ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bitcoin

ADVERTISEMENT

ಬಿಟ್‌ ಕಾಯಿನ್ ಅಕ್ರಮ ಪತ್ತೆಗೆ ಉಪಕರಣದ ಮೊರೆ

ಬಿಟ್‌ ಕಾಯಿನ್ (ಬಿಟಿಸಿ) ಅಕ್ರಮದ ಬಗ್ಗೆ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು, ಕೋಡಿಂಗ್ ರೂಪದಲ್ಲಿ ನಡೆದಿರುವ ಬಿಟ್ ಕಾಯಿನ್ ಅಕ್ರಮ ವಹಿವಾಟು ಪತ್ತೆಗಾಗಿ ಉಪಕರಣವೊಂದರ ಮೊರೆ ಹೋಗಿದ್ದಾರೆ
Last Updated 25 ಅಕ್ಟೋಬರ್ 2023, 0:13 IST
ಬಿಟ್‌ ಕಾಯಿನ್ ಅಕ್ರಮ ಪತ್ತೆಗೆ ಉಪಕರಣದ ಮೊರೆ

ಬೆಂಗಳೂರು | ನಾಲ್ವರು ಇನ್‌ಸ್ಪೆಕ್ಟರ್‌ಗಳಿಗೆ ಬಿಟ್‌ ಕಾಯಿನ್ ಬಲೆ

ಬಿಟ್‌ ಕಾಯಿನ್ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು, ಸಿಸಿಬಿಯ ನಾಲ್ವರು ಇನ್‌ಸ್ಪೆಕ್ಟರ್‌ಗಳು ಹಾಗೂ ಇಬ್ಬರು ಸೈಬರ್ ತಜ್ಞರ ಮನೆ–ಕಚೇರಿಗಳ ಮೇಲೆ ಶನಿವಾರ ದಾಳಿ ಮಾಡಿ ಶೋಧ ನಡೆಸಿದರು.
Last Updated 7 ಅಕ್ಟೋಬರ್ 2023, 23:30 IST
ಬೆಂಗಳೂರು | ನಾಲ್ವರು ಇನ್‌ಸ್ಪೆಕ್ಟರ್‌ಗಳಿಗೆ ಬಿಟ್‌ ಕಾಯಿನ್ ಬಲೆ

ಬಿಟ್ ಕಾಯಿನ್ ಹಗರಣ: ಪಂಜಾಬ್ ಹ್ಯಾಕರ್ ರಾಜೇಂದ್ರ ಸಿಂಗ್ ಎಸ್ಐಟಿ ವಶಕ್ಕೆ

ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣ ಸಂಬಂಧ ಪಂಜಾಬ್‌ನ ಹ್ಯಾಕರ್ ರಾಜೇಂದ್ರ ಸಿಂಗ್‌ನನ್ನು ಎಸ್ಐಟಿ ಅಧಿಕಾರಿಗಳು ‌ವಶಕ್ಕೆ‌ ಪಡೆದಿದ್ದಾರೆ.
Last Updated 5 ಅಕ್ಟೋಬರ್ 2023, 9:58 IST
ಬಿಟ್ ಕಾಯಿನ್ ಹಗರಣ: ಪಂಜಾಬ್ ಹ್ಯಾಕರ್ ರಾಜೇಂದ್ರ ಸಿಂಗ್ ಎಸ್ಐಟಿ ವಶಕ್ಕೆ

ಬಿಟ್‌ಕಾಯಿನ್‌ ಹಗರಣ: ಸುನೀಶ್‌ ಹೆಗ್ಡೆ ಮನೆಯಲ್ಲಿ ₹ 14 ಲಕ್ಷ ಜಪ್ತಿ

ಬಿಟ್‌ಕಾಯಿನ್‌ ಹಗರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸುನೀಶ್‌ ಹೆಗ್ಡೆ ಅವರ ಮನೆಯಲ್ಲಿ ₹ 14 ಲಕ್ಷ ಜಪ್ತಿ ಮಾಡಿಕೊಂಡಿದೆ.
Last Updated 13 ಸೆಪ್ಟೆಂಬರ್ 2023, 23:36 IST
ಬಿಟ್‌ಕಾಯಿನ್‌ ಹಗರಣ: ಸುನೀಶ್‌ ಹೆಗ್ಡೆ ಮನೆಯಲ್ಲಿ ₹ 14 ಲಕ್ಷ ಜಪ್ತಿ

