ಬಿಹಾರ: ದೋಣಿ ಮಗುಚಿ ಮೂವರು ಸಾವು, ನಾಲ್ವರು ನಾಪತ್ತೆ
ಹದಿನೇಳು ಮಂದಿಯನ್ನು ಹೊತ್ತು ಸಾಗಿದ್ದ ದೋಣಿಯು ಕಟಿಹಾರ್ ಜಿಲ್ಲೆಯ ಗೋಲಾಘಾಟ್ ಎಂಬಲ್ಲಿ ಭಾನುವಾರ ಮಗುಚಿ ಬಿದ್ದಿದ್ದರಿಂದ ಮೂವರು ಮೃತಪಟ್ಟಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 19 ಜನವರಿ 2025, 12:47 IST