ಗುರುವಾರ, 3 ಜುಲೈ 2025
×
ADVERTISEMENT

Biometric

ADVERTISEMENT

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌: ‘ಆಧಾರ್‌’ ದೃಢೀಕರಣಕ್ಕೆ ಕ್ರಮ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುವ ದೇಶದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿರುವ ‘ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌’ , ಅಭ್ಯರ್ಥಿಗಳ ಗುರುತು ಪರಿಶೀಲಿಸಲು ಸ್ವಯಂಪ್ರೇರಿತ ‘ಆಧಾರ್‌’ ಆಧಾರಿತ ಬಯೋಮೆಟ್ರಿಕ್‌ ದೃಢೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
Last Updated 20 ಏಪ್ರಿಲ್ 2025, 13:27 IST
ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌: ‘ಆಧಾರ್‌’ ದೃಢೀಕರಣಕ್ಕೆ ಕ್ರಮ

UG-CET ಪರೀಕ್ಷೆ | ಬಯೊಮೆಟ್ರಿಕ್‌ ದೋಷ: ಆತಂಕ ಎದುರಿಸಿದ ಪರೀಕ್ಷಾರ್ಥಿಗಳು

UGCET Biometric Issue: ವೈದ್ಯಕೀಯ ಪದವಿಗೆ ಯುಜಿ ಸಿಇಟಿ ಪರೀಕ್ಷೆಯಲ್ಲಿ ಬಯೊಮೆಟ್ರಿಕ್ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳು ಕೆಲ ಕಾಲ ತೊಂದರೆ ಅನುಭವಿಸಿದರು.
Last Updated 16 ಏಪ್ರಿಲ್ 2025, 6:04 IST
UG-CET ಪರೀಕ್ಷೆ | ಬಯೊಮೆಟ್ರಿಕ್‌ ದೋಷ: ಆತಂಕ ಎದುರಿಸಿದ ಪರೀಕ್ಷಾರ್ಥಿಗಳು

ಕೊಪ್ಪಳ|ಕಚೇರಿ ಸಮಯದಲ್ಲಿ ಹೊರಗಡೆ ಸುತ್ತಾಟ: ಬಯೋಮೆಟ್ರಿಕ್‌ ಕಡ್ಡಾಯಕ್ಕೆ DC ಸೂಚನೆ

ಕಚೇರಿ ಸಮಯದಲ್ಲಿ ಹೊರಗಡೆ ಸುತ್ತಾಟ, ಕಚೇರಿಯಲ್ಲಿಯೇ ಫೋನ್‌ ರಿಂಗಣ!
Last Updated 20 ಸೆಪ್ಟೆಂಬರ್ 2024, 6:29 IST
ಕೊಪ್ಪಳ|ಕಚೇರಿ ಸಮಯದಲ್ಲಿ ಹೊರಗಡೆ ಸುತ್ತಾಟ: ಬಯೋಮೆಟ್ರಿಕ್‌ ಕಡ್ಡಾಯಕ್ಕೆ DC ಸೂಚನೆ

ಪಾಕಿಸ್ತಾನ | ಸಿಮ್ ವಿತರಿಸಲು ಪಡೆದ ಬೆರಳಚ್ಚು: 27 ಲಕ್ಷ ಜನರ ಮಾಹಿತಿ ಸೋರಿಕೆ

ಪಾಕಿಸ್ತಾನದಲ್ಲಿ 2019ರಿಂದ 2023ರವರೆಗೆ 27 ಲಕ್ಷ ಜನರ ವೈಯಕ್ತಿಕ ಮಾಹಿತಿಯು ಸೋರಿಕೆಯಾಗಿದ್ದು, ಇದು ಗಂಭೀರ ಸ್ವರೂಪದ ಪ್ರಕರಣವಾಗಿದೆ ಎಂದು ಆಂತರಿಕ ಸಚಿವಾಲಯ ಬುಧವಾರ ಹೇಳಿದೆ.
Last Updated 27 ಮಾರ್ಚ್ 2024, 11:01 IST
ಪಾಕಿಸ್ತಾನ | ಸಿಮ್ ವಿತರಿಸಲು ಪಡೆದ ಬೆರಳಚ್ಚು: 27 ಲಕ್ಷ ಜನರ ಮಾಹಿತಿ ಸೋರಿಕೆ

ಮ್ಯಾನ್ಮಾರ್, ಬಾಂಗ್ಲಾದೇಶ ನಿರಾಶ್ರಿತರ ಬೆರಳಚ್ಚು ಪಡೆಯುವುದಿಲ್ಲ: ಮಿಜೋರಾಂ CM

ಐಜ್ವಾಲ್: ‘ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದ ನಿರಾಶ್ರಿತರಿಂದ ಬೆರಳಚ್ಚು ಮಾದರಿಯನ್ನು ಮಿಜೋರಾಂ ಸರ್ಕಾರ ಸಂಗ್ರಹಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಲಾಲ್ಡುಹೊಮಾ ಗುರುವಾರ ಸ್ಪಷ್ಟಪಡಿಸಿದ್ದಾರೆ.
Last Updated 29 ಫೆಬ್ರುವರಿ 2024, 10:29 IST
ಮ್ಯಾನ್ಮಾರ್, ಬಾಂಗ್ಲಾದೇಶ ನಿರಾಶ್ರಿತರ ಬೆರಳಚ್ಚು ಪಡೆಯುವುದಿಲ್ಲ: ಮಿಜೋರಾಂ CM

