ಕ ರಸ್ತೆ: ರಾಜಕೀಯ ಮುಖಂಡರ ವಾಗ್ವಾದ

ರಸ್ತೆ ಕುಸಿದಿರುವ ಚಿತ್ರವನ್ನು ಟ್ವೀಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌, ‘₹100 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆಗೆ ಇಷ್ಟು ಬೇಗ ಹಾನಿಯಾಗಿದೆ. ಇದನ್ನು ಉದ್ಘಾಟಿಸಿದ ನಿತೀಶ್‌ಕುಮಾರ್ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ
Last Updated 16 ಜುಲೈ 2020, 21:29 IST
ಪ್ರವಾಹಕ್ಕೆ ಕುಸಿದ ಸಂಪರ್ಕ ರಸ್ತೆ: ರಾಜಕೀಯ ಮುಖಂಡರ ವಾಗ್ವಾದ

ಬಿಹಾರದಲ್ಲಿ ಸಿಡಿಲಿನ ಅಬ್ಬರಕ್ಕೆ ಮತ್ತೆ 8 ಜನರ ಸಾವು; ಮುಂದುವರೆದ ಅಸ್ಸಾಂ ಪ್ರವಾಹ

ಬಿಹಾರದಲ್ಲಿ ಶುಕ್ರವಾರ ಅಬ್ಬರಿಸಿದ ಸಿಡಿಲಿಗೆ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
Last Updated 4 ಜುಲೈ 2020, 2:08 IST
ಬಿಹಾರದಲ್ಲಿ ಸಿಡಿಲಿನ ಅಬ್ಬರಕ್ಕೆ ಮತ್ತೆ 8 ಜನರ ಸಾವು; ಮುಂದುವರೆದ ಅಸ್ಸಾಂ ಪ್ರವಾಹ

ಪ್ರವಾಹ ಪರಿಸ್ಥಿತಿ ಅವಲೋಕಿಸಲು ತೆರಳಿದ್ದಾಗ ತೆಪ್ಪ ಮಗುಚಿ ನೀರಲ್ಲಿ ಮುಳುಗಿದ ಸಂಸದ

ಬಿಹಾರ
Last Updated 3 ಅಕ್ಟೋಬರ್ 2019, 4:01 IST
ಪ್ರವಾಹ ಪರಿಸ್ಥಿತಿ ಅವಲೋಕಿಸಲು ತೆರಳಿದ್ದಾಗ ತೆಪ್ಪ ಮಗುಚಿ ನೀರಲ್ಲಿ ಮುಳುಗಿದ ಸಂಸದ

ಬಿಹಾರದಲ್ಲಿ ಮಾತ್ರ ಪ್ರವಾಹವೇ?: ಪತ್ರಕರ್ತರ ವಿರುದ್ಧ ಹರಿಹಾಯ್ದ ನಿತೀಶ್ ಕುಮಾರ್

‘ಅಮೆರಿಕ, ಮುಂಬೈನಲ್ಲೇನಾಯ್ತು’: ಸಿಎಂ ಪ್ರಶ್ನೆ
Last Updated 2 ಅಕ್ಟೋಬರ್ 2019, 9:07 IST
ಬಿಹಾರದಲ್ಲಿ ಮಾತ್ರ ಪ್ರವಾಹವೇ?: ಪತ್ರಕರ್ತರ ವಿರುದ್ಧ ಹರಿಹಾಯ್ದ ನಿತೀಶ್ ಕುಮಾರ್
ADVERTISEMENT
ADVERTISEMENT
ADVERTISEMENT
ADVERTISEMENT