ಗುರುವಾರ, 3 ಜುಲೈ 2025
×
ADVERTISEMENT

Blackmail Case

ADVERTISEMENT

ಬೆಂಗಳೂರು | ಶಿಕ್ಷಕಿಯ ಒಂದು ಮುತ್ತಿನ ಕಥೆ: ಮುತ್ತು ಕೊಟ್ಟು ₹50 ಸಾವಿರ ವಸೂಲಿ

ಮಧುಬಲೆಗೆ ಬಿದ್ದ ವಿದ್ಯಾರ್ಥಿನಿಯ ತಂದೆ
Last Updated 1 ಏಪ್ರಿಲ್ 2025, 23:30 IST
ಬೆಂಗಳೂರು | ಶಿಕ್ಷಕಿಯ ಒಂದು ಮುತ್ತಿನ ಕಥೆ: ಮುತ್ತು ಕೊಟ್ಟು ₹50 ಸಾವಿರ ವಸೂಲಿ

‘ಬ್ಲ್ಯಾಕ್‌ಮೇಲ್‌’ ಮಾಡಿ ವಂಚಿಸುತ್ತಿದ್ದ ಮಾಜಿ ಕಾನ್‌ಸ್ಟೆಬಲ್‌ ಸೆರೆ

ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ವಂಚಿಸುತ್ತಿದ್ದ ಆರೋಪಿ
Last Updated 23 ಫೆಬ್ರುವರಿ 2025, 15:18 IST
‘ಬ್ಲ್ಯಾಕ್‌ಮೇಲ್‌’ ಮಾಡಿ ವಂಚಿಸುತ್ತಿದ್ದ ಮಾಜಿ ಕಾನ್‌ಸ್ಟೆಬಲ್‌ ಸೆರೆ

ಖಾಸಗಿ ವಿಡಿಯೊ ಹರಿಬಿಡುವುದಾಗಿ ಮಾಜಿ ಪ್ರೇಯಸಿಗೆ ಬೆದರಿಕೆಯೊಡ್ಡಿದ ನಟ ವರುಣ್: FIR

ಖಾಸಗಿ ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಮಾಜಿ ಪ್ರೇಯಸಿಗೆ ‘ಬ್ಲ್ಯಾಕ್‌ಮೇಲ್’ ಮಾಡಿದ್ದ ಆರೋಪದ ಮೇಲೆ ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ ಪಶ್ಚಿಮ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ಸೆಪ್ಟೆಂಬರ್ 2024, 20:29 IST
ಖಾಸಗಿ ವಿಡಿಯೊ ಹರಿಬಿಡುವುದಾಗಿ ಮಾಜಿ ಪ್ರೇಯಸಿಗೆ ಬೆದರಿಕೆಯೊಡ್ಡಿದ ನಟ ವರುಣ್: FIR

ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ವಿಡಿಯೊ | ಯುವತಿಗೆ ಬ್ಲ್ಯಾಕ್‌ಮೇಲ್: FIR ದಾಖಲು

ಯುವತಿಯೊಬ್ಬರ ಫೋಟೊ ಹಾಗೂ ವಿಡಿಯೊವನ್ನು ಅಶ್ಲೀಲವಾಗಿ ಮಾರ್ಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಬ್ಲ್ಯಾಕ್‌ಮೇಲ್‌ ಮಾಡಲಾಗಿದ್ದು, ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 28 ಏಪ್ರಿಲ್ 2024, 0:40 IST
ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ವಿಡಿಯೊ | ಯುವತಿಗೆ ಬ್ಲ್ಯಾಕ್‌ಮೇಲ್: FIR ದಾಖಲು

ಬೆಂಗಳೂರು | ಖಾಸಗಿ ವಿಡಿಯೊ ಬ್ಲ್ಯಾಕ್‌ಮೇಲ್: ಪತಿ ವಿರುದ್ಧ ದೂರು

ನನ್ನ ಖಾಸಗಿ ವಿಡಿಯೊ ಚಿತ್ರೀಕರಿಸಿಟ್ಟುಕೊಂಡಿರುವ ಪತಿ, ₹ 10 ಲಕ್ಷ ಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ 28 ವರ್ಷದ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Last Updated 7 ಅಕ್ಟೋಬರ್ 2023, 14:05 IST
ಬೆಂಗಳೂರು | ಖಾಸಗಿ ವಿಡಿಯೊ ಬ್ಲ್ಯಾಕ್‌ಮೇಲ್: ಪತಿ ವಿರುದ್ಧ ದೂರು

