ಗುರುವಾರ, 3 ಜುಲೈ 2025
×
ADVERTISEMENT

Bihara

ADVERTISEMENT

57ನೇ ವಯಸ್ಸಿಗೆ ಪ್ರಾಧ್ಯಾಪಕರಾದ ಬಿಹಾರದ ಸಚಿವ

ಪರಿಶಿಷ್ಟ ಜಾತಿ ಮೀಸಲಾತಿಯಡಿ ಅಶೋಕ್‌ ಚೌಧರಿ ನೇಮಕ
Last Updated 25 ಜೂನ್ 2025, 14:46 IST
57ನೇ ವಯಸ್ಸಿಗೆ ಪ್ರಾಧ್ಯಾಪಕರಾದ ಬಿಹಾರದ ಸಚಿವ

ನಿರುದ್ಯೋಗ.. ವಲಸೆ.. ಖರ್ಗೆ, ರಾಹುಲ್ ಭೇಟಿ ಬಳಿಕ ತೇಜಸ್ವಿ ಯಾದವ್ ಹೇಳಿದ್ದೇನು?

Tejashwi Talks Post-Meeting: ಕಾಂಗ್ರೆಸ್ ನಾಯಕರೊಂದಿಗಿನ ಸಭೆ ರಚನಾತ್ಮಕ ಹಾಗೂ ಮುಂದಿನ ವಿಧಾನಸಭಾ ಚುನಾವಣೆಯ ಬಗ್ಗೆಯಾಗಿತ್ತು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ
Last Updated 16 ಏಪ್ರಿಲ್ 2025, 3:18 IST
ನಿರುದ್ಯೋಗ.. ವಲಸೆ..  ಖರ್ಗೆ, ರಾಹುಲ್ ಭೇಟಿ ಬಳಿಕ ತೇಜಸ್ವಿ ಯಾದವ್ ಹೇಳಿದ್ದೇನು?

ವಿದ್ಯಾರ್ಥಿಗಳಿಗೆ ಕತ್ತೆ, ಒಂಟೆ ಅನ್ನುವಂತಿಲ್ಲ: ಬಿಹಾರದ ಹೊಸ ಕಾನೂನು

ಬಿಹಾರ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ * ಪೋಷಕರ ದೂರಿನ ಬೆನ್ನಲ್ಲೆ ಸರ್ಕಾರ ಕ್ರಮ
Last Updated 9 ಅಕ್ಟೋಬರ್ 2024, 14:32 IST
ವಿದ್ಯಾರ್ಥಿಗಳಿಗೆ ಕತ್ತೆ, ಒಂಟೆ ಅನ್ನುವಂತಿಲ್ಲ: ಬಿಹಾರದ ಹೊಸ ಕಾನೂನು

9ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಮೇಲೆ ಬಿಜೆಪಿ ಭವಿಷ್ಯ: ಪ್ರಶಾಂತ್ ಕಿಶೋರ್

ಮುಂದಿನ 9 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ಬಿಜೆಪಿ ಪರವಾದರೆ ಮಾತ್ರ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್‌ ಹೇಳಿದ್ದಾರೆ.
Last Updated 1 ಅಕ್ಟೋಬರ್ 2024, 5:40 IST
9ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಮೇಲೆ ಬಿಜೆಪಿ ಭವಿಷ್ಯ: ಪ್ರಶಾಂತ್ ಕಿಶೋರ್

ಬಿಹಾರ | ಜಾತಿ ಕಲಹ; 21 ಮನೆಗಳಿಗೆ ಬೆಂಕಿ

ಬಿಹಾರದಲ್ಲಿ ಜಾತಿ ಕಲಹ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ನವಾದಾ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಮಹಾದಲಿತ್ ಜಾತಿಗೆ ಸೇರಿದ 21 ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದೆ.
Last Updated 19 ಸೆಪ್ಟೆಂಬರ್ 2024, 4:35 IST
ಬಿಹಾರ | ಜಾತಿ ಕಲಹ; 21 ಮನೆಗಳಿಗೆ ಬೆಂಕಿ

ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ವೈದ್ಯನ ಮರ್ಮಾಂಗಕ್ಕೆ ಬ್ಲೇಡ್ ಹಾಕಿದ ನರ್ಸ್‌

ಬಿಹಾರದ ಸಮಸ್ತಿಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರವೆಸಗಲು ಯತ್ನಿಸಿದ ವೈದ್ಯ ಹಾಗೂ ಆತನ ಸಹೋದ್ಯೋಗಿಗಳಿಂದ ಪಾರಾಗಲು ನರ್ಸ್‌ ಒಬ್ಬರು ವೈದ್ಯನ ಮರ್ಮಾಂಗಕ್ಕೆ ಬ್ಲೇಡ್‌ನಿಂದ ಇರಿದಿದ್ದಾರೆ.
Last Updated 13 ಸೆಪ್ಟೆಂಬರ್ 2024, 9:59 IST
ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ವೈದ್ಯನ ಮರ್ಮಾಂಗಕ್ಕೆ ಬ್ಲೇಡ್ ಹಾಕಿದ ನರ್ಸ್‌

‘ವಿಶೇಷ ಸ್ಥಾನಮಾನಕ್ಕೆ ಬಿಹಾರವನ್ನು ಪರಿಗಣಿಸಿಲ್ಲ

2012ರ ಐಎಂಜಿ ವರದಿ ಆಧರಿಸಿ ಸಂಸತ್ತಿಗೆ ಕೇಂದ್ರದ ಮಾಹಿತಿ
Last Updated 22 ಜುಲೈ 2024, 18:19 IST
‘ವಿಶೇಷ ಸ್ಥಾನಮಾನಕ್ಕೆ ಬಿಹಾರವನ್ನು ಪರಿಗಣಿಸಿಲ್ಲ
ADVERTISEMENT

ಆಳ –ಅಗಲ | ಬಿಹಾರ ಸರಣಿ ಸೇತುವೆ ಕುಸಿತ: ನಿರ್ಲಕ್ಷ್ಯವೇ ಕಾರಣ?

ಸೇತುವೆ ಕುಸಿತಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಘಟನೆಯಿಂದ ತೀವ್ರ ಮುಜುಗರಕ್ಕೀಡಾಗಿರುವ ಬಿಹಾರ ಸರ್ಕಾರ ಉನ್ನತ ಮಟ್ಟದ ತನಿಖೆಗೂ ಆದೇಶಿಸಿದೆ. ಪ್ರಾಥಮಿಕ ವರದಿಯ ಆಧಾರದಲ್ಲಿ 15 ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ.
Last Updated 8 ಜುಲೈ 2024, 1:13 IST
ಆಳ –ಅಗಲ | ಬಿಹಾರ ಸರಣಿ ಸೇತುವೆ ಕುಸಿತ: ನಿರ್ಲಕ್ಷ್ಯವೇ ಕಾರಣ?

LS Polls: ಹಂತ ಐದು: ಮತದಾನ ಇಂದು

ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
Last Updated 19 ಮೇ 2024, 23:44 IST
LS Polls: ಹಂತ ಐದು: ಮತದಾನ ಇಂದು

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ: 13 ಆರೋಪಿಗಳ ಬಂಧನ

ಇದೇ 5ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ(ನೀಟ್–ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ, ಬಿಹಾರ ಪೊಲೀಸರು ಇದುವರೆಗೆ 13 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಮೇ 2024, 13:05 IST
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ: 13 ಆರೋಪಿಗಳ ಬಂಧನ
ADVERTISEMENT
ADVERTISEMENT
ADVERTISEMENT