ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಐಶ್ವರ್ಯಾ
ಬಿನ್ನಿಪೇಟೆ ಪ್ರದೇಶದ ಬಿಬಿಎಂಪಿ ವಾರ್ಡ್ – 121ರ ಉಪಚುನಾವಣೆಯಲ್ಲಿಜೆಡಿಎಸ್ ಅಭ್ಯರ್ಥಿಐಶ್ವರ್ಯ ಗೆಲುವಿನ ನಗೆ ಬೀರಿದ್ದಾರೆ.ವಾರ್ಡ್ನ ಸದಸ್ಯರಾಗಿದ್ದ ಮಹದೇವಮ್ಮ ನಿಧನದಿಂದ ತೆರವಾದ ಸ್ಥಾನಕ್ಕೆ ಇದೇ ತಿಂಗಳ 18ರಂದು ಚುನಾವಣೆ ನಡೆದಿತ್ತು.Last Updated 20 ಜೂನ್ 2018, 4:54 IST