ಸ್ವಯಂ ಪ್ರೇರಿತ ರಕ್ತದಾನ ಉತ್ತೇಜಿಸುವುದೇ ಶಿಬಿರದ ಉದ್ದೇಶ: ಅಗಸ್ಟೀನ್ ಜಾರ್ಜ್
ಸ್ವಯಂ ಪ್ರೇರಿತ ರಕ್ತದಾನವನ್ನು ಉತ್ತೇಜಿಸುವುದು ಮತ್ತು ರಕ್ತದ ಬೇಡಿಕೆ ಪೂರೈಸುವಲ್ಲಿ ಸ್ಥಳೀಯ ರಕ್ತ ನಿಧಿಗಳನ್ನು ಬೆಂಬಲಿಸುವುದು ನಮ್ಮ ಗುರಿಯಾಗಿದೆ’ ಎಂದು ಕಿಸ್ತು ಜಯಂತಿ ಕಾಲೇಜು ಪ್ರಾಚಾರ್ಯ ಫಾದರ್ ಅಗಸ್ಟೀನ್ ಜಾರ್ಜ್ ತಿಳಿಸಿದರು.Last Updated 27 ಜನವರಿ 2025, 15:19 IST