ಭಟ್ಕಳ (ಉತ್ತರ ಕನ್ನಡ ಜಿಲ್ಲೆ): ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ದೋಣಿ ಸೋಮವಾರ ಸಮುದ್ರತೀರದಿಂದ 100 ನಾಟಿಕಲ್ ಮೈಲ್ ದೂರದ ನೇತ್ರಾಣಿ ದ್ವೀಪದ ಬಳಿ ಮುಳುಗಿದೆ. ಮುಳುಗಡೆಯಾಗಿದೆ.

‘ಕಾಯ್ಕಿಣಿ ನಿವಾಸಿ ಅಣ್ಣಪ್ಪ ಮೊಗೇರ ಅವರ ಮಹಾಮುರುಡೇಶ್ವರ ಹೆಸರಿನ ದೋಣಿ ಮುಳುಗಿದ್ದು, ಅದರಲ್ಲಿದ್ದ 28 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ವೆಲಂಕನಿ ಮತ್ತು ಮಚ್ಚೆದುರ್ಗಾ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.