ಗುರುವಾರ, 3 ಜುಲೈ 2025
×
ADVERTISEMENT

BJP ministers

ADVERTISEMENT

‘ಕೇರಳ ಮಿನಿ ಪಾಕಿಸ್ತಾನ’: ನಿತೇಶ್ ರಾಣೆ ಹೇಳಿಕೆ ಖಂಡಿಸಿದ ಪಿಣರಾಯಿ ವಿಜಯನ್

‘ಕೇರಳ ಮಿನಿ ಪಾಕಿಸ್ತಾನ’ ಎಂದು ಕರೆದಿರುವ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಕಟುವಾಗಿ ಟೀಕಿಸಿದ್ದಾರೆ. ಅವರ ಹೇಳಿಕೆಗಳು ಅತ್ಯಂತ ಪ್ರಚೋದನಕಾರಿ ಹಾಗೂ ಖಂಡನೀಯ ಎಂದು ಹೇಳಿದ್ದಾರೆ.
Last Updated 31 ಡಿಸೆಂಬರ್ 2024, 9:31 IST
‘ಕೇರಳ ಮಿನಿ ಪಾಕಿಸ್ತಾನ’: ನಿತೇಶ್ ರಾಣೆ ಹೇಳಿಕೆ ಖಂಡಿಸಿದ ಪಿಣರಾಯಿ ವಿಜಯನ್

ಮಧ್ಯಪ್ರದೇಶ: ಬಿಜೆಪಿ ಸಚಿವನ ಸ್ವಾಗತಿಸಿದ ಕಾಂಗ್ರೆಸ್‌ ಮುಖಂಡರ ಅಮಾನತು

ಮಧ್ಯಪ್ರದೇಶ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಕೈಲಾಸ್‌ ವಿಜಯ್‌ವರ್ಗೀಯ ಅವರು ಕಾಂಗ್ರೆಸ್‌ ಕಚೇರಿಗೆ ತೆರಳಿದ್ದ ವೇಳೆ ಅವರನ್ನು ಸ್ವಾಗತಿಸಿದ ಆರೋಪದ ಮೇಲೆ ಪಕ್ಷದ ಇಬ್ಬರು ಮುಖಂಡರನ್ನು ಕಾಂಗ್ರೆಸ್‌ ಅಮಾನತುಗೊಳಿಸಿದೆ.
Last Updated 29 ಜುಲೈ 2024, 14:28 IST
ಮಧ್ಯಪ್ರದೇಶ: ಬಿಜೆಪಿ ಸಚಿವನ ಸ್ವಾಗತಿಸಿದ ಕಾಂಗ್ರೆಸ್‌ ಮುಖಂಡರ ಅಮಾನತು

ಪ್ರಧಾನಿ ನರೇಂದ್ರ ಮೋದಿ ರಾಮ- ಕೃಷ್ಣನ ಅವತಾರ: ಮಧ್ಯ ಪ್ರದೇಶ ಸಚಿವ ಕಮಲ್ ಪಟೇಲ್

ಮೋದಿ ಆಡಳಿತದಲ್ಲಿ ಭಾರತ ವಿಶ್ವಗುರು ಆಗುತ್ತಿದೆ ಎಂದ ಸಚಿವ
Last Updated 18 ಜನವರಿ 2022, 8:22 IST
ಪ್ರಧಾನಿ ನರೇಂದ್ರ ಮೋದಿ ರಾಮ- ಕೃಷ್ಣನ ಅವತಾರ: ಮಧ್ಯ ಪ್ರದೇಶ ಸಚಿವ ಕಮಲ್ ಪಟೇಲ್

ಬಿಜೆಪಿ: ಕಾರ್ಯಕರ್ತರ ಹಿಡಿದಿಟ್ಟುಕೊಳ್ಳುವ ತಂತ್ರ, ಅಹವಾಲು ಸ್ವೀಕರಿಸಿದ ಸಚಿವ

ಶನಿವಾರ ಬೆಳಿಗ್ಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಜೃತಿ, ಸಕ್ಕರೆ ಸಚಿವ ಸಿ.ಟಿ.ರವಿ ಅವರು ಹೀಗೆ ಅಹವಾಲು ಆಲಿಸಿದರು. ಸ್ವತಃ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಅಹವಾಲು ನೀಡಿದ್ದು ವಿಶೇಷವಾಗಿತ್ತು.
Last Updated 14 ಡಿಸೆಂಬರ್ 2019, 6:14 IST
ಬಿಜೆಪಿ: ಕಾರ್ಯಕರ್ತರ ಹಿಡಿದಿಟ್ಟುಕೊಳ್ಳುವ ತಂತ್ರ, ಅಹವಾಲು ಸ್ವೀಕರಿಸಿದ ಸಚಿವ
ADVERTISEMENT
ADVERTISEMENT
ADVERTISEMENT
ADVERTISEMENT