ಭಾನುವಾರ, 31 ಆಗಸ್ಟ್ 2025
×
ADVERTISEMENT

Blind cricket

ADVERTISEMENT

ಅಂಧರ ಟಿ-20; ಭಾರತಕ್ಕೆ ಸತತ ಎರಡನೇ ಜಯ

ಎ.ರವಿ ಅವರ ಶತಕದ (131, 82 ಎಸೆತ) ನೆರವಿನಿಂದ ಭಾರತ ತಂಡವು, ತಾಲ್ಲೂಕಿನ ಮುದ್ದೇ ನಹಳ್ಳಿಯ ಸಾಯಿ ಕೃಷ್ಣನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಅಂಧರ ಟಿ–20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 65 ರನ್‌ಗಳಿಂದ ಸೋಲಿಸಿತು.
Last Updated 14 ಮೇ 2025, 0:19 IST
ಅಂಧರ ಟಿ-20; ಭಾರತಕ್ಕೆ ಸತತ ಎರಡನೇ ಜಯ

ಭಾರತ ಅಂಧರ ತಂಡಕ್ಕೆ ಏಕದಿನ ಸರಣಿ

5–0 ಅಂತರದಿಂದ ಸರಣಿ ಗೆಲುವು
Last Updated 9 ಡಿಸೆಂಬರ್ 2024, 20:28 IST
fallback

ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್: ಭಾರತ ತಂಡಕ್ಕೆ ಸಿಗದ ಅನುಮತಿ

ಪಾಕಿಸ್ತಾನದಲ್ಲಿ ಅಂಧರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ
Last Updated 20 ನವೆಂಬರ್ 2024, 2:54 IST
ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್: ಭಾರತ ತಂಡಕ್ಕೆ ಸಿಗದ ಅನುಮತಿ

ಪಾಕಿಸ್ತಾನದಲ್ಲಿ ಅಂಧರ T20 World Cup: ಹಸಿರುನಿಶಾನೆಗೆ ಕಾದಿರುವ ಭಾರತ ತಂಡ

ಪಾಕಿಸ್ತಾನದಲ್ಲಿ ನಡೆಯಲಿರುವ ಅಂಧರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವಾಲಯವು ನಿರಾಕ್ಷೇಪಣಾ ಪತ್ರ ನೀಡಿದೆ. ಇದೀಗ ತಂಡವು ಗೃಹ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅನುಮತಿಗಾಗಿ ಕಾಯುತ್ತಿದೆ.
Last Updated 13 ನವೆಂಬರ್ 2024, 14:42 IST
ಪಾಕಿಸ್ತಾನದಲ್ಲಿ ಅಂಧರ T20 World Cup: ಹಸಿರುನಿಶಾನೆಗೆ ಕಾದಿರುವ ಭಾರತ ತಂಡ

ಬಿಸಿಸಿಐ ಮಾನ್ಯತೆ ನಿರೀಕ್ಷೆಯಲ್ಲಿ ಅಂಧರ ಕ್ರಿಕೆಟ್‌

ಭಾರತ ಅಂಧರ ಕ್ರಿಕೆಟ್ ಇನ್ನು ಮೇಲಿನ ಮಟ್ಟಕ್ಕೇರಬೇಕಾದರೆ ಬಿಸಿಸಿಐ ಮಾನ್ಯತೆ ಅತ್ಯಗತ್ಯ ಎಂದು ಭಾರತ ಅಂಧರ ಕ್ರಿಕೆಟ್ ತಂಡದ ಕೋಚ್ ಮೊಹಮ್ಮದ್ ಇಬ್ರಾಹಿಂ ಸೋಮವಾರ ಹೇಳಿದ್ದಾರೆ.
Last Updated 5 ಮಾರ್ಚ್ 2024, 14:19 IST
ಬಿಸಿಸಿಐ ಮಾನ್ಯತೆ ನಿರೀಕ್ಷೆಯಲ್ಲಿ ಅಂಧರ ಕ್ರಿಕೆಟ್‌

