ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Boat Tragedy

ADVERTISEMENT

ಒಮಾನ್ ಸಾಗರದಲ್ಲಿ ಮಗುಚಿದ ತೈಲ ಸಾಗಣೆ ಹಡಗು; 13 ಭಾರತೀಯರು ನಾಪತ್ತೆ

ಒಮಾನ್‌ ಸಾಗರ ಪ್ರದೇಶದಲ್ಲಿ ತೈಲ ಸಾಗಣೆ ಹಡಗು ಮಗುಚಿ 13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಸಾಗರ ಭದ್ರತಾ ಕೇಂದ್ರ ತಿಳಿಸಿದೆ.
Last Updated 17 ಜುಲೈ 2024, 4:58 IST
ಒಮಾನ್ ಸಾಗರದಲ್ಲಿ ಮಗುಚಿದ ತೈಲ ಸಾಗಣೆ ಹಡಗು; 13 ಭಾರತೀಯರು ನಾಪತ್ತೆ

ಪುಣೆಯಲ್ಲಿ ದೋಣಿ ದುರಂತ: ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸಾವು

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಉಜನಿ ಜಲಾಶಯದ ಹಿನ್ನೀರಿನಲ್ಲಿ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಮೇ 2024, 4:07 IST
ಪುಣೆಯಲ್ಲಿ ದೋಣಿ ದುರಂತ: ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸಾವು

ಒಡಿಶಾದಲ್ಲಿ ದೋಣಿ ಮುಳುಗಿದ ಪ್ರಕರಣ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಒಡಿಶಾದ ಝಾರ್ಸುಗುಡ ಜಿಲ್ಲೆಯ ಮಹಾನದಿಯಲ್ಲಿ ಶುಕ್ರವಾರ ದೋಣಿ ಮಗುಚಿಬಿದ್ದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 20 ಏಪ್ರಿಲ್ 2024, 7:04 IST
ಒಡಿಶಾದಲ್ಲಿ ದೋಣಿ ಮುಳುಗಿದ ಪ್ರಕರಣ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಬಾಲ್ಟಿಮೋರ್‌ ಸೇತುವೆಗೆ ಹಡಗು ಡಿಕ್ಕಿ: 6 ಮಂದಿ ಕಾರ್ಮಿಕರು ಸಾವು

ಅಮೆರಿಕದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್‌ ಕೀ ಸೇತುವೆಗೆ ಸರಕು ಸಾಗಣೆ ಹಡಗೊಂದು ಅಪ್ಪಳಿಸಿ ಪರಿಣಾಮ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಮಾರ್ಚ್ 2024, 3:02 IST
ಬಾಲ್ಟಿಮೋರ್‌ ಸೇತುವೆಗೆ ಹಡಗು ಡಿಕ್ಕಿ: 6 ಮಂದಿ ಕಾರ್ಮಿಕರು ಸಾವು

ಗುಜರಾತ್ ದೋಣಿ ದುರಂತ: ಕೋಟಿಯಾ ಪ್ರಾಜೆಕ್ಟ್ಸ್‌ ಸಂಸ್ಥೆಯ ಗುತ್ತಿಗೆ ರದ್ದು

ದೋಣಿ ಮುಳುಗಿ 12 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಹರ್ನಿ ಪ್ರದೇಶದಲ್ಲಿರುವ ಕೆರೆಯಲ್ಲಿ ವಿಹಾರ ಮತ್ತು ಮನರಂಜನೆ ಚಟುವಟಿಕೆಗಳ ನಿರ್ವಹಣೆ ಮಾಡುತ್ತಿದ್ದ ಕೋಟಿಯಾ ಪ್ರಾಜೆಕ್ಟ್ಸ್‌ ಸಂಸ್ಥೆಯ ಗುತ್ತಿಗೆಯನ್ನು ವಡೋದರಾ ನಗರ ಪಾಲಿಕೆ (ವಿಎಂಸಿ) ರದ್ದುಗೊಳಿಸಿದೆ.
Last Updated 20 ಜನವರಿ 2024, 13:09 IST
ಗುಜರಾತ್ ದೋಣಿ ದುರಂತ: ಕೋಟಿಯಾ ಪ್ರಾಜೆಕ್ಟ್ಸ್‌ ಸಂಸ್ಥೆಯ ಗುತ್ತಿಗೆ ರದ್ದು

