ಶುಕ್ರವಾರ, 4 ಜುಲೈ 2025
×
ADVERTISEMENT

bike theft

ADVERTISEMENT

ಬೈಕ್ ಕಳ್ಳತನ: 25 ದ್ವಿಚಕ್ರ ವಾಹನ ವಶ– ಮೂವರು ಆರೋಪಿಗಳ ಬಂಧನ

ಬೆಂಗಳೂರು: ಮನೆಗಳ ಮುಂಭಾಗ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
Last Updated 27 ಏಪ್ರಿಲ್ 2025, 16:19 IST
ಬೈಕ್ ಕಳ್ಳತನ: 25 ದ್ವಿಚಕ್ರ ವಾಹನ ವಶ– ಮೂವರು ಆರೋಪಿಗಳ ಬಂಧನ

ಶಿಕಾರಿಪುರ | ಒಂದು ಬೈಕ್ ಕಳ್ಳತನ: 16 ಬೈಕ್ ಕಳವು ಪ್ರಕರಣ ಬಯಲಿಗೆ

ಶಿಕಾರಿಪುರ ಪಟ್ಟಣದಲ್ಲಿ ನಡೆದ ಬೈಕ್ ಕಳವು ಪ್ರಕರಣ ಬೇಧಿಸಲು ಹೊರಟ ಪೊಲೀಸರಿಗೆ 16 ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, ₹20.5 ಲಕ್ಷ ಮೌಲ್ಯದ 16 ಬೈಕ್‌ಗಳನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ.
Last Updated 26 ಏಪ್ರಿಲ್ 2025, 15:48 IST
ಶಿಕಾರಿಪುರ | ಒಂದು ಬೈಕ್ ಕಳ್ಳತನ: 16 ಬೈಕ್ ಕಳವು ಪ್ರಕರಣ ಬಯಲಿಗೆ

ದ್ವಿಚಕ್ರ ವಾಹನ ಕಳ್ಳತನದಲ್ಲಿ ಶತಕ ಬಾರಿಸಿದ್ದ ಆರೋಪಿ ಬಂಧನ

ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುವುದರಲ್ಲಿ ಶತಕ ಬಾರಿಸಿದ್ದ ಅಂತರ ರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಕೆ.ಆರ್. ಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 28 ಫೆಬ್ರುವರಿ 2025, 15:52 IST
ದ್ವಿಚಕ್ರ ವಾಹನ ಕಳ್ಳತನದಲ್ಲಿ ಶತಕ ಬಾರಿಸಿದ್ದ ಆರೋಪಿ ಬಂಧನ

ಬೆಳಗಾವಿ | ಬೈಕ್‌ ಕಳ್ಳತನ: ಆರೋಪಿ ಬಂಧನ

ಬೆಳಗಾವಿ ನಗರದ ವಿವಿಧೆಡೆ ಬೈಕ್‌ ಕಳ್ಳತನ ಮಾಡಿದ್ದ ಆರೋಪಿಯನ್ನು ಖಡೇಬಜಾರ್‌ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Last Updated 28 ಜನವರಿ 2025, 14:21 IST
ಬೆಳಗಾವಿ | ಬೈಕ್‌ ಕಳ್ಳತನ: ಆರೋಪಿ ಬಂಧನ

ತುಮಕೂರು | ವರ್ಷದಲ್ಲಿ 404 ಬೈಕ್‌ ಕಳವು; ಪತ್ತೆ ಕಾರ್ಯ ವಿಳಂಬ

ತುಮಕೂರು ನಗರದ ಉಮೇಶ್‌ ಎಂಬುವರು ಕಳೆದ ನ. 5ರಂದು ಬೆಳಗ್ಗೆ 8.30 ಗಂಟೆಗೆ ಶಿರಾ ಗೇಟ್‌ ಬಳಿಯ ಹೋಟೆಲ್‌ ಮುಂದೆ ಬೈಕ್‌ ನಿಲ್ಲಿಸಿ, ಒಳಗೆ ಹೋಗಿ ಹಾಲು ಕೊಟ್ಟು ಬರುವ ಹೊತ್ತಿಗೆ ಅವರ ಬೈಕ್‌ ಕಾಣೆಯಾಗಿತ್ತು.
Last Updated 16 ಜನವರಿ 2025, 5:09 IST
ತುಮಕೂರು | ವರ್ಷದಲ್ಲಿ 404 ಬೈಕ್‌ ಕಳವು; ಪತ್ತೆ ಕಾರ್ಯ ವಿಳಂಬ

ಬೆಂಗಳೂರು | ದ್ವಿಚಕ್ರ ವಾಹನ ಕಳ್ಳರ ಬಂಧನ: ₹39 ಲಕ್ಷ ಮೌಲ್ಯದ 54 ವಾಹನ ಜಪ್ತಿ

ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಹೆಬ್ಬಾಳ ಹಾಗೂ ಮಹದೇವಪುರ ಠಾಣೆ ಪೊಲೀಸರು, ₹39 ಲಕ್ಷ ಮೌಲ್ಯದ 54 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2024, 15:57 IST
ಬೆಂಗಳೂರು | ದ್ವಿಚಕ್ರ ವಾಹನ ಕಳ್ಳರ ಬಂಧನ: ₹39 ಲಕ್ಷ ಮೌಲ್ಯದ 54 ವಾಹನ ಜಪ್ತಿ

ಆಂಧ್ರದಿಂದ ಬಸ್‌ನಲ್ಲಿ ಬಂದು ಬೈಕ್‌ ಕಳ್ಳತನ: ಇಬ್ಬರ ಬಂಧನ

ಆಂಧ್ರಪ್ರದೇಶದಿಂದ ರಾತ್ರಿ ವೇಳೆ ಬಸ್‌ನಲ್ಲಿ ನಗರಕ್ಕೆ ಬಂದು, ಬೈಕ್‌ ಕಳ್ಳತನ ಮಾಡಿಕೊಡು ಹೋಗುತ್ತಿದ್ದ ಇಬ್ಬರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 20 ಡಿಸೆಂಬರ್ 2024, 15:19 IST
ಆಂಧ್ರದಿಂದ ಬಸ್‌ನಲ್ಲಿ ಬಂದು ಬೈಕ್‌ ಕಳ್ಳತನ: ಇಬ್ಬರ ಬಂಧನ
ADVERTISEMENT

ದ್ವಿಚಕ್ರ ವಾಹನ ಕಳ್ಳತನ; ಆರು ಮಂದಿ ಸೆರೆ: ಮೈಕೋ ಲೇಔಟ್‌ ಪೊಲೀಸರ ಕಾರ್ಯಾಚರಣೆ

ಬೆಂಗಳೂರು ನಗರದ ವಿವಿಧ ಅಪಾರ್ಟ್‌ಮೆಂಟ್‌, ಮನೆಗಳ ಎದುರು ಹಾಗೂ ರಸ್ತೆ ಬದಿಯಲ್ಲಿ ನಿಲುಗಡೆ ಮಾಡುವ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಮೈಕೋ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 5 ನವೆಂಬರ್ 2024, 15:40 IST
ದ್ವಿಚಕ್ರ ವಾಹನ ಕಳ್ಳತನ; ಆರು ಮಂದಿ ಸೆರೆ: ಮೈಕೋ ಲೇಔಟ್‌ ಪೊಲೀಸರ ಕಾರ್ಯಾಚರಣೆ

ತುಮಕೂರು | ಅಂತರರಾಜ್ಯ ಕಳ್ಳನ ಬಂಧನ: 42 ಬೈಕ್‌ ಜಪ್ತಿ

ಅಂತರರಾಜ್ಯ ಬೈಕ್‌ ಕಳ್ಳನನ್ನು ಬಂಧಿಸಿರುವ ಪೊಲೀಸರು, ₹21.60 ಲಕ್ಷ ಮೌಲ್ಯದ 42 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
Last Updated 29 ಅಕ್ಟೋಬರ್ 2024, 2:38 IST
ತುಮಕೂರು | ಅಂತರರಾಜ್ಯ ಕಳ್ಳನ ಬಂಧನ: 42 ಬೈಕ್‌ ಜಪ್ತಿ

ಬೆಂಗಳೂರು | ₹2.95 ಲಕ್ಷ ಮೌಲ್ಯದ ವಾಹನಗಳು ಜಪ್ತಿ: ಆರೋಪಿ ಬಂಧನ

ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪುಲಕೇಶಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 12 ಜೂನ್ 2024, 15:41 IST
ಬೆಂಗಳೂರು | ₹2.95 ಲಕ್ಷ ಮೌಲ್ಯದ ವಾಹನಗಳು ಜಪ್ತಿ: ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT