ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

boat accident

ADVERTISEMENT

ಗುಜರಾತ್‌ | ಮೋರ್ಬಿ ಸೇತುವೆ, ವಡೋದರ ಕೆರೆ, ಈಗ ರಾಜ್‌ಕೋಟ್‌ ಗೇಮ್ ಝೋನ್ ದುರಂತ

ಈ ಭೀಕರ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೂರು ಪ್ರಮುಖ ದುರಂತಗಳು ಸಂಭವಿಸಿವೆ. ಇದರಲ್ಲಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂತವುಗಳಲ್ಲಿ ಪ್ರಮುಖವು...
Last Updated 25 ಮೇ 2024, 16:19 IST
ಗುಜರಾತ್‌ | ಮೋರ್ಬಿ ಸೇತುವೆ, ವಡೋದರ ಕೆರೆ, ಈಗ ರಾಜ್‌ಕೋಟ್‌ ಗೇಮ್ ಝೋನ್ ದುರಂತ

ಪುಣೆಯಲ್ಲಿ ದೋಣಿ ದುರಂತ: ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸಾವು

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಉಜನಿ ಜಲಾಶಯದ ಹಿನ್ನೀರಿನಲ್ಲಿ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಮೇ 2024, 4:07 IST
ಪುಣೆಯಲ್ಲಿ ದೋಣಿ ದುರಂತ: ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸಾವು

ಗುಜರಾತ್ ದೋಣಿ ದುರಂತ: ವಡೋದರಾ ಪಾಲಿಕೆ ಆಯುಕ್ತರ ವಿರುದ್ಧ ತನಿಖೆಗೆ HC ಆದೇಶ

ಗುಜರಾತ್‌ನ ವಡೋದರಾದಲ್ಲಿ 14 ಜನರ ಸಾವಿಗೆ ಕಾರಣವಾದ ಹರ್ನಿ ಕೆರೆಯಲ್ಲಿನ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ ಪಾಲಿಕೆ ಆಯುಕ್ತರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಗುರುವಾರ ಆದೇಶಿಸಿದೆ.
Last Updated 25 ಏಪ್ರಿಲ್ 2024, 13:46 IST
ಗುಜರಾತ್ ದೋಣಿ ದುರಂತ: ವಡೋದರಾ ಪಾಲಿಕೆ ಆಯುಕ್ತರ ವಿರುದ್ಧ ತನಿಖೆಗೆ HC ಆದೇಶ

ಮರಳಿನಲ್ಲಿ ಸಿಲುಕಿದ ಮೀನುಗಾರಿಕೆ ದೋಣಿ

ಗಾಳಿ, ಸಮುದ್ರದ ಅಲೆಯ ಅಬ್ಬರಕ್ಕೆ ಶನಿವಾರ ಇಲ್ಲಿನ ಟ್ಯಾಗೋರ್ ಕಡಲತೀರಕ್ಕೆ ಸಮೀಪ ಬಂದು ಸಿಲುಕೊಂಡಿದ್ದ ಉಳ್ಳಾಲದ ಮಿಸ್ಬಾ ಹೆಸರಿನ ಮೀನುಗಾರಿಕೆ ದೋಣಿ ಭಾನುವಾರ ಮತ್ತಷ್ಟು ಹತ್ತಿರ ತಲುಪಿದ್ದು ಮರಳಿನಲ್ಲಿ ಸಿಲುಕೊಂಡಿದೆ.
Last Updated 1 ಅಕ್ಟೋಬರ್ 2023, 13:28 IST
ಮರಳಿನಲ್ಲಿ ಸಿಲುಕಿದ ಮೀನುಗಾರಿಕೆ ದೋಣಿ

ಬೋಟ್‌ ಮುಳುಗಿ ಒಬ್ಬರು ಸಾವು, ಮೂವರು ನಾಪತ್ತೆ

ಕೇರಳ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವರ ವಿರುದ್ಧ ಪ್ರತಿಭಟನೆ
Last Updated 10 ಜುಲೈ 2023, 16:47 IST
ಬೋಟ್‌ ಮುಳುಗಿ ಒಬ್ಬರು ಸಾವು, ಮೂವರು ನಾಪತ್ತೆ

ನೈಜೀರಿಯಾ: ದೋಣಿ ಮಗುಚಿ 100 ಮಂದಿ ಸಾವು

ಉತ್ತರ ನೈಜೀರಿಯಾದ ನೈಜರ್‌ ನದಿಯಲ್ಲಿ ದೋಣಿಯೊಂದು ಮಗುಚಿದ ಪರಿಣಾಮ ಕನಿಷ್ಠ 100 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.
Last Updated 13 ಜೂನ್ 2023, 16:25 IST
ನೈಜೀರಿಯಾ: ದೋಣಿ ಮಗುಚಿ 100 ಮಂದಿ ಸಾವು

