ಮಂಗಳವಾರ, 20 ಜನವರಿ 2026
×
ADVERTISEMENT

BJP President

ADVERTISEMENT

ಯುವ ಘಟಕದಿಂದ ಅಧ್ಯಕ್ಷ ಸ್ಥಾನದತ್ತ: ನಿತಿನ್‌ ನಬೀನ್‌ ಸಾಗಿ ಬಂದ ಹಾದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಲಿರುವ ಕಿರಿಯ ನಾಯಕ
Last Updated 20 ಜನವರಿ 2026, 0:00 IST
ಯುವ ಘಟಕದಿಂದ ಅಧ್ಯಕ್ಷ ಸ್ಥಾನದತ್ತ: ನಿತಿನ್‌ ನಬೀನ್‌ ಸಾಗಿ ಬಂದ ಹಾದಿ

2026 ಜನವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Top 10 News: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 16 ಜನವರಿ 2026, 13:40 IST
2026 ಜನವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?

Nitin Nabin: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕವನ್ನು ಇಂದು (ಶುಕ್ರವಾರ) ಘೋಷಿಸಲಾಗಿದೆ. ಜನವರಿ 19 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಜ.20ರಂದು ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಲಾಗುವುದು ಎಂದು ಪಕ್ಷ ತಿಳಿಸಿದೆ.
Last Updated 16 ಜನವರಿ 2026, 10:32 IST
ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?

ಸಂಪ್ರದಾಯದ ಉಲ್ಲಂಘನೆ | ಬಂಧಿಸುವುದಾದರೆ ಪಿಣರಾಯಿ ಬಂಧಿಸಿ: ರಾಜೀವ್‌ ಚಂದ್ರಶೇಖರ್‌

Sabarimala Priest Arrest: ಸಂಪ್ರದಾಯದ ಉಲ್ಲಂಘನೆಗಾಗಿ ಶಬರಿಮಲೆ ಮುಖ್ಯ ಅರ್ಚಕರನ್ನು ಬಂಧಿಸಿರುವುದಾದರೆ, ಅದಕ್ಕೂ ಮೊದಲು ಸಂಪ್ರದಾಯದಲ್ಲಿ ಹಸ್ತಕ್ಷೇಪ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಬಂಧಿಸಬೇಕು ಎಂದು ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಹೇಳಿದರು.
Last Updated 15 ಜನವರಿ 2026, 13:12 IST
ಸಂಪ್ರದಾಯದ ಉಲ್ಲಂಘನೆ | ಬಂಧಿಸುವುದಾದರೆ ಪಿಣರಾಯಿ ಬಂಧಿಸಿ: ರಾಜೀವ್‌ ಚಂದ್ರಶೇಖರ್‌

ಬಿಜೆಪಿಗೆ ದಕ್ಷಿಣದ ಮಹಿಳೆ ಸಾರಥ್ಯ?: ನಿರ್ಮಲಾ ಸೇರಿದಂತೆ ಮೂವರ ಹೆಸರು ಮುಂಚೂಣಿಗೆ

BJP National President: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಈ ಸಲ ಮಹಿಳಾ ನಾಯಕಿಯೊಬ್ಬರನ್ನು ನೇಮಿಸುವ ಸಂಭವ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಮೂವರ ಹೆಸರು ಮುಂಚೂಣಿಗೆ ಬಂದಿದೆ.
Last Updated 5 ಜುಲೈ 2025, 0:43 IST
ಬಿಜೆಪಿಗೆ ದಕ್ಷಿಣದ ಮಹಿಳೆ ಸಾರಥ್ಯ?: ನಿರ್ಮಲಾ ಸೇರಿದಂತೆ ಮೂವರ ಹೆಸರು ಮುಂಚೂಣಿಗೆ

ಕೇರಳ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ನೇಮಕ? ಸೋಮವಾರ ಘೋಷಣೆ ಸಾಧ್ಯತೆ

ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳ ಬಿಜೆಪಿ ಘಟಕದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಇದೆ.
Last Updated 23 ಮಾರ್ಚ್ 2025, 11:33 IST
ಕೇರಳ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ನೇಮಕ? ಸೋಮವಾರ ಘೋಷಣೆ ಸಾಧ್ಯತೆ

23 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಪಟ್ಟಿ ಬಿಡುಗಡೆ: ವಿಜಯೇಂದ್ರ ಬಣದ ಮೇಲುಗೈ

ಬಿಜೆಪಿಯ 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 23 ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ಪಟ್ಟಿ ಪ್ರಕಟವಾಗಿದ್ದು, ಈ ಪೈಕಿ ಆರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದವರನ್ನೇ ಮುಂದುವರಿಸಲಾಗಿದೆ.
Last Updated 29 ಜನವರಿ 2025, 15:37 IST
23 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಪಟ್ಟಿ ಬಿಡುಗಡೆ: ವಿಜಯೇಂದ್ರ ಬಣದ ಮೇಲುಗೈ
ADVERTISEMENT

ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ಬಿ.ವೈ. ವಿಜಯೇಂದ್ರ

‘ನಾನೇ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುತ್ತೇನೆಂದರೆ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂಬ ಅರ್ಥ ತಾನೇ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
Last Updated 17 ಜನವರಿ 2025, 11:28 IST
ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ಬಿ.ವೈ. ವಿಜಯೇಂದ್ರ

ಬಿ.ವೈ. ವಿಜಯೇಂದ್ರ ನಡೆದು ಬಂದ ರಾಜಕೀಯ ಹಾದಿಯ ಹೈಲೈಟ್ಸ್‌ ಇಲ್ಲಿದೆ..

ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕ
Last Updated 10 ನವೆಂಬರ್ 2023, 13:52 IST
ಬಿ.ವೈ. ವಿಜಯೇಂದ್ರ ನಡೆದು ಬಂದ ರಾಜಕೀಯ ಹಾದಿಯ ಹೈಲೈಟ್ಸ್‌ ಇಲ್ಲಿದೆ..

BSY ಪುತ್ರ ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶ
Last Updated 10 ನವೆಂಬರ್ 2023, 13:21 IST
BSY ಪುತ್ರ ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ
ADVERTISEMENT
ADVERTISEMENT
ADVERTISEMENT