ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Birdflu

ADVERTISEMENT

ಗುಂಡ್ಲುಪೇಟೆ: ಕೋಳಿಗಳ ಸಾವು, ಹಕ್ಕಿಜ್ವರದ ಆತಂಕ

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ, ತಾಲ್ಲೂಕಿನ ಗಡಿಭಾಗದ ಕೆಲವೆಡೆ ಸಾಕು ಕೋಳಿಗಳು ಮೃತಪಡುತ್ತಿದ್ದು ಜನರು ಆತಂಕಗೊಂಡಿದ್ದಾರೆ.
Last Updated 13 ಜನವರಿ 2023, 16:15 IST
ಗುಂಡ್ಲುಪೇಟೆ: ಕೋಳಿಗಳ ಸಾವು, ಹಕ್ಕಿಜ್ವರದ ಆತಂಕ

ಬಿಹಾರದಲ್ಲಿ ಹಕ್ಕಿಜ್ವರ ವಿಪರೀತ ಏರಿಕೆ: ವರದಿ

ಪಾಟ್ನಾದ ಫಾರ್ಮ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಕೋಳಿಗಳು ವೈರಸ್ ದಾಳಿಯಿಂದಾಗಿ ಸಾವಿಗೀಡಾಗಿವೆ, ಉಳಿದಿರುವ ಎಲ್ಲ ಕೋಳಿಗಳನ್ನು ನಾಶಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
Last Updated 17 ಫೆಬ್ರುವರಿ 2022, 1:31 IST
ಬಿಹಾರದಲ್ಲಿ ಹಕ್ಕಿಜ್ವರ ವಿಪರೀತ ಏರಿಕೆ: ವರದಿ

ಹಕ್ಕಿಜ್ವರದ ಬಗ್ಗೆ ಆತಂಕ ಬೇಡ: ಏಮ್ಸ್‌ ಅಭಯ

ದೆಹಲಿಯಲ್ಲಿ 12 ವರ್ಷದ ಬಾಲಕ ಸಾವು
Last Updated 21 ಜುಲೈ 2021, 13:56 IST
ಹಕ್ಕಿಜ್ವರದ ಬಗ್ಗೆ ಆತಂಕ ಬೇಡ: ಏಮ್ಸ್‌ ಅಭಯ

ಚೀನಾ: ವ್ಯಕ್ತಿಯೊಬ್ಬರಲ್ಲಿ ಎಚ್‌10ಎನ್‌3 ಹಕ್ಕಿ ಜ್ವರ ಪತ್ತೆ

ಚೀನಾದ ಪಶ್ಚಿಮ ಪ್ರಾಂತ್ಯದ ಜಿಯಾಂಗ್ಸುನ 41 ವರ್ಷದ ವ್ಯಕ್ತಿಯೊಬ್ಬರಲ್ಲಿ ಎಚ್‌10ಎನ್‌3 ತಳಿಯ ಹಕ್ಕಿ ಜ್ವರ ಪತ್ತೆಯಾಗಿದೆ.
Last Updated 1 ಜೂನ್ 2021, 6:19 IST
ಚೀನಾ: ವ್ಯಕ್ತಿಯೊಬ್ಬರಲ್ಲಿ ಎಚ್‌10ಎನ್‌3 ಹಕ್ಕಿ ಜ್ವರ ಪತ್ತೆ

ಹತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರ: ಮುಂಜಾಗ್ರತೆಗೆ ಕೇಂದ್ರ ಸರ್ಕಾರ ಸೂಚನೆ

‘ದೇಶದ ಹತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಹೀಗಾಗಿ ಜಲಮೂಲಗಳು, ಕೋಳಿ ಮಾರುಕಟ್ಟೆ, ಮೃಗಾಲಯಗಳು ಹಾಗೂ ಕೋಳಿ ಫಾರಂಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ’ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ‘ಜನವರಿ 10ರವರೆಗೆ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲಷ್ಟೇ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಸೋಮವಾರ ನವದೆಹಲಿ, ಉತ್ತರಾಖಂಡ ಮತ್ತು ಮಹಾರಾಷ್ಟ್ರದಲ್ಲೂ ರೋಗ ಪತ್ತೆಯಾಗಿದೆ’ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.
Last Updated 11 ಜನವರಿ 2021, 14:21 IST
ಹತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರ: ಮುಂಜಾಗ್ರತೆಗೆ ಕೇಂದ್ರ ಸರ್ಕಾರ ಸೂಚನೆ