ಮಡಗಾಸ್ಕರ್‌ನಲ್ಲಿ ವಲಸಿಗರ ದೋಣಿ ಮುಳುಗಿ 22 ಜನ ಸಾವು

ವಲಸಿಗರು ಇದ್ದ ದೋಣಿ ಮುಳುಗಿ ಕನಿಷ್ಠ 22 ಮಂದಿ ಮೃತಪಟ್ಟಿರುವ ಘಟನೆ ಮಡಗಾಸ್ಕರ್ ಕರಾವಳಿಯ ಸಮುದ್ರದಲ್ಲಿ ಸಂಭವಿಸಿದೆ ಎಂದು ಪೂರ್ವ ಆಫ್ರಿಕಾ ರಾಷ್ಟ್ರದ ಬಂದರು ಪ್ರಾಧಿಕಾರ ತಿಳಿಸಿದೆ.
Last Updated 13 ಮಾರ್ಚ್ 2023, 7:08 IST
ಮಡಗಾಸ್ಕರ್‌ನಲ್ಲಿ ವಲಸಿಗರ ದೋಣಿ ಮುಳುಗಿ 22 ಜನ ಸಾವು
ADVERTISEMENT

ಕುಮಟಾ | ಬಂಡೆಕಲ್ಲಿಗೆ ಬಡಿದು ಪರ್ಸಿನ್ ಬೋಟ್ ಮುಳುಗಡೆ:17 ಜನರ ರಕ್ಷಣೆ

ಕರಾವಳಿ ಪಡೆ ಕುಮಟಾ ಠಾಣೆಯ ಗಣಪತಿ ನಾಯಕ, ಶ್ರೀನಿವಾಸ್ ದುರ್ಗೇಕರ್, ಸಂತೋಷ ಹರಿಕಂತ್ರ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
Last Updated 20 ಜನವರಿ 2023, 17:07 IST
ಕುಮಟಾ | ಬಂಡೆಕಲ್ಲಿಗೆ ಬಡಿದು ಪರ್ಸಿನ್ ಬೋಟ್ ಮುಳುಗಡೆ:17 ಜನರ ರಕ್ಷಣೆ

ಪಾಕಿಸ್ತಾನದ ಪಂಜಾಬ್‌–ಸಿಂಧ್ ಪ್ರಾಂತ್ಯದಲ್ಲಿ ದೋಣಿ ಮಗುಚಿ 19 ಮಹಿಳೆಯರು ಸಾವು

ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಗಡಿ ಪ್ರದೇಶದ ಬಳಿ ಸಿಂಧೂ ನದಿಯಲ್ಲಿ ಸೋಮವಾರ ದೋಣಿ ಮಗುಚಿ ಕನಿಷ್ಠ 19 ಮಹಿಳೆಯರು ಸಾವಿಗೀಡಾಗಿದ್ದಾರೆ.
Last Updated 19 ಜುಲೈ 2022, 6:02 IST
ಪಾಕಿಸ್ತಾನದ ಪಂಜಾಬ್‌–ಸಿಂಧ್ ಪ್ರಾಂತ್ಯದಲ್ಲಿ ದೋಣಿ ಮಗುಚಿ 19 ಮಹಿಳೆಯರು ಸಾವು

ಅಥೆನ್ಸ್‌ | ವಲಸಿಗರಿದ್ದ ದೋಣಿಗಳ ಸರಣಿ ಅಪಘಾತ; ಕನಿಷ್ಠ 30 ಸಾವು

ಮಗುಚಿಕೊಂಡಿದ್ದ ದೋಣಿಯಲ್ಲಿದ್ದ 63 ಜನರನ್ನು ಇದುವರೆಗೂ ರಕ್ಷಿಸಲಾಗಿದೆ. ಬದುಕಿ ಉಳಿದವರ ಪ್ರಕಾರ, ಇಟಲಿ ಮೂಲದ ಬೃಹತ್‌ ದೋಣಿಯಲ್ಲಿ ಕನಿಷ್ಠ 80 ಜನರಿದ್ದರು.
Last Updated 25 ಡಿಸೆಂಬರ್ 2021, 13:08 IST
ಅಥೆನ್ಸ್‌ | ವಲಸಿಗರಿದ್ದ ದೋಣಿಗಳ ಸರಣಿ ಅಪಘಾತ; ಕನಿಷ್ಠ 30 ಸಾವು
ADVERTISEMENT
ADVERTISEMENT
ADVERTISEMENT