ಗುರುವಾರ, 3 ಜುಲೈ 2025
×
ADVERTISEMENT

Blue Whale

ADVERTISEMENT

ಉತ್ತರ ಕನ್ನಡ: ನೀಲಿ ತಿಮಿಂಗಲ ಕಳೇಬರ ಪತ್ತೆ

ಕುಮಟಾ: ಪಟ್ಟಣದ ವನ್ನಳ್ಳಿ ಸಮುದ್ರ ತೀರದಲ್ಲಿ 13.5 ಮೀಟರ್ ಉದ್ದದ ನೀಲಿ ತಿಮಿಂಗಲ ಕಳೇಬರವೊಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
Last Updated 25 ಜೂನ್ 2025, 15:58 IST
ಉತ್ತರ ಕನ್ನಡ: ನೀಲಿ ತಿಮಿಂಗಲ ಕಳೇಬರ ಪತ್ತೆ

Australia: ಒಟ್ಟಿಗೆ ಸಮುದ್ರ ತೀರಕ್ಕೆ ಬಂದು ಬಿದ್ದ 150 ತಿಮಿಂಗಿಲ! ಕಾರಣ ನಿಗೂಢ

ಆಸ್ಟ್ರೇಲಿಯಾದ ವಾಯವ್ಯ ಪ್ರಾಂತ್ಯದ ತಾಸ್‌ಮಾನಿಯಾ (Tasmania) ರಾಜ್ಯದ ಅರ್ಥೂರ್ ನದಿ ಸಮುದ್ರ ಸೇರುವ ಕಡಲ ತೀರದ ಬಳಿ 150 ತಿಮಿಂಗಿಲಗಳು ತೇಲಿ ಬಂದು ದಡಕ್ಕೆ ಬಿದ್ದಿವೆ.
Last Updated 19 ಫೆಬ್ರುವರಿ 2025, 7:47 IST
Australia: ಒಟ್ಟಿಗೆ ಸಮುದ್ರ ತೀರಕ್ಕೆ ಬಂದು ಬಿದ್ದ 150 ತಿಮಿಂಗಿಲ! ಕಾರಣ ನಿಗೂಢ

ಕಾರವಾರ: ತಿಮಿಂಗಿಲಗಳ ನಿಗೂಢ ಸಾವು, ವಾರದ ಅವಧಿಯಲ್ಲಿ ಮೂರು ಕಳೇಬರಗಳ ಪತ್ತೆ

ತಿಮಿಂಗಿಲ, ಕಡಲಾಮೆ, ಡಾಲ್ಫಿನ್‍ಗಳ ಸಂತಾನೋತ್ಪತ್ತಿ ಕ್ರಿಯೆಗೆ ಅನುಕೂಲವಾಗಿರುವ ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮ ವ್ಯಾಪ್ತಿಯಲ್ಲಿ ಒಂದು ವಾರದ ಅವಧಿಯಲ್ಲಿ ಮೂರು ತಿಮಿಂಗಿಲಗಳ ಕಳೇಬರ ಸಿಕ್ಕಿವೆ.
Last Updated 16 ಸೆಪ್ಟೆಂಬರ್ 2023, 23:30 IST
ಕಾರವಾರ: ತಿಮಿಂಗಿಲಗಳ ನಿಗೂಢ ಸಾವು, ವಾರದ ಅವಧಿಯಲ್ಲಿ ಮೂರು ಕಳೇಬರಗಳ ಪತ್ತೆ

ಕಾರವಾರ: ಮುಗಳಿ ಕಡಲತೀರದಲ್ಲಿ ಎರಡು ತಿಮಿಂಗಿಲಗಳ ಕಳೆಬರ ಪತ್ತೆ

ಕಳೆದ ವಾರ 35 ಮೀ ಉದ್ದದ ಗಂಡು ತಿಮಿಂಗಿಲದ ಕಳೆಬರ ಪತ್ತೆಯಾಗಿತ್ತು
Last Updated 16 ಸೆಪ್ಟೆಂಬರ್ 2023, 9:14 IST
ಕಾರವಾರ: ಮುಗಳಿ ಕಡಲತೀರದಲ್ಲಿ ಎರಡು ತಿಮಿಂಗಿಲಗಳ ಕಳೆಬರ ಪತ್ತೆ

ಕೇರಳದ ಕಡಲಲ್ಲಿ ಭೂಮಿಯ ಅತಿದೊಡ್ಡ ಪ್ರಾಣಿ ನೀಲಿ ತಿಮಿಂಗಿಲ!

ಇತ್ತೀಚೆಗೆ ಸಮುದ್ರದಲ್ಲಿ ತಿಮಿಂಗಿಲಗಳಿರುವ ಕೆಲವು ನಿದರ್ಶನಗಳು ಸಿಕ್ಕಿದ್ದವು. ಮೀನುಗಾರರು ನೀಲಿ ತಿಮಿಂಗಿಲ ಇರುವ ಬಗ್ಗೆ ಖಚಿತ ಪಡಿಸಿದ್ದರು. ಆದರೆ ಕೇರಳ ತೀರಕ್ಕೆ ಹೊಂದಿಕೊಂಡ ಸಮುದ್ರ ಪ್ರದೇಶದಲ್ಲಿ ತಿಮಿಂಗಿಲಗಳಿರುವ ಬಗ್ಗೆ ವೈಜ್ಞಾನಿಕವಾಗಿ ದೃಢವಾಗಿರಲಿಲ್ಲ.
Last Updated 23 ಜುಲೈ 2021, 17:07 IST
ಕೇರಳದ ಕಡಲಲ್ಲಿ  ಭೂಮಿಯ ಅತಿದೊಡ್ಡ ಪ್ರಾಣಿ ನೀಲಿ ತಿಮಿಂಗಿಲ!

ಎಲ್ಲರಿಗೊಂದು ಪಾಠ ಬ್ಲೂವೇಲ್‌ನ ‘ಮನಸಿನಾಟ’

ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಾಲ ಕಲಾವಿದ ಹರ್ಷಿತ್, ಮೊದಲು ಕ್ಯಾಮೆರಾ ಮುಂದೆ ನಟಿಸುವಾಗ ತುಂಬಾ ಅಳುಕು ಇತ್ತು ಎಂದು ನಟನೆಯ ಅನುಭವ ಹಂಚಿಕೊಂಡರು.
Last Updated 13 ಆಗಸ್ಟ್ 2019, 9:41 IST
ಎಲ್ಲರಿಗೊಂದು ಪಾಠ ಬ್ಲೂವೇಲ್‌ನ ‘ಮನಸಿನಾಟ’
ADVERTISEMENT
ADVERTISEMENT
ADVERTISEMENT
ADVERTISEMENT