ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

bluetooth

ADVERTISEMENT

KEA Bluetooth Scam: ಆರೋಪಿಗಳ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ

ಕೆಇಎ ನೇಮಕಾತಿ ಪರೀಕ್ಷಾ ಅಕ್ರಮ
Last Updated 21 ನವೆಂಬರ್ 2023, 0:08 IST
KEA Bluetooth Scam: ಆರೋಪಿಗಳ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ

News Express | ‘ಬ್ಲೂಟೂತ್ ಅಕ್ರಮದ ಕಿಂಗ್‌ಪಿನ್‌ RD ಪಾಟೀಲಗೆ ಸಚಿವರ ಸಹಕಾರ’

ಸರ್ಕಾರದ ಪ್ರಮುಖ ಹುದ್ದೆಯಲ್ಲಿ ಇರುವವರೇ ಆರ್.ಡಿ. ಪಾಟೀಲಗೆ ಬೆಂಬಲ ಕೊಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಲಬುರಗಿಯಲ್ಲಿ ಮಂಗಳವಾರ ಆರೋಪಿಸಿದರು.
Last Updated 7 ನವೆಂಬರ್ 2023, 14:37 IST
News Express  | ‘ಬ್ಲೂಟೂತ್ ಅಕ್ರಮದ ಕಿಂಗ್‌ಪಿನ್‌ RD ಪಾಟೀಲಗೆ ಸಚಿವರ ಸಹಕಾರ’

ಬ್ಲೂಟೂತ್ ಪ್ರಕರಣ: ಪ್ರಾಥಮಿಕ ಮಾಹಿತಿ ಬಳಿಕ ಮುಂದಿನ ನಿರ್ಧಾರ– ಪ್ರಿಯಾಂಕ್ ಖರ್ಗೆ

‘ಕೆಇಎ ನೇಮಕಾತಿ ಪರೀಕ್ಷೆಯ ಬ್ಲೂಟೂತ್ ಪ್ರಕರಣದ ಪೊಲೀಸ್ ತನಿಖೆಯ ಪ್ರಾಥಮಿಕ ಮಾಹಿತಿ ಬಂದ ಬಳಿಕ, ಪ್ರಕರಣವನ್ನು ಸಿಐಡಿಗೆ ಒಪ್ಪಿಸುವುದರ ಕುರಿತು ನೋಡೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 1 ನವೆಂಬರ್ 2023, 9:11 IST
ಬ್ಲೂಟೂತ್ ಪ್ರಕರಣ: ಪ್ರಾಥಮಿಕ ಮಾಹಿತಿ ಬಳಿಕ ಮುಂದಿನ ನಿರ್ಧಾರ– ಪ್ರಿಯಾಂಕ್ ಖರ್ಗೆ

ಯಾದಗಿರಿ: ನಿಗಮ ಮಂಡಳಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆ, ಮತ್ತೆ 7 ಜನರ ಬಂಧನ

ವಿವಿಧ ನಿಗಮ ಮಂಡಳಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆ ಸಂಬಂಧ ಮತ್ತೆ 7 ಜನ ಆರೋಪಿಗಳನ್ನು ನಗರ ಪೊಲೀಸ್‌ ಠಾಣೆಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 30 ಅಕ್ಟೋಬರ್ 2023, 16:07 IST
ಯಾದಗಿರಿ: ನಿಗಮ ಮಂಡಳಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆ, ಮತ್ತೆ 7 ಜನರ ಬಂಧನ

ಯಾದಗಿರಿ: ಬ್ಲೂಟೂತ್‌ ಬಳಸಿ ಸಿಕ್ಕಿ ಬಿದ್ದ ಆರೋಪಿಗಳು

ಪತ್ರಿಕೆ–1 ರಲ್ಲಿ ನಡೆದ ಪರೀಕ್ಷೆಯಲ್ಲಿ ಬ್ಲೂಟೂತ್‌, ಮೈಕ್ರೋ ಫೋನ್‌ ಬಳಸಿ ಅಕ್ರಮ, ಮೈಮರೆಯಿತೆ ಜಿಲ್ಲಾಡಳಿತ?
Last Updated 29 ಅಕ್ಟೋಬರ್ 2023, 7:23 IST
ಯಾದಗಿರಿ: ಬ್ಲೂಟೂತ್‌ ಬಳಸಿ ಸಿಕ್ಕಿ ಬಿದ್ದ ಆರೋಪಿಗಳು

