ಪ್ರಧಾನಿ ಮೋದಿ ಜನ್ಮದಿನ: ರಾಜ್ಯದಲ್ಲಿ 10,598 ಯೂನಿಟ್ ರಕ್ತ ಸಂಗ್ರಹ
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ರಾಜ್ಯದ ಹಲವೆಡೆ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರಗಳಲ್ಲಿ ಒಟ್ಟು 10,598 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ.Last Updated 18 ಸೆಪ್ಟೆಂಬರ್ 2022, 2:39 IST