ಇಂಡೊನೇಷ್ಯಾ: ದೋಣಿ ಮಗುಚಿ 15 ಮಂದಿ ಸಾವು

ಇಂಡೊನೇಷ್ಯಾದ ಸುಲವೇಸಿ ದ್ವೀಪದಲ್ಲಿ ಪ್ರಯಾಣಿಕರ ದೋಣಿ ಮಗುಚಿ 15 ಜನ ಮೃತಪಟ್ಟಿದ್ದು, 33 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ತಂಡದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 24 ಜುಲೈ 2023, 13:11 IST
ಇಂಡೊನೇಷ್ಯಾ: ದೋಣಿ ಮಗುಚಿ 15 ಮಂದಿ ಸಾವು

ಟೈಟಾನ್‌ ದುರಂತ: ಅಂತರರಾಷ್ಟ್ರೀಯ ಸಂಸ್ಥೆಗಳಿಂದ ತನಿಖೆ

ಟೈಟಾನಿಕ್‌ ಹಡಗಿನ ಅವಶೇಷಗಳ ವೀಕ್ಷಣೆಗೆ ತೆರಳಿದ್ದ ‘ಟೈಟಾನ್‌’ ಸಬ್‌ಮರ್ಸಿಬಲ್‌ ನೌಕೆಯ ಒಳಸ್ಫೋಟಕ್ಕೆ ಕಾರಣವೇನು ಎಂಬುದರ ಪತ್ತೆಗೆ ಅಂತರರಾಷ್ಟ್ರೀಯ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
Last Updated 26 ಜೂನ್ 2023, 13:39 IST
ಟೈಟಾನ್‌ ದುರಂತ: ಅಂತರರಾಷ್ಟ್ರೀಯ ಸಂಸ್ಥೆಗಳಿಂದ ತನಿಖೆ
ADVERTISEMENT

ಗ್ರೀಸ್: ದೋಣಿ ಮಗುಚಿ 59 ವಲಸಿಗರ ಸಾವು, 100 ಜನರ ರಕ್ಷಣೆ

ದಕ್ಷಿಣ ಗ್ರೀಸ್ ಕರಾವಳಿಯಲ್ಲಿ ವಲಸಿಗರನ್ನು ಕರೆದೊಯ್ಯುತ್ತಿದ್ದ ಮೀನುಗಾರಿಕಾ ದೋಣಿ ಮಗುಚಿ ಮುಳುಗಿದ ಪರಿಣಾಮ 59 ಜನರು ಮೃತಪಟ್ಟಿದ್ದಾರೆ. ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 14 ಜೂನ್ 2023, 12:39 IST
ಗ್ರೀಸ್: ದೋಣಿ ಮಗುಚಿ 59 ವಲಸಿಗರ ಸಾವು, 100 ಜನರ ರಕ್ಷಣೆ

ಸಂಪಾದಕೀಯ: ಕೇರಳ ದೋಣಿ ದುರಂತ ಸುರಕ್ಷತೆಗೆ ಎಚ್ಚರಿಕೆಯ ಸಂದೇಶ

ಪ್ರವಾಸೋದ್ಯಮವು ಸುರಕ್ಷಿತವಾಗಿ ಇರಬೇಕು ಎಂದಾದರೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕು ಎಂಬ ಪಾಠವನ್ನು ಈ ದುರಂತವು ಹೇಳುತ್ತಿದೆ
Last Updated 10 ಮೇ 2023, 19:35 IST
ಸಂಪಾದಕೀಯ: ಕೇರಳ ದೋಣಿ ದುರಂತ ಸುರಕ್ಷತೆಗೆ ಎಚ್ಚರಿಕೆಯ ಸಂದೇಶ

ದೋಣಿ ದುರಂತ |ನಿಯಮ ಕಡೆಗಣಿಸಿ ಕಾರ್ಯಾಚರಿಸಲು ಬಿಟ್ಟಿದ್ದೇಕೆ? –ಕೇರಳ ಹೈಕೋರ್ಟ್‌

ಮಲಪ್ಪುರಂ ಜಿಲ್ಲೆಯ ತನೂರ್‌ ಪ್ರದೇಶದಲ್ಲಿ ಎರಡು ದಿನಗಳ ಹಿಂದಷ್ಟೇ ಸಂಭವಿಸಿದ ದೋಣಿ ದುರಂತವು ಆಘಾತವನ್ನುಂಟುಮಾಡಿದ್ದು, ಸದಾ ಕಾಡುತ್ತದೆ ಎಂದು ಕೇರಳ ಹೈಕೋರ್ಟ್‌ ಹೇಳಿದೆ.
Last Updated 9 ಮೇ 2023, 11:06 IST
ದೋಣಿ ದುರಂತ |ನಿಯಮ ಕಡೆಗಣಿಸಿ ಕಾರ್ಯಾಚರಿಸಲು ಬಿಟ್ಟಿದ್ದೇಕೆ? –ಕೇರಳ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT