ಹೋರಾಟಗಾರ ದಿ.ಮಾನಪಡೆ ಜನ್ಮದಿನ;
ಅನ್ನಸಂತರ್ಪಣೆ, ನೋಟ್ ಬುಕ್ ವಿತರಣೆ
ಕಾರ್ಮಿಕರ ಹೋರಾಟಗಾರ ದಿ.ಮಾರುತಿ ಮಾನಪಡೆ ಅವರ 70ನೇ ಜನ್ಮ ದಿನದ ಅಂಗವಾಗಿ ಮಾರುತಿ ಮಾನಪಡೆ ಹಿತೈಷಿಗಳು, ಅಭಿಮಾನಿಗಳ ಬಳಗ, ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಂಘ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತುLast Updated 1 ಜೂನ್ 2025, 15:27 IST