ಶನಿವಾರ, ಜುಲೈ 2, 2022
25 °C

ಟ್ಯೂನ್ಸ್ ಬ್ಲೂಟೂತ್ ಹೆಡ್‌ಫೋನ್: 24 ಗಂಟೆಗಳ ಮ್ಯೂಸಿಕ್ ಪ್ಲೇ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಟ್ಯೂನ್ಸ್ ಬ್ರ್ಯಾಂಡ್ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ B-60 ಬ್ಲೂಟೂತ್ ಹೆಡ್‌ಫೋನ್ ಪರಿಚಯಿಸಿದೆ.

ಮ್ಯಾಕ್ಸ್ ಬಾಸ್, ಎಚ್‌ಡಿ ಕ್ಲಾರಿಟಿ ಸೌಂಡ್ ಮತ್ತು 400mAh ಬ್ಯಾಟರಿ ಇದರ ವಿಶೇಷತೆಯಾಗಿದೆ ಎಂದು ಟ್ಯೂನ್ಸ್ ಹೇಳಿದೆ.

ಬ್ಲೂಟೂತ್ 5.0, 24 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಹಾಗೂ ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್ ವಾಯ್ಸ್ ಕಮಾಂಡ್ ಜತೆಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಹೊಸ ಟ್ಯೂನ್ಸ್ B-60 ಬ್ಲೂಟೂತ್ ಹೆಡ್‌ಫೋನ್ ₹1,599 ದರಕ್ಕೆ ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು