ಬೀರ್ಬಲ್ ಟ್ರಯಾಲಜಿ: ಮತ್ತೊಂದು ಕಥೆಗೆ ಸಿದ್ಧರಾದ ಶ್ರೀನಿ
2019ರಲ್ಲಿ ತೆರೆಕಂಡ ‘ಬೀರ್ಬಲ್’ಸಿನಿಮಾ ಈಗ ಅಮೆಜಾನ್ ಪ್ರೈಮ್ನಲ್ಲಿ ಕೂಡ ಲಭ್ಯವಿದೆ. ಈಗ ಶ್ರೀನಿವಾಸ್ ಅವರು ಈ ಸರಣಿಯ ಎರಡನೆಯ ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಕಥೆ ಅವರ ಬಳಿ ಸಿದ್ಧವಿದೆ. ಚಿತ್ರಕಥೆಯ ಕೆಲಸ ನಡೆದಿದೆ.Last Updated 11 ಜೂನ್ 2020, 19:30 IST