ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Birur

ADVERTISEMENT

ಬೀರೂರು: ಐಪಿಎಲ್ ಚಾಂಪಿಯನ್ ಗಣೇಶ ಮೂರ್ತಿ ವಿಸರ್ಜನೆ

Ganesh Visarjan: ಬೀರುರ ಪಟ್ಟಣದ ಅಜ್ಜಂಪುರ ರಸ್ತೆಯ 3ನೇ ಕ್ರಾಸ್‌ನಲ್ಲಿ ಹಿಂದೂ ಪಡೆ ಪ್ರತಿಷ್ಠಾಪಿಸಿದ್ದ ಐಪಿಎಲ್ ಚಾಂಪಿಯನ್ ಗಣೇಶ ಮೂರ್ತಿಯನ್ನು ಭಾನುವಾರ ವಿಸರ್ಜನೆ ಮಾಡಲಾಯಿತು.
Last Updated 1 ಸೆಪ್ಟೆಂಬರ್ 2025, 4:18 IST
ಬೀರೂರು: ಐಪಿಎಲ್ ಚಾಂಪಿಯನ್ ಗಣೇಶ ಮೂರ್ತಿ ವಿಸರ್ಜನೆ

ಬೀರೂರು ಪುರಸಭೆ ಅಧ್ಯಕ್ಷರ ಚುನಾವಣೆ: ಬಿಜೆಪಿಗೆ ಒಲಿದ ‘ಭಾಗ್ಯಲಕ್ಷ್ಮಿ’

ರೋಚಕ ಹಣಾಹಣಿಗೆ ಸಾಕ್ಷಿಯಾದ ಅಧ್ಯಕ್ಷರ ಚುನಾವಣೆ
Last Updated 17 ಜುಲೈ 2025, 6:55 IST
ಬೀರೂರು ಪುರಸಭೆ ಅಧ್ಯಕ್ಷರ ಚುನಾವಣೆ: ಬಿಜೆಪಿಗೆ ಒಲಿದ ‘ಭಾಗ್ಯಲಕ್ಷ್ಮಿ’

ಅಮೃತ ಭಾರತ್‌ ಯೋಜನೆಯಡಿ ರೈಲು ನಿಲ್ದಾಣಗಳು ಮೇಲ್ದರ್ಜೆಗೆ: ವಿ.ಸೋಮಣ್ಣ

Railway Development: ಅಮೃತ ಭಾರತ್‌ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು ಮತ್ತು ತರೀಕೆರೆ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
Last Updated 6 ಜುಲೈ 2025, 4:30 IST
ಅಮೃತ ಭಾರತ್‌ ಯೋಜನೆಯಡಿ ರೈಲು ನಿಲ್ದಾಣಗಳು ಮೇಲ್ದರ್ಜೆಗೆ: ವಿ.ಸೋಮಣ್ಣ

ಬೀರೂರು: ಮುತ್ತಿನಕಟ್ಟೆ ಆಶ್ರಯ ಬಡಾವಣೆಗೆ ಮುಕ್ತಿ ಯಾವಾಗ?

ಬೀರೂರು ಪುರಸಭೆ ವ್ಯಾಪ್ತಿಯ ಆಶ್ರಯ ಬಡಾವಣೆಗಳ ಪೈಕಿ ಯಗಟಿ ರಸ್ತೆಯಲ್ಲಿ ಸ್ಥಾಪಿಸಿದ್ದ ಮುತ್ತಿನಕಟ್ಟೆ ಬಡಾವಣೆ (ಶಿವಾಜಿ ನಗರ) ಈಗ ತ್ಯಾಜ್ಯ ವಿಲೇವಾರಿ ಘಟಕವಾಗಿ ಬದಲಾಗಿದೆ.
Last Updated 16 ಜೂನ್ 2023, 16:11 IST
ಬೀರೂರು: ಮುತ್ತಿನಕಟ್ಟೆ ಆಶ್ರಯ ಬಡಾವಣೆಗೆ ಮುಕ್ತಿ ಯಾವಾಗ?

ಬೀರೂರು: ಫಲ ಕಾಣದ ‘ಕೃಷಿ ಯಂತ್ರಧಾರೆ’

ಮುಚ್ಚಿದ ಸೇವಾ ಕೇಂದ್ರ
Last Updated 11 ಫೆಬ್ರುವರಿ 2023, 5:04 IST
ಬೀರೂರು: ಫಲ ಕಾಣದ ‘ಕೃಷಿ ಯಂತ್ರಧಾರೆ’

ಕಳಸ: ಗಿರಿಜನ ವೃದ್ಧೆಯನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು

ಕಳಸದ ಗಂಟೆಮಕ್ಕಿ ಪ್ರದೇಶದಿಂದ ಗಿರಿಜನ ವೃದ್ಧೆಯೊಬ್ಬರನ್ನು ಭಾನುವಾರ ಸ್ಥಳೀಯರು ಬಡಿಗೆಗೆ ಕಟ್ಟಿ ಹೊತ್ತುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದರು.
Last Updated 19 ಸೆಪ್ಟೆಂಬರ್ 2022, 5:08 IST
ಕಳಸ: ಗಿರಿಜನ ವೃದ್ಧೆಯನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು

ಭಾವೈಕ್ಯ ಮೆರೆದ ಗಣೇಶೋತ್ಸವ: ಮುಸ್ಲಿಮರಿಂದ ‌ನೀರು, ಹಣ್ಣು ವಿತರಣೆ

ಗಣೇಶ ವಿಸರ್ಜನೆ: ಮುಸ್ಲಿಮರಿಂದ ‌ನೀರು, ಹಣ್ಣು ವಿತರಣೆ
Last Updated 19 ಸೆಪ್ಟೆಂಬರ್ 2022, 5:06 IST
ಭಾವೈಕ್ಯ ಮೆರೆದ ಗಣೇಶೋತ್ಸವ: ಮುಸ್ಲಿಮರಿಂದ ‌ನೀರು, ಹಣ್ಣು ವಿತರಣೆ
ADVERTISEMENT

ಬೀರೂರು: ರೈಲ್ವೆ ನಿಲ್ದಾಣ; ಲಿಫ್ಟ್‌ ಕಾರ್ಯಾರಂಭ

ಬಹುದಿನಗಳ ಬೇಡಿಕೆ ಈಡೇರಿಕೆ, ಪ್ರಯಾಣಿಕರ ಹರ್ಷ
Last Updated 26 ಜುಲೈ 2022, 6:19 IST
ಬೀರೂರು: ರೈಲ್ವೆ ನಿಲ್ದಾಣ; ಲಿಫ್ಟ್‌ ಕಾರ್ಯಾರಂಭ

ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಸೂಚನೆ: ಕೆ.ಎನ್. ರಮೇಶ್

ನಾಗರಿಕರ ದೂರಿನ ಮೇರೆಗೆ ಆಶ್ರಯ ಬಡಾವಣೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಒತ್ತುವರಿ ತೆರವಿಗೆ ಕ್ರಮ ವಹಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.
Last Updated 3 ಡಿಸೆಂಬರ್ 2021, 4:56 IST
ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಸೂಚನೆ: ಕೆ.ಎನ್. ರಮೇಶ್

ಅಡಿಕೆ ದರ: ಹಾವು-–ಏಣಿ ಆಟ

ಧಾರಣೆ ಕುಸಿತ: ನಷ್ಟದ ಭೀತಿಯಲ್ಲಿ ರೈತರು, ಚೇಣಿದಾರರು
Last Updated 20 ಅಕ್ಟೋಬರ್ 2021, 2:55 IST
ಅಡಿಕೆ ದರ: ಹಾವು-–ಏಣಿ ಆಟ
ADVERTISEMENT
ADVERTISEMENT
ADVERTISEMENT