’96’ ಖ್ಯಾತಿಯ ನಟಿಗೆ ಬಾಡಿ ಶೇಮಿಂಗ್ ಪ್ರಶ್ನೆ: YouTube ಪತ್ರಕರ್ತರ ಮೇಲೆ ಕಿಡಿ
Celebrity Reaction: ತಮಿಳು ನಟಿ ಗೌರಿ ಕಿಶನ್ ಅವರಿಗೆ ಪತ್ರಿಕಾಗೋಷ್ಟಿಯಲ್ಲಿ ಕೇಳಿದ ಬಾಡಿ ಶೇಮಿಂಗ್ ಪ್ರಶ್ನೆಗೆ ನಟಿ ಖುಷ್ಬು ಸುಂದರ್, ಪಾ. ರಂಜಿತ್, ನಾಸರ್ ಸೇರಿದಂತೆ ತಮಿಳು ಚಿತ್ರರಂಗದ ಅನೇಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.Last Updated 8 ನವೆಂಬರ್ 2025, 7:52 IST