ಖಾಸಗಿ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌: ಚೆನ್ನೈನಲ್ಲಿ ಆರೋಪಿ ಅಮೀರ್ ಬಂಧನ

ಸಹೋದ್ಯೋಗಿ ಯುವತಿ ಜೊತೆ ಸಲುಗೆ ಇಟ್ಟುಕೊಂಡು ಖಾಸಗಿ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪದಡಿ ಅಮೀರ್ ಹುಸೇನ್ ಫೈಸಲ್‌ನನ್ನು (26) ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 3 ಸೆಪ್ಟೆಂಬರ್ 2023, 15:21 IST
ಖಾಸಗಿ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌: ಚೆನ್ನೈನಲ್ಲಿ ಆರೋಪಿ ಅಮೀರ್ ಬಂಧನ

ಬೆಂಗಳೂರು| ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆ: ಕ್ಯಾಬ್‌ ಚಾಲಕನ ಬಂಧನ

ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಮಹಿಳಾ ಪ್ರಯಾಣಿಕರೊಬ್ಬರನ್ನು ಪರಿಚಯಿಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ, ₹ 22 ಲಕ್ಷ ನಗದು ಹಾಗೂ 270 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದ ಚಾಲಕನನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.
Last Updated 2 ಆಗಸ್ಟ್ 2023, 15:47 IST
ಬೆಂಗಳೂರು| ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆ: ಕ್ಯಾಬ್‌ ಚಾಲಕನ ಬಂಧನ
ADVERTISEMENT

ಬೆಂಗಳೂರು | ಬೆತ್ತಲೆ ವಿಡಿಯೊ ಕರೆ ಮಾಡಿ ವಕೀಲರಿಗೆ ಬ್ಲ್ಯಾಕ್‌ಮೇಲ್

ಕಕ್ಷಿದಾರರ ಹೆಸರಿನಲ್ಲಿ ವಿಡಿಯೊ ಕರೆ ಮಾಡಿ ಬೆತ್ತಲಾಗಿದ್ದ ಯುವತಿಯೊಬ್ಬರು ವಕೀಲರ ವಿಡಿಯೊ ಚಿತ್ರೀಕರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 13 ಜುಲೈ 2023, 15:37 IST
ಬೆಂಗಳೂರು | ಬೆತ್ತಲೆ ವಿಡಿಯೊ ಕರೆ ಮಾಡಿ ವಕೀಲರಿಗೆ ಬ್ಲ್ಯಾಕ್‌ಮೇಲ್

ಬ್ಲ್ಯಾಕ್‌ಮೇಲ್‌ಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ದೋಷಾರೋಪ ಪಟ್ಟಿ

ಡೆತ್‌ನೋಟ್‌ನಲ್ಲಿ ಯಾರ ಹೆಸರೂ ಉಲ್ಲೇಖವಿಲ್ಲ l ಹಣಕ್ಕಾಗಿ ಈ ಕೃತ್ಯ ನಡೆದಿಲ್ಲ
Last Updated 17 ಡಿಸೆಂಬರ್ 2022, 8:36 IST
ಬ್ಲ್ಯಾಕ್‌ಮೇಲ್‌ಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ದೋಷಾರೋಪ ಪಟ್ಟಿ

ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್: ಪಿ.ಜಿ ಕೆಲಸಗಾರ ಬಂಧನ

ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಬೆದರಿಕೆ: ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯ
Last Updated 8 ಡಿಸೆಂಬರ್ 2022, 19:30 IST
ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್: ಪಿ.ಜಿ ಕೆಲಸಗಾರ ಬಂಧನ
ADVERTISEMENT
ADVERTISEMENT
ADVERTISEMENT