ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

bmtc bus

ADVERTISEMENT

ಬೆಂಗಳೂರು | ಸ್ಕೂಟರ್‌ಗೆ ಬಸ್ ಡಿಕ್ಕಿ: ಸಾಫ್ಟ್‌ವೇರ್ ಎಂಜಿನಿಯರ್ ಸ್ಥಳದಲ್ಲೇ ಸಾವು

BMTC Bus Accident: ಸಂಜಯನಗರ ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್‌ ಹಾಗೂ ಸ್ಕೂಟರ್ ನಡುವೆ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 19 ಆಗಸ್ಟ್ 2025, 15:47 IST
ಬೆಂಗಳೂರು | ಸ್ಕೂಟರ್‌ಗೆ ಬಸ್ ಡಿಕ್ಕಿ: ಸಾಫ್ಟ್‌ವೇರ್ ಎಂಜಿನಿಯರ್ ಸ್ಥಳದಲ್ಲೇ ಸಾವು

ಬಿಎಂಟಿಸ್‌ ಬಸ್ ಡಿಕ್ಕಿ: ವೃದ್ದೆ ಸಾವು

ರೇಷ್ಮೆ ಸಂಸ್ಥೆಯ ಮೆಟ್ರೊ ನಿಲ್ದಾಣದ ಬಳಿ ಬಿಎಂಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಹಿಂಬದಿಯ ಸವಾರರೊಬ್ಬರು ಮೃತಪಟ್ಟಿದ್ದಾರೆ.
Last Updated 22 ಜುಲೈ 2025, 16:18 IST
ಬಿಎಂಟಿಸ್‌ ಬಸ್ ಡಿಕ್ಕಿ: ವೃದ್ದೆ ಸಾವು

ಬಿಎಂಟಿಸಿ ಬಸ್ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ

ಬಿಎಂಟಿಸಿ ಬಸ್ ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಲ್ಲಿ ಹೊಡೆದ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ರಸ್ತೆಯ ಕೈಕೊಂಡ್ರಹಳ್ಳಿಯಲ್ಲಿ ನಡೆದಿದೆ.
Last Updated 15 ಜೂನ್ 2025, 15:47 IST
ಬಿಎಂಟಿಸಿ ಬಸ್ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ

ಬಿಎಂಟಿಸಿ: ‘ಬೆಂಗಳೂರು ದಿವ್ಯ ದರ್ಶನ’ಕ್ಕೆ ಉತ್ತಮ ಸ್ಪಂದನ

ವಾರಾಂತ್ಯದ ಪ್ರವಾಸಕ್ಕೆ ಉತ್ಸಾಹ ತೋರಿಸುತ್ತಿರುವ ಪ್ರವಾಸಿಗರು
Last Updated 5 ಜೂನ್ 2025, 23:30 IST
ಬಿಎಂಟಿಸಿ: ‘ಬೆಂಗಳೂರು ದಿವ್ಯ ದರ್ಶನ’ಕ್ಕೆ ಉತ್ತಮ ಸ್ಪಂದನ

ಐಪಿಎಲ್‌: ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ ವ್ಯವಸ್ಥೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳು ನಡೆಯುವ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲು ಬಿಎಂಟಿಸಿ ನಿರ್ಧರಿಸಿದೆ.
Last Updated 21 ಮಾರ್ಚ್ 2025, 20:27 IST
ಐಪಿಎಲ್‌: ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ ವ್ಯವಸ್ಥೆ

ಬೆಂಗಳೂರು | ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: 2,820 ಮಂದಿಗೆ ದಂಡ

ಬಿಎಂಟಿಸಿ ಬಸ್‌ಗಳಲ್ಲಿ ಮಾರ್ಚ್‌ ತಿಂಗಳಲ್ಲಿ ಟಿಕೆಟ್‌ ರಹಿತವಾಗಿ ಪ್ರಯಾಣಿಸಿದ 2,820 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ.
Last Updated 19 ಮಾರ್ಚ್ 2025, 15:53 IST
ಬೆಂಗಳೂರು | ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: 2,820 ಮಂದಿಗೆ ದಂಡ