ಅಂಧ ಮಹಿಳೆಯರ ರಾಷ್ಟ್ರೀಯ ಟಿ-20: ಒಡಿಶಾ ಚಾಂಪಿಯನ್, ಕರ್ನಾಟಕ ರನ್ನರ್ಸ್ ಅಪ್‍

ಒಡಿಶಾ ತಂಡವು ಇಲ್ಲಿನ ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ನಡೆದ ಇಂಡಸ್‌ಇಂಡ್ ಬ್ಯಾಂಕ್ ಅಂಧ ಮಹಿಳೆಯರ ರಾಷ್ಟ್ರೀಯ ಟಿ-20 ಕ್ರಿಕೆಟ್‍ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.
Last Updated 12 ಜನವರಿ 2024, 13:49 IST
ಅಂಧ ಮಹಿಳೆಯರ ರಾಷ್ಟ್ರೀಯ ಟಿ-20: ಒಡಿಶಾ ಚಾಂಪಿಯನ್, ಕರ್ನಾಟಕ ರನ್ನರ್ಸ್ ಅಪ್‍

ಅಂಧರ ಕ್ರಿಕೆಟ್‌: ಭಾರತಕ್ಕೆ ಸರಣಿ ಕೈವಶ

ಸುಷ್ಮಾ ಪಟೇಲ್ ಅವರ ಬಿರುಸಿನ ಬ್ಯಾಟಿಂಗ್ (45; 37 ಎ) ನೆರವಿನಿಂದ ಭಾರತ ತಂಡವು ಗುರುವಾರ ಇಲ್ಲಿ ನಡೆದ ಅಂಧ ಮಹಿಳೆಯರ ಟಿ20 ಕ್ರಿಕೆಟ್ ಸರಣಿಯಲ್ಲಿ ನೇಪಾಳ ಎದುರು ಏಳು ವಿಕೆಟ್‌ಗಳಿಂದ ಜಯಿಸಿತು.
Last Updated 14 ಡಿಸೆಂಬರ್ 2023, 16:08 IST
ಅಂಧರ ಕ್ರಿಕೆಟ್‌: ಭಾರತಕ್ಕೆ ಸರಣಿ ಕೈವಶ
ADVERTISEMENT

ಐಬಿಎಸ್‌ಎ ವಿಶ್ವ ಕ್ರೀಡಾಕೂಟ: ಭಾರತ ಮಹಿಳಾ ತಂಡಕ್ಕೆ ಚಿನ್ನ

ಅಂಧರ ಕ್ರಿಕೆಟ್‌
Last Updated 26 ಆಗಸ್ಟ್ 2023, 20:03 IST
ಐಬಿಎಸ್‌ಎ ವಿಶ್ವ ಕ್ರೀಡಾಕೂಟ: ಭಾರತ ಮಹಿಳಾ ತಂಡಕ್ಕೆ ಚಿನ್ನ

ಅಂಧರ ಕ್ರಿಕೆಟ್‌ ಟೂರ್ನಿ: ಕರ್ನಾಟಕಕ್ಕೆ ಗೆಲುವು

ಜವರೇಗೌಡ ಆಲ್‌ರೌಂಡ್ ಆಟ
Last Updated 6 ಫೆಬ್ರುವರಿ 2023, 6:09 IST
ಅಂಧರ ಕ್ರಿಕೆಟ್‌ ಟೂರ್ನಿ: ಕರ್ನಾಟಕಕ್ಕೆ ಗೆಲುವು

5ರಿಂದ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ ಟೂರ್ನಿ

ಇಲ್ಲಿನ ಆಟೊ ನಗರದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಫೆ.5ರಿಂದ 9ರೆವರೆಗೆ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದ್ದು, 27 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶ ಹಾಗೂ ರೈಲ್ವೇಸ್‌ ತಂಡದ ಆಟಗಾರರು ಭಾಗವಹಿಸಲಿದ್ದಾರೆ.
Last Updated 30 ಜನವರಿ 2023, 12:59 IST
5ರಿಂದ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ ಟೂರ್ನಿ
ADVERTISEMENT
ADVERTISEMENT
ADVERTISEMENT