ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Blood moon

ADVERTISEMENT

Lunar Eclipse: ಈ ವಾರದ ಚಂದ್ರಗ್ರಹಣ ಅಪಾಯ ತರುವ ರಕ್ತ ಚಂದ್ರಗ್ರಹಣವೇ?

Blood Moon: ಭಾರತದಲ್ಲಿ ಈ ತಿಂಗಳ ಏಳನೇ ತಾರೀಕಿನ ರಾತ್ರಿ 8.58ಕ್ಕೆ ಶುರುವಾಗಿ ಎಂಟನೇ ತಾರೀಕಿನ ದಿನದ ಪ್ರಾರಂಭಿಕ 22 ನಿಮಿಷಕ್ಕೆ ಮುಕ್ತಾಯವಾಗುವ ವಿಶೇಷವಾದ ರಾಹುಗ್ರಸ್ತ ಚಂದ್ರಗ್ರಹಣ ವಿವಿಧ ಕಾಲ ಘಟ್ಟವನ್ನು ವ್ಯಾಪಿಸಿಕೊಳ್ಳುತ್ತದೆ.
Last Updated 2 ಸೆಪ್ಟೆಂಬರ್ 2025, 6:30 IST
Lunar Eclipse: ಈ ವಾರದ ಚಂದ್ರಗ್ರಹಣ ಅಪಾಯ ತರುವ ರಕ್ತ ಚಂದ್ರಗ್ರಹಣವೇ?

‘ರಕ್ತ ಚಂದ್ರ’ನ ಕಣ್ತುಂಬಿಕೊಳ್ಳಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಸಜ್ಜು

ಅತ್ಯಂತ ದೀರ್ಘ ಕಾಲದ ‘ರಕ್ತ ಚಂದ್ರ’ನನ್ನು ಬರಿಗಣ್ಣಿನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಕಣ್ತುಂಬಿಕೊಳ್ಳುವ ಅವಕಾಶ ಇದಾಗಿದೆ. ನೂರು ವರ್ಷದ ನಂತರ ಆಗಸದಲ್ಲಿ ಇಂಥದ್ದೊಂದು ವಿಸ್ಮಯ ನಡೆಯುತ್ತಿದ್ದು, ನಗರದಲ್ಲೂ ಇದನ್ನು ನೋಡುವ ಖಗೋಳಾಸಕ್ತರಿಗಾಗಿ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅವಕಾಶ ಕಲ್ಪಿಸಿದೆ.
Last Updated 26 ಜುಲೈ 2018, 13:29 IST
‘ರಕ್ತ ಚಂದ್ರ’ನ ಕಣ್ತುಂಬಿಕೊಳ್ಳಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಸಜ್ಜು
ADVERTISEMENT
ADVERTISEMENT
ADVERTISEMENT
ADVERTISEMENT