ಬೆಂಗಳೂರು: ಬಿಎಂಟಿಸಿ ದರ ಪರಿಷ್ಕರಣೆ ಪಟ್ಟಿ

ಬಿಎಂಟಿಸಿ ಬಸ್‌ಗಳ ಪ್ರಯಾಣ ದರ ಶೇ 15ರಷ್ಟು ಏರಿಕೆಯಾಗಿದ್ದು, ಜ.5ರ ಮುಂಜಾನೆಯಿಂದ ಹೊಸ ದರಗಳು ಜಾರಿಯಾಗಲಿವೆ.
Last Updated 4 ಜನವರಿ 2025, 23:30 IST
ಬೆಂಗಳೂರು: ಬಿಎಂಟಿಸಿ ದರ ಪರಿಷ್ಕರಣೆ ಪಟ್ಟಿ
ADVERTISEMENT

ಬಿಎಂಟಿಸಿ ನಿರ್ವಾಹಕ ಹುದ್ದೆ: ನೇಮಕಾತಿ ಆದೇಶ ವಿತರಣೆ

ಬಿಎಂಟಿಸಿ ನಿರ್ವಾಹಕ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ 371 ಜೆ (ಕಲ್ಯಾಣ ಕರ್ನಾಟಕ) ಮೀಸಲಾತಿಯಡಿ 212 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅವರಿಗೆ ಶನಿವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇಮಕಾತಿ ಆದೇಶಪತ್ರ ವಿತರಿಸಿದರು.
Last Updated 7 ಡಿಸೆಂಬರ್ 2024, 16:28 IST
ಬಿಎಂಟಿಸಿ ನಿರ್ವಾಹಕ ಹುದ್ದೆ: ನೇಮಕಾತಿ ಆದೇಶ ವಿತರಣೆ

ಬಿಎಂಟಿಸಿ ಬಸ್‌ಗಳ ‘ಫೀಡರ್‌ ಸೇವೆ’ ಹೆಚ್ಚಳ: ಎನ್‌.ವಿ.ಪ್ರಸಾದ್‌

ಅಪಘಾತ ನಿಯಂತ್ರಣಕ್ಕೆ ಸಮೂಹ ಸಾರಿಗೆ ಬಳಕೆಗೆ ಉತ್ತೇಜನ: ಎನ್.ವಿ.ಪ್ರಸಾದ್
Last Updated 19 ನವೆಂಬರ್ 2024, 21:06 IST
ಬಿಎಂಟಿಸಿ ಬಸ್‌ಗಳ ‘ಫೀಡರ್‌ ಸೇವೆ’ ಹೆಚ್ಚಳ:  ಎನ್‌.ವಿ.ಪ್ರಸಾದ್‌

ಫುಟ್‌ಬೋರ್ಡ್ ಮೇಲೆ ನಿಲ್ಲಬೇಡಿ ಎಂದ ನಿರ್ವಾಹಕನಿಗೆ ಚಾಕು ಇರಿದ ಪ್ರಯಾಣಿಕ

ಬಿಎಂಟಿಸಿ ವೋಲ್ವೊ ಬಸ್‌ ನಿರ್ವಾಹಕ ಯೋಗೇಶ್ (45) ಎಂಬುವರ ಹೊಟ್ಟೆಗೆ ಚಾಕುವಿನಿಂದ ಇರಿದ ಆರೋಪಿಯನ್ನು ವೈಟ್​ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಾಯಾಳು ನಿರ್ವಾಹಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 2 ಅಕ್ಟೋಬರ್ 2024, 15:41 IST
ಫುಟ್‌ಬೋರ್ಡ್ ಮೇಲೆ ನಿಲ್ಲಬೇಡಿ ಎಂದ ನಿರ್ವಾಹಕನಿಗೆ ಚಾಕು ಇರಿದ ಪ್ರಯಾಣಿಕ
ADVERTISEMENT
ADVERTISEMENT
ADVERTISEMENT