ಬಿಟ್‌ಕಾಯಿನ್ ಹಗರಣ: ಶ್ರೀಕಿ ಮನೆಯಲ್ಲಿ ಎಸ್‌ಐಟಿ ಶೋಧ

ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ಮೂವರು ಆರೋಪಿಗಳ ಮನೆಗಳ ಮೇಲೆ ಮಂಗಳವಾರ ದಾಳಿ ಮಾಡಿ ಶೋಧ ನಡೆಸಿದೆ. ಕೆಲವು ತಾಂತ್ರಿಕ ದಾಖಲೆಗಳನ್ನು ತನಿಖಾ ತಂಡವು ಜಪ್ತಿ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
Last Updated 12 ಸೆಪ್ಟೆಂಬರ್ 2023, 23:30 IST
ಬಿಟ್‌ಕಾಯಿನ್ ಹಗರಣ: ಶ್ರೀಕಿ ಮನೆಯಲ್ಲಿ ಎಸ್‌ಐಟಿ ಶೋಧ

ಬಿಟ್ ಕಾಯಿನ್ ಪ್ರಕರಣ: ಬಿಟಿಸಿ ಪಡೆದವರ ಹೆಸರು ಬಾಯ್ಬಿಟ್ಟ ಶ್ರೀಕಿ!

ಬಿಟ್ ಕಾಯಿನ್ (ಬಿಟಿಸಿ) ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು, ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ.
Last Updated 2 ಸೆಪ್ಟೆಂಬರ್ 2023, 0:38 IST
ಬಿಟ್ ಕಾಯಿನ್ ಪ್ರಕರಣ:  ಬಿಟಿಸಿ ಪಡೆದವರ ಹೆಸರು ಬಾಯ್ಬಿಟ್ಟ ಶ್ರೀಕಿ!

ಬಿಟ್ ಕಾಯಿನ್ ಕೇಸ್‌: ಸಾಕ್ಷ್ಯ ತಿರುಚಿದ್ದ ಪೊಲೀಸರು, ರಾಜಕಾರಣಿಗಳಿಗೆ ನಡುಕ

ಬಿಟ್ ಕಾಯಿನ್ (ಬಿಟಿಸಿ) ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು,ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ.
Last Updated 1 ಸೆಪ್ಟೆಂಬರ್ 2023, 20:40 IST
ಬಿಟ್ ಕಾಯಿನ್ ಕೇಸ್‌: ಸಾಕ್ಷ್ಯ ತಿರುಚಿದ್ದ ಪೊಲೀಸರು, ರಾಜಕಾರಣಿಗಳಿಗೆ ನಡುಕ
ADVERTISEMENT

ಬಿಟ್ ಕಾಯಿನ್: ಹ್ಯಾಕರ್ ಶ್ರೀಕಿ ವಿಚಾರಣೆ

ಬಿಟ್ ಕಾಯಿನ್ (ಬಿಟಿಸಿ) ಅಕ್ರಮದ ಬಗ್ಗೆ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು, ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.
Last Updated 1 ಸೆಪ್ಟೆಂಬರ್ 2023, 0:19 IST
ಬಿಟ್ ಕಾಯಿನ್: ಹ್ಯಾಕರ್ ಶ್ರೀಕಿ ವಿಚಾರಣೆ

ಬಿಟ್‌ ಕಾಯಿನ್‌ ಹಗರಣ ಎಸ್‌ಐಟಿಗೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ

‘ಬಿಟ್‌ ಕಾಯಿನ್‌ ಹಗರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಹಿಸಲಾಗಿದೆ. ಈ ಸಂಬಂಧದ ದಾಖಲೆಗಳನ್ನು ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು‘ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರುಹಿದೆ.
Last Updated 12 ಆಗಸ್ಟ್ 2023, 0:30 IST
ಬಿಟ್‌ ಕಾಯಿನ್‌ ಹಗರಣ ಎಸ್‌ಐಟಿಗೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ

ಬಿಟ್ ಕಾಯಿನ್ ಟ್ರೇಡಿಂಗ್: ₹90 ಲಕ್ಷ ಮೋಸ

ಬಿಟ್ ಕಾಯಿನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ ಇಬ್ಬರು ಸುಮಾರು ₹90 ಲಕ್ಷ ಹಣವನ್ನು ಕಳೆದುಕೊಂಡಿದ್ದು, ಈ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 20 ಜುಲೈ 2023, 19:38 IST
ಬಿಟ್ ಕಾಯಿನ್ ಟ್ರೇಡಿಂಗ್: ₹90 ಲಕ್ಷ ಮೋಸ
ADVERTISEMENT
ADVERTISEMENT
ADVERTISEMENT