ಬುಧವಾರ, 11 ಫೆಬ್ರುವರಿ 2026
×
ADVERTISEMENT

Black flag

ADVERTISEMENT

ಮಂಡ್ಯ | ಗಣರಾಜ್ಯೋತ್ಸವದ ದಿನ ‘ಕಪ್ಪು ಬಾವುಟ’ ಪ್ರದರ್ಶನ

School Merger Opposition: byline no author page goes here ಮಂಡ್ಯ: ಸರ್ಕಾರಿ ಶಾಲೆ ಉಳಿಸಲು ಜನವರಿ 26ರ ಗಣರಾಜ್ಯೋತ್ಸವದ ದಿನ ‘ಕಪ್ಪು ಬಾವುಟ’ ಪ್ರದರ್ಶನ ನಡೆಸಲಾಗುವುದು ಎಂದು ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಹೇಳಿದರು.
Last Updated 21 ಜನವರಿ 2026, 7:00 IST
ಮಂಡ್ಯ | ಗಣರಾಜ್ಯೋತ್ಸವದ ದಿನ ‘ಕಪ್ಪು ಬಾವುಟ’ ಪ್ರದರ್ಶನ

ಕೇರಳ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶನ

ಕೇರಳ ರಾಜ್ಯಪಾಲ ಆರೀಫ್‌ ಮೊಹಮದ್‌ ಖಾನ್‌ ಅವರು ತೊಡುಪುಳಕ್ಕೆ ಭೇಟಿ ನೀಡಿದ್ದ ವೇಳೆ ಎಲ್‌ಡಿಎಫ್‌ನ ಯುವ ಘಟಕದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದರು.
Last Updated 9 ಜನವರಿ 2024, 15:05 IST
ಕೇರಳ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶನ

ಕೇರಳ | ಸಿಎಂ ಪಿಣರಾಯಿ ವಿರುದ್ಧ ಕಪ್ಪು ಬಾವುಟ, ಕಾಂಗ್ರೆಸ್ ಕಾರ್ಯಕರ್ತ ಬಂಧನ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2023, 9:52 IST
ಕೇರಳ | ಸಿಎಂ ಪಿಣರಾಯಿ ವಿರುದ್ಧ ಕಪ್ಪು ಬಾವುಟ, ಕಾಂಗ್ರೆಸ್ ಕಾರ್ಯಕರ್ತ ಬಂಧನ

ಕೊಪ್ಪಳ: ಕಪ್ಪು ಬಾವುಟ ಪ್ರದರ್ಶನ: 9 ಜನ ಬಂಧನ

ನಗರಕ್ಕೆ ಸೋಮವಾರ ಮುಖ್ಯಮಂತ್ರಿ ಭೇಟಿ ನೀಡಿದ ವೇಳೆ ಕಪ್ಪು ಬಾವುಟ ಪ್ರದರ್ಶಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಒಂಬತ್ತು ಜನ ಕಾರ್ಯಕರ್ತರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಎಲ್ಲರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
Last Updated 1 ಆಗಸ್ಟ್ 2022, 18:23 IST
ಕೊಪ್ಪಳ: ಕಪ್ಪು ಬಾವುಟ ಪ್ರದರ್ಶನ: 9 ಜನ ಬಂಧನ

ಮೋದಿ ಪುಣೆ ಭೇಟಿ: ಕಪ್ಪು ಬಣ್ಣದ ಮಾಸ್ಕ್‌, ಸಾಕ್ಸ್‌, ಬಟ್ಟೆಗೆ ನಿರ್ಬಂಧ

ಪುಣೆಯ ಎಂಐಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಮಾಸ್ಕ್‌, ಸಾಕ್ಸ್‌, ಬಟ್ಟೆ ಧರಿಸಿದ್ದವರಿಗೆ ನಿರ್ಬಂಧ ವಿಧಿಸಿದ ಆರೋಪ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಭಾನುವಾರ ಪುಣೆಗೆ ಆಗಮಿಸಿದ್ದರು. ಸಂಭವನೀಯ ಪ್ರತಿಭಟನೆ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಎನ್ನಲಾಗಿದೆ.
Last Updated 6 ಮಾರ್ಚ್ 2022, 16:23 IST
ಮೋದಿ ಪುಣೆ ಭೇಟಿ: ಕಪ್ಪು ಬಣ್ಣದ ಮಾಸ್ಕ್‌, ಸಾಕ್ಸ್‌, ಬಟ್ಟೆಗೆ ನಿರ್ಬಂಧ

ದೆಹಲಿ ಗಡಿಯಲ್ಲಿನ ರೈತ ಹೋರಾಟಕ್ಕೆ 100 ದಿನ: ‘ಇಂದು ಕಪ್ಪು ಬಾವುಟ ಪ್ರದರ್ಶನ’

‘ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ 100 ದಿನ ಪೂರೈಸಿರುವುದರಿಂದ ಇದೇ 6ರಂದು ವಿವಿಧ ರಾಜ್ಯಗಳಲ್ಲಿ ರೈತರ ಮನೆಗಳ ಮೇಲೆ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಲಾಗುವುದು’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಯೋಗೇಂದ್ರ ಯಾದವ್ ಹೇಳಿದರು.
Last Updated 5 ಮಾರ್ಚ್ 2021, 20:59 IST
ದೆಹಲಿ ಗಡಿಯಲ್ಲಿನ ರೈತ ಹೋರಾಟಕ್ಕೆ 100 ದಿನ: ‘ಇಂದು ಕಪ್ಪು ಬಾವುಟ ಪ್ರದರ್ಶನ’

ಅಸುಂಡಿಯಲ್ಲಿ ಕಪ್ಪು ಬಾವುಟ ಪ್ರದರ್ಶನ

ನಿವೇಶನ ಸೌಲಭ್ಯ ಕಲ್ಪಿಸಲು ಆಗ್ರಹ: ಮತಗಟ್ಟೆವರೆಗೆ ಪ್ರತಿಭಟನಾ ಮೆರವಣಿಗೆ
Last Updated 23 ಡಿಸೆಂಬರ್ 2020, 4:10 IST
ಅಸುಂಡಿಯಲ್ಲಿ ಕಪ್ಪು ಬಾವುಟ ಪ್ರದರ್ಶನ
ADVERTISEMENT

ಸುರೇಶ್‌ ಕುಮಾರ್‌ಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನ: ರೈತರು ವಶಕ್ಕೆ, ಬಿಡುಗಡೆ

ರೈತರ ಸಮಸ್ಯೆಗೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವ –ಆರೋಪ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್‌ಗೆ ಆಗ್ರಹ
Last Updated 15 ಆಗಸ್ಟ್ 2020, 6:32 IST
ಸುರೇಶ್‌ ಕುಮಾರ್‌ಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನ: ರೈತರು ವಶಕ್ಕೆ, ಬಿಡುಗಡೆ

ಕೇರಳದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶನ

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕನಿಷ್ಠ 20 ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
Last Updated 24 ಡಿಸೆಂಬರ್ 2019, 11:18 IST
ಕೇರಳದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶನ

ರವಿಶಂಕರ್ ಪ್ರಸಾದ್‌ಗೆ ಕಪ್ಪು ಬಾವುಟದ ಸ್ವಾಗತ

ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ, ಮಂಗಳವಾರ ಮೊದಲ ಬಾರಿ ಪಟ್ನಾಕ್ಕೆ ಭೇಟಿ ನೀಡಿದ ರವಿಶಂಕರ್ ಪ್ರಸಾದ್ ಅವರಿಗೆ, ಕಪ್ಪುಬಾವುಟದ ಸ್ವಾಗತ ದೊರಕಿತು.
Last Updated 26 ಮಾರ್ಚ್ 2019, 19:30 IST
ರವಿಶಂಕರ್ ಪ್ರಸಾದ್‌ಗೆ ಕಪ್ಪು ಬಾವುಟದ ಸ್ವಾಗತ
ADVERTISEMENT
ADVERTISEMENT
ADVERTISEMENT