ಬ್ಲೂಟೂತ್‌ ಬಳಕೆ: 5 ಎಫ್‌ಐಆರ್‌, 9 ಜನ ವಶಕ್ಕೆ

ರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಗರದ 5 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ನಡೆದ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ಅಕ್ರಮ ಎಸೆಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಪ್ರಕರಣಗಳನ್ನು ದಾಖಲಿಸಿದ್ದು, 9 ಜನರನ್ನು ವಶಕ್ಕೆ ಪಡೆಯಲಾಗಿದೆ.
Last Updated 29 ಅಕ್ಟೋಬರ್ 2023, 7:12 IST
ಬ್ಲೂಟೂತ್‌ ಬಳಕೆ: 5 ಎಫ್‌ಐಆರ್‌, 9 ಜನ ವಶಕ್ಕೆ

ಮಿವಿ ಡುವೊಪಾಡ್ಸ್ ಬ್ಲೂಟೂತ್ ಇಯರ್‌ಬಡ್ಸ್ ಬಿಡುಗಡೆ

ಮಿವಿ ನೂತನ ಸರಣಿಯ ಇಯರ್‌ಬಡ್ಸ್‌
Last Updated 17 ಆಗಸ್ಟ್ 2022, 10:55 IST
ಮಿವಿ ಡುವೊಪಾಡ್ಸ್ ಬ್ಲೂಟೂತ್ ಇಯರ್‌ಬಡ್ಸ್ ಬಿಡುಗಡೆ
ADVERTISEMENT

ಟ್ಯೂನ್ಸ್ ಬ್ಲೂಟೂತ್ ಹೆಡ್‌ಫೋನ್: 24 ಗಂಟೆಗಳ ಮ್ಯೂಸಿಕ್ ಪ್ಲೇ

ನೂತನ ಟ್ಯೂನ್ಸ್ ಬ್ಲೂಟೂತ್ ಹೆಡ್‌ಫೋನ್ 24 ಗಂಟೆಗಳ ಪ್ಲೇಬ್ಯಾಕ್ ಸಮಯ ಒದಗಿಸುತ್ತದೆ.
Last Updated 25 ಮೇ 2022, 8:03 IST
ಟ್ಯೂನ್ಸ್ ಬ್ಲೂಟೂತ್ ಹೆಡ್‌ಫೋನ್: 24 ಗಂಟೆಗಳ ಮ್ಯೂಸಿಕ್ ಪ್ಲೇ

ಪಿಎಸ್ಐ ನೇಮಕಾತಿ ಅಕ್ರಮ: ಮಹಾರಾಷ್ಟ್ರದಲ್ಲಿ ಮುಖ್ಯ ಆರೋಪಿ ಆರ್.ಡಿ. ಪಾಟೀಲ ವಶಕ್ಕೆ

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ ಆರೋಪ ಹೊತ್ತಿರುವ ಅರ್.ಡಿ. ಪಾಟೀಲ (ರುದ್ರಗೌಡ) ಅವರನ್ನು ಸಿಐಡಿ ಪೊಲೀಸರು ಮಹಾರಾಷ್ಟ್ರದಲ್ಲಿ ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ.
Last Updated 23 ಏಪ್ರಿಲ್ 2022, 7:35 IST
ಪಿಎಸ್ಐ ನೇಮಕಾತಿ ಅಕ್ರಮ: ಮಹಾರಾಷ್ಟ್ರದಲ್ಲಿ ಮುಖ್ಯ ಆರೋಪಿ ಆರ್.ಡಿ. ಪಾಟೀಲ ವಶಕ್ಕೆ

ವಾಹನ ಚಾಲನೆ ವೇಳೆ ಹೆಡ್‌ ಫೋನ್‌, ಬ್ಲೂ ಟೂತ್ ಬಳಸಿದರೆ ದಂಡ

ವಾಹನ ಚಲಾಯಿಸುವ ವೇಳೆ ಹೆಡ್‌ ಫೋನ್ ಹಾಗೂ ಬ್ಲೂ ಟೂತ್ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ಈ ನಿಯಮ ಉಲ್ಲಂಘಿಸಿದವರಿಗೆ ಸಂಚಾರ ಪೊಲೀಸರು ₹ 1,000 ದಂಡ ವಿಧಿಸಲಿದ್ದಾರೆ.
Last Updated 3 ಅಕ್ಟೋಬರ್ 2021, 6:32 IST
ವಾಹನ ಚಾಲನೆ ವೇಳೆ ಹೆಡ್‌ ಫೋನ್‌, ಬ್ಲೂ ಟೂತ್ ಬಳಸಿದರೆ ದಂಡ
ADVERTISEMENT
ADVERTISEMENT
ADVERTISEMENT