ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

BMTF

ADVERTISEMENT

ಬಿಎಂಟಿಎಫ್‌ ಹೆಸರಿನಲ್ಲಿ ಬಿಲ್ಡರ್‌ಗಳ ಸುಲಿಗೆ?

ಇನ್‌ಸ್ಪೆಕ್ಟರ್‌ ವಿಕ್ಟರ್‌ ಸೈಮನ್‌ ಕಾರಿನಲ್ಲಿ ದೂರಿನ ಕರಡು, ನಗದು ಪತ್ತೆ
Last Updated 11 ಮಾರ್ಚ್ 2021, 19:30 IST
ಬಿಎಂಟಿಎಫ್‌ ಹೆಸರಿನಲ್ಲಿ ಬಿಲ್ಡರ್‌ಗಳ ಸುಲಿಗೆ?

₹ 4.15 ಕೋಟಿ ವಂಚನೆ; ಎಸ್‌ಡಿಎ ಬಂಧನ

ಗುತ್ತಿಗೆದಾರನ ಹೆಸರಿನಲ್ಲಿ ಬ್ಯಾಂಕೊಂದರಲ್ಲಿ ನಕಲಿ ಖಾತೆ ತೆರೆದು, ಅಕ್ರಮವಾಗಿ ₹ 4.15 ಕೋಟಿ ಹಣ ವರ್ಗಾ ವಣೆ ಮಾಡಿ ಬಿಬಿಎಂಪಿಗೆ ವಂಚಿಸಿದ್ದ ಪ್ರಕರಣ ಸಂಬಂಧ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರಾಘವೇಂದ್ರ ಎಂಬುವರನ್ನು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಪೊಲೀಸರು ಬಂಧಿಸಿದ್ದಾರೆ.
Last Updated 6 ಮಾರ್ಚ್ 2020, 20:25 IST
fallback

ಬಿಬಿಎಂಪಿ| ₹ 4.15 ಕೋಟಿ ಅವ್ಯವಹಾರ: ಇಬ್ಬರು ಸೆರೆ ಒಬ್ಬ ಸಿಬ್ಬಂದಿ ನಾಪತ್ತೆ

ಗುತ್ತಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆ ತೆರೆದು ₹4‌.15 ಕೋಟಿ ಅವ್ಯವಹಾರ ನಡೆಸಿದ ಪ್ರಕರಣದ ಪ್ರಮುಖ ಆರೋಪಿಗಳಾದ ಬಿಬಿಎಂಪಿಯ ಹಣಕಾಸು ವಿಭಾಗದ ಲೆಕ್ಕ ಅಧೀಕ್ಷಕರಾದ ರಾಮಮೂರ್ತಿ ಹಾಗೂ ಅನಿತಾ ಅವರನ್ನು ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್‌) ಪೊಲೀಸರು ಬಂಧಿಸಿದ್ದಾರೆ.
Last Updated 13 ಫೆಬ್ರುವರಿ 2020, 19:45 IST
ಬಿಬಿಎಂಪಿ| ₹ 4.15 ಕೋಟಿ ಅವ್ಯವಹಾರ: ಇಬ್ಬರು ಸೆರೆ ಒಬ್ಬ ಸಿಬ್ಬಂದಿ ನಾಪತ್ತೆ

ಲಂಚ: ಬಿಎಂಟಿಎಫ್‌ ಪಿಎಸ್‌ಐ ಎಸಿಬಿ ಬಲೆಗೆ

ರಸ್ತೆ ಅತಿಕ್ರಮಣ‌ಕ್ಕೆ ಸಂಬಂಧಿಸಿದ ದೂರಿನ ವಿಚಾರಣೆ ಮುಕ್ತಾಯಗೊಳಿಸಲು ಫಿರ್ಯಾದಿಯಿಂದ ಲಂಚದ ಹಣ ಸ್ವೀಕರಿಸುತ್ತಿದ್ದ ಬೆಂಗಳೂರು ಮಹಾನಗರಪಾಲಿಕೆ ಕಾರ್ಯಪಡೆಯ ಸಬ್‌ಇನ್‌ಸ್ಪೆಕ್ಟರ್‌ ವಿ. ಶಿವಕುಮಾರ್‌, ಅವರ ಸಹಾಯಕ ಚೇತನ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಬಂಧಿಸಿದ್ದಾರೆ.
Last Updated 7 ನವೆಂಬರ್ 2018, 20:11 IST
fallback

ಬಿಎಂಟಿಎಫ್‌ ರದ್ದು: ಏಳು ವರ್ಷಗಳ ಹಳೆ ಪ್ರಸ್ತಾವಕ್ಕೆ ಮರುಜೀವ

ಇತ್ತೀಚಿನ ದಿನಗಳಲ್ಲಿ ವಿವಾದಗಳಿಂದಲೇ ಸುದ್ದಿಯಾಗಿರುವ ಬೆಂಗಳೂರು ಮಹಾನಗರ ಕಾರ್ಯಪಡೆಯನ್ನು (ಬಿಎಂಟಿಎಫ್‌) ರದ್ದುಪಡಿಸಿ ಪಾಲಿಕೆ ಭದ್ರತಾ ಪಡೆ (ಸಿಎಸ್‌ಎಫ್‌) ರಚಿಸುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಮರುಜೀವ ನೀಡಿದೆ.
Last Updated 27 ಅಕ್ಟೋಬರ್ 2018, 19:12 IST
fallback

ಬಿಎಂಟಿಎಫ್‌ ಅಧಿಕಾರಿಗಳಿಗೆ ₹ 2 ಲಕ್ಷ ದಂಡ

ನೈಸ್ ಕಂಪನಿಯ ಇಬ್ಬರು ಅಧಿಕಾರಿಗಳ ಅಕ್ರಮ ಬಂಧನ ಆರೋಪ; ಬಿಎಂಟಿಎಫ್‌ಗೆ ಹೈಕೋರ್ಟ್ ತಪರಾಕಿ
Last Updated 26 ಸೆಪ್ಟೆಂಬರ್ 2018, 19:27 IST
ಬಿಎಂಟಿಎಫ್‌ ಅಧಿಕಾರಿಗಳಿಗೆ ₹ 2 ಲಕ್ಷ ದಂಡ
ADVERTISEMENT
ADVERTISEMENT
ADVERTISEMENT
ADVERTISEMENT