ಸ್ನೇಹಿತೆಗೆ ಬ್ಲ್ಯಾಕ್‌ಮೇಲ್: ₹2 ಕೋಟಿಗೆ ಬೇಡಿಕೆಯಿಟ್ಟ ಕಿರುತೆರೆ ನಟಿ
Blackmail Case: ಸ್ನೇಹಿತೆಯ ವಾಯ್ಸ್ ರೆಕಾರ್ಡ್, ವಿಡಿಯೊ ಹಾಗೂ ಫೋಟೊ ಸೇರಿದಂತೆ ಮೊಬೈಲ್‌ನಲ್ಲಿದ್ದ ದತ್ತಾಂಶವನ್ನು ಕಳವು ಮಾಡಿ, ಕುಟುಂಬಸ್ಥರಿಗೆ ಕಳುಹಿಸಿದ ಆರೋಪದ ಅಡಿ ಕಿರುತೆರೆ ನಟಿ ಆಶಾ ಜೋಯಿಸ್ ಮೇಲಿನ ಪ್ರಕರಣ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆLast Updated 25 ಅಕ್ಟೋಬರ್ 2025, 15:16 IST