2020ರ ಬಾಕಿ ಟೂರ್ನಿಗಳಲ್ಲಿ ಆಡದಿರಲು ಬಿಯಾಂಕಾ ನಿರ್ಧಾರ
ಹೋದ ವರ್ಷದ ಅಮೆರಿಕ ಓಪನ್ ಟೂರ್ನಿಯ ಚಾಂಪಿಯನ್ ಬಿಯಾಂಕಾ ಆ್ಯಂಡ್ರಿಸ್ಕ್ಯು ಅವರು 2020ರ ಋತುವಿನಲ್ಲಿ ಬಾಕಿ ಉಳಿದಿರುವ ಟೂರ್ನಿಗಳಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಆರೋಗ್ಯ ಹಾಗೂ ತರಬೇತಿಗೆ ಗಮನ ನೀಡುವ ದೃಷ್ಟಿಯಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.Last Updated 23 ಸೆಪ್ಟೆಂಬರ್ 2020, 14:16 IST