ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

blue tick

ADVERTISEMENT

ಪ್ರೊಫೈಲ್ ಚಿತ್ರ ಬದಲಾವಣೆ; ಪ್ರಮುಖರ ಗುರುತಿನ ಟಿಕ್ ತೆಗೆದ ‘X'

BCCI blue tick issue: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ತಮ್ಮ ‘ಎಕ್ಸ್‌’ (ಟ್ವಿಟರ್‌) ಖಾತೆಯ ಪ್ರೊಫೈಲ್ ಚಿತ್ರದಲ್ಲಿ ತ್ರಿವರ್ಣ ಧ್ವಜ ಹಾಕಿಕೊಂಡ ಬಿಸಿಸಿಐ ಹಾಗೂ ಹಲವು ಬಿಜೆಪಿ ನಾಯಕರ ಖಾತೆಗಳಿಗೆ ನೀಡಿದ್ದ ಗೋಲ್ಡನ್, ಬ್ಲೂ ಟಿಕ್‌ ಅನ್ನು ಎಕ್ಸ್ ತೆಗೆದಿದೆ.
Last Updated 14 ಆಗಸ್ಟ್ 2023, 7:46 IST
ಪ್ರೊಫೈಲ್ ಚಿತ್ರ ಬದಲಾವಣೆ; ಪ್ರಮುಖರ ಗುರುತಿನ ಟಿಕ್ ತೆಗೆದ ‘X'

ಸುಶಾಂತ್ ಸೇರಿದಂತೆ ನಿಧನರಾದ ಸೆಲೆಬ್ರೆಟಿಗಳ ಟ್ವಿಟರ್ ಖಾತೆಗಳಿಗೂ ‘ಪೇಯ್ಡ್ ಬ್ಲೂ ಟಿಕ್‘!

ಬಾಲಿವುಡ್‌ ನಟ, ದಿವಂಗತ ಸುಶಾಂತ್‌ ಸಿಂಗ್ ರಜಪೂತ್, ಹಾಲಿವುಡ್ ನಟ ಚಾಡ್ವಿಕ್ ಬೋಸ್‌ಮನ್, ಅಮೆರಿಕದ ಗಾಯಕ ಚೆಸ್ಟರ್ ಬೆನ್ನಿಂಗ್ಟನ್ ಮೊದಲಾದ ಸೆಲೆಬ್ರೆಟಿಗಳಿಗೆ ಚಂದಾದಾರಿಕೆ ಆಧಾರದ ಬ್ಲೂಟಿಕ್‌ ‘ಬ್ಲೂ ಟಿಕ್‘ ಗುರುತನ್ನು ಟ್ವಿಟರ್‌ ಮರುಸ್ಥಾಪಿಸಿದೆ
Last Updated 23 ಏಪ್ರಿಲ್ 2023, 14:55 IST
ಸುಶಾಂತ್ ಸೇರಿದಂತೆ ನಿಧನರಾದ ಸೆಲೆಬ್ರೆಟಿಗಳ ಟ್ವಿಟರ್ ಖಾತೆಗಳಿಗೂ ‘ಪೇಯ್ಡ್ ಬ್ಲೂ ಟಿಕ್‘!

ವಿರಾಟ್‌ ಕೊಹ್ಲಿ, ಅಮಿತಾಬ್ ಬಚ್ಚನ್ ಸೇರಿ ತಾರೆಯರ ‘ಬ್ಲೂ ಟಿಕ್‌’ ತೆಗೆದ ಟ್ವಿಟರ್‌

ಚಂದಾದಾರಿಕೆ ಶುಲ್ಕ ಪಾವತಿಸದ ಶಾರುಖ್‌, ಸಲ್ಮಾನ್‌, ಕೊಹ್ಲಿ, ರಾಹುಲ್‌ ಗಾಂಧಿ
Last Updated 21 ಏಪ್ರಿಲ್ 2023, 14:43 IST
ವಿರಾಟ್‌ ಕೊಹ್ಲಿ, ಅಮಿತಾಬ್ ಬಚ್ಚನ್ ಸೇರಿ ತಾರೆಯರ ‘ಬ್ಲೂ ಟಿಕ್‌’ ತೆಗೆದ ಟ್ವಿಟರ್‌
ADVERTISEMENT
ADVERTISEMENT
ADVERTISEMENT
ADVERTISEMENT