ಕಾರವಾರ: ಅಲೆಗಳ ಅಬ್ಬರಕ್ಕೆ ಮುಳುಗಿದ ದೋಣಿ; ಮೀನು ಹಿಡಿಯಲು ಹೋಗಿದ್ದ ಸಹೋದರರ ಸಾವು
Karwar Drowning: ಕಾರವಾರ: ಹೊನ್ನಾವರ ತಾಲ್ಲೂಕಿನ ಮಂಕಿಯ ಮಂಡಿ ಕಡಲತೀರದ ಬಳಿ ಗುರುವಾರ ಸಂಜೆ ಮೀನು ಹಿಡಿಯಲು ಹೋದ ಸಹೋದರರಿಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮದನ ನಾರಾಯಣ ಖಾರ್ವಿ ಹಾಗೂ ಸುಜನ ನಾರಾಯಣ ಖಾರ್ವಿ ಮೃತಪಟ್ಟವರು.Last Updated 19 ಡಿಸೆಂಬರ್ 2025, 2:24 IST