ಬಯೊಮೆಟ್ರಿಕ್‌ ಹ್ಯಾಕ್‌: ರೈತರ ಖಾತೆಯಿಂದ ₹1.24 ಲಕ್ಷ ಹಣ ಕಳವು

ರೈತರ ಬಯೊಮೆಟ್ರಿಕ್‌ ಹ್ಯಾಕ್‌ ಮಾಡಿ ಅವರಿಗೆ ಅರಿವಿಲ್ಲದಂತೆ ಕಿಡಿಗೇಡಿಗಳು ಬ್ಯಾಂಕ್‌ ಖಾತೆಯಿಂದ ಹಣ ಕಳವು ಮಾಡಿದ ಘಟನೆ ಸಮೀಪದ ಬತ್ತಿಕೊಪ್ಪ ಗ್ರಾಮದಲ್ಲಿ ನಡೆದಿದೆ.
Last Updated 11 ನವೆಂಬರ್ 2023, 23:30 IST
ಬಯೊಮೆಟ್ರಿಕ್‌ ಹ್ಯಾಕ್‌: ರೈತರ ಖಾತೆಯಿಂದ ₹1.24 ಲಕ್ಷ ಹಣ ಕಳವು

ಬಯೊಮೆಟ್ರಿಕ್ ಹಾಜರಾತಿ: ವೇತನ ತಡೆಹಿಡಿಯಲು ಸೂಚನೆ

ಬಯೊಮೆಟ್ರಿಕ್‌ ಹಾಜರಾತಿ (ಎಇಬಿಎಎಸ್‌) ವ್ಯವಸ್ಥೆಯ ಮೂಲಕ ಹಾಜರಾತಿ ದಾಖಲಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವೇತನವನ್ನು ತಡೆಹಿಡಿಯಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 3 ನವೆಂಬರ್ 2023, 15:41 IST
ಬಯೊಮೆಟ್ರಿಕ್ ಹಾಜರಾತಿ: ವೇತನ ತಡೆಹಿಡಿಯಲು ಸೂಚನೆ
ADVERTISEMENT

ಬಯೋಮೆಟ್ರಿಕ್ ಸೋರಿಕೆ: ಹಣ ದೋಚುತ್ತಿರುವ ವಂಚಕರು

ಎಇಪಿಎಸ್ ವ್ಯವಸ್ಥೆಯಲ್ಲಿ ಲೋಪ, ನೋಂದಣಾಧಿಕಾರಿ ಕಚೇರಿಗಳಲ್ಲಿ ದತ್ತಾಂಶ ಸೋರಿಕೆ
Last Updated 10 ಅಕ್ಟೋಬರ್ 2023, 16:08 IST
ಬಯೋಮೆಟ್ರಿಕ್ ಸೋರಿಕೆ: ಹಣ ದೋಚುತ್ತಿರುವ ವಂಚಕರು

Manipur Violence | ಮ್ಯಾನ್ಮಾರ್ ವಲಸಿಗರ ಬಯೊಮೆಟ್ರಿಕ್‌ ಪಡೆಯಲು ಕ್ರಮ

ಮೈತೇಯಿ ಸಮುದಾಯದವರ ಬೃಹತ್ ರ‍್ಯಾಲಿ ಹಿಂದೆಯೇ ಮಣಿಪುರ ಆಡಳಿತವು ಮ್ಯಾನ್ಮಾರ್‌ನಿಂದ ‘ಅಕ್ರಮವಾಗಿ ವಲಸೆ’ ಬಂದಿರುವವರ ಬಯೊಮೆಟ್ರಿಕ್ ವಿವರ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
Last Updated 29 ಜುಲೈ 2023, 15:33 IST
Manipur Violence | ಮ್ಯಾನ್ಮಾರ್ ವಲಸಿಗರ ಬಯೊಮೆಟ್ರಿಕ್‌ ಪಡೆಯಲು ಕ್ರಮ

ನೌಕರರ ಬಯೋಮೆಟ್ರಿಕ್‌ ಹಾಜರಾತಿ ಖಚಿತಪಡಿಸಿಕೊಳ್ಳಿ: ಕೇಂದ್ರ ಸೂಚನೆ

ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸುವ ನೌಕರರು ಆಧಾರ್‌ ಆಧರಿತ ಬಯೋಮೆಟ್ರಿಕ್‌ ಹಾಜರಾತಿ (ಎಇಬಿಎಎಸ್‌) ವ್ಯವಸ್ಥೆಯ ಮೂಲಕ ಹಾಜರಾತಿ ನಮೂದಿಸುತ್ತಾರೋ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ಇಲಾಖೆಗಳಿಗೆ ಶುಕ್ರವಾರ ಸೂಚನೆ ನೀಡಿದೆ.
Last Updated 23 ಜೂನ್ 2023, 15:02 IST
ನೌಕರರ ಬಯೋಮೆಟ್ರಿಕ್‌ ಹಾಜರಾತಿ ಖಚಿತಪಡಿಸಿಕೊಳ್ಳಿ: ಕೇಂದ್ರ ಸೂಚನೆ
ADVERTISEMENT
ADVERTISEMENT
ADVERTISEMENT