ರಾಜಸ್ಥಾನದಲ್ಲಿ ಮತ್ತೆ 356 ಹಕ್ಕಿಗಳ ಸಾವು 

ದೇಶದಾದ್ಯಂತ ಹಕ್ಕಿ ಜ್ವರದ ಆತಂಕದ ನಡುವೆ ರಾಜಸ್ಥಾನದಲ್ಲಿ ಶನಿವಾರ ಮತ್ತೆ 356 ಹಕ್ಕಿಗಳು ಸಾವನ್ನಪ್ಪಿದ್ದು, ಇದು ಸೇರಿ ಇದುವರೆಗೆ ಒಟ್ಟು 2,512 ಹಕ್ಕಿಗಳು ಮೃತಪಟ್ಟಿವೆ ಎಂದು ಅಧಿಕೃತ ಮಾಹಿತಿ ಸಿಕ್ಕಿದೆ.
Last Updated 9 ಜನವರಿ 2021, 15:54 IST
ರಾಜಸ್ಥಾನದಲ್ಲಿ ಮತ್ತೆ 356 ಹಕ್ಕಿಗಳ ಸಾವು 

ಹಿಮಾಚಲ ಪ್ರದೇಶ: 1700 ಪಕ್ಷಿಗಳು ಹಕ್ಕಿಜ್ವರದಿಂದ ಸಾವು, ಪ್ರವಾಸೋದ್ಯಮ ಬಂದ್‌

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಪಾಂಗ್ ಡ್ಯಾಮ್‌ ನದಿಯ ಸುತ್ತ ಮುತ್ತ 1700ಕ್ಕೂ ಹೆಚ್ಚು ವಲಸೆಗಳು ಮೃತಪಟ್ಟಿರುವುದರಿಂದ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 5 ಜನವರಿ 2021, 2:07 IST
ಹಿಮಾಚಲ ಪ್ರದೇಶ: 1700 ಪಕ್ಷಿಗಳು ಹಕ್ಕಿಜ್ವರದಿಂದ ಸಾವು, ಪ್ರವಾಸೋದ್ಯಮ ಬಂದ್‌
ADVERTISEMENT

ಇಂದಿನಿಂದ ಒಂದು ವಾರ ಕಾಸರಗೋಡು ಬಂದ್: ಕೇರಳ ಸರ್ಕಾರ ಆದೇಶ

ಕೊವಿಡ್-19 ಹಾಗೂ ಹಕ್ಕಿಜ್ವರ ಕಾಣಿಸಿಕೊಂಡ ಕಾರಣ ಇಲ್ಲಿನ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳನ್ನು ಒಂದು ವಾರ ಕಾಲ ಬಂದ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಕಾಸರಗೋಡಿನಲ್ಲಿ ಮಾರ್ಚ್ 21 ರಿಂದ ಒಂದು ವಾರ ಕಾಲ ಈ ಆದೇಶ ಜಾರಿಯಲ್ಲಿರುತ್ತದೆ. ಅಂಗಡಿ, ಮುಂಗಟ್ಟುಗಳು ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ ಎಂದು ಕೇರಳ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಔಷಧಿ ಅಂಗಡಿಗಳು, ಹಾಲು, ವೈದ್ಯಕೀಯ ಸೇವೆಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಆದೇಶ ಅನ್ವಯವಾಗುವುದಿಲ್ಲ. ಕಾರಗೋಡಿನಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಅಲ್ಲದೆ, ಹಕ್ಕಿ ಜ್ವರವೂ ಕಾಣಿಸಿಕೊಂಡು ಈ ಜಿಲ್ಲೆಯ ಜನರು ತೀವ್ರ ಆತಂಕಗೊಂಡಿದ್ದಾರೆ.
Last Updated 20 ಮಾರ್ಚ್ 2020, 21:37 IST
ಇಂದಿನಿಂದ ಒಂದು ವಾರ ಕಾಸರಗೋಡು ಬಂದ್: ಕೇರಳ ಸರ್ಕಾರ ಆದೇಶ
ADVERTISEMENT
ADVERTISEMENT
ADVERTISEMENT