ಗುರುವಾರ, 3 ಜುಲೈ 2025
×
ADVERTISEMENT

Boiler blast

ADVERTISEMENT

ಬಿಡದಿ | ಬಿಸಿ ಬೂದಿ ಅವಘಡ: ಬಾಯ್ಲರ್‌ಗೆ ಹಸಿ ಕಸ ಸುರಿದಿದ್ದರು!

ಅರೆಬರೆ ಬೆಂದು ಚಿಮಣಿಯಲ್ಲಿ ಕಟ್ಟಿಕೊಂಡಿದ್ದ ಕಸ
Last Updated 16 ಜನವರಿ 2025, 0:30 IST
ಬಿಡದಿ | ಬಿಸಿ ಬೂದಿ ಅವಘಡ: ಬಾಯ್ಲರ್‌ಗೆ ಹಸಿ ಕಸ ಸುರಿದಿದ್ದರು!

ಆಂಧ್ರಪ್ರದೇಶ | ಬಾಯ್ಲರ್ ಸ್ಫೋಟ: ಓರ್ವ ಸಾವು

ತಿರುಪತಿ ಜಿಲ್ಲೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಇಂದು (ಗುರುವಾರ) ತಿಳಿಸಿದ್ದಾರೆ.
Last Updated 2 ಜನವರಿ 2025, 7:36 IST
ಆಂಧ್ರಪ್ರದೇಶ | ಬಾಯ್ಲರ್ ಸ್ಫೋಟ: ಓರ್ವ ಸಾವು

ಮಹಾರಾಷ್ಟ್ರ | ಉಕ್ಕು ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, 22 ಕಾರ್ಮಿಕರಿಗೆ ಗಾಯ

ಮಹಾರಾಷ್ಟ್ರದಲ್ಲಿ ಉಕ್ಕು ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು 22 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಆಗಸ್ಟ್ 2024, 11:05 IST
ಮಹಾರಾಷ್ಟ್ರ | ಉಕ್ಕು ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, 22 ಕಾರ್ಮಿಕರಿಗೆ ಗಾಯ

ಕೊರಟಗೆರೆ | ಬಾಯ್ಲರ್ ಸ್ಫೋಟ: ಯುವಕನಿಗೆ ಗಂಭೀರ ಗಾಯ

ಪಟ್ಟಣದ ಖಾಸಗಿ ಹಾಲಿನ ಡೇರಿಯಲ್ಲಿ ಆಕಸ್ಮಿಕವಾಗಿ ಬಾಯ್ಲರ್ ಸ್ಫೋಟಗೊಂಡು ಯತೀಶ (23) ತೀವ್ರ ಗಾಯಗೊಂಡಿದ್ದಾರೆ.
Last Updated 9 ಜುಲೈ 2024, 12:34 IST
ಕೊರಟಗೆರೆ | ಬಾಯ್ಲರ್ ಸ್ಫೋಟ: ಯುವಕನಿಗೆ ಗಂಭೀರ ಗಾಯ

ವಿಜಯಪುರ | ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ

ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದ ನಂದಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬಾಯ್ಲರ್ ಸ್ಪೋಟವಾಗಿದೆ. ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
Last Updated 7 ಜುಲೈ 2024, 5:35 IST
ವಿಜಯಪುರ | ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ

Thane Blast: ಮೃತರ ಸಂಖ್ಯೆ 9ಕ್ಕೆ ಏರಿಕೆ; 'ಶಿಕ್ಷಾರ್ಹ ನರಹತ್ಯೆ' ಪ್ರಕರಣ ದಾಖಲು

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಗುರುವಾರ ಸಂಭವಿಸಿದ್ದ ಬಾಯ್ಲರ್ ಸ್ಫೋಟದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
Last Updated 24 ಮೇ 2024, 4:03 IST
Thane Blast: ಮೃತರ ಸಂಖ್ಯೆ 9ಕ್ಕೆ ಏರಿಕೆ; 'ಶಿಕ್ಷಾರ್ಹ ನರಹತ್ಯೆ' ಪ್ರಕರಣ ದಾಖಲು

ಕಾರ್ಖಾನೆ ಬಾಯ್ಲರ್ ಸ್ಪೋಟ: ಕಾರ್ಮಿಕನಿಗೆ ಗಾಯ

ತಾಲ್ಲೂಕಿನ ಅಳಗಂಚಿಯ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ಬಾಯ್ಲರ್ ನಿಂದ ಉತ್ಪಾದನಾ ವಿಭಾಗಕ್ಕೆ ಹೋಗುವ ಸ್ಟೀಮರ್ ನ ಪೈಪ್ ಸ್ಫೋಟಗೊಂಡು ಅಪ್ಪಾಜಿ ಎಂಬ ಕಾರ್ಮಿಕನಿಗೆ  ತೀವ್ರಸ್ವರೂಪದ ಸುಟ್ಟ ಗಾಯಗಳಾಗಿವೆ.  ಗಂಭೀರಗೊಂಡಿರುವ ಅಪ್ಪಾಜಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 30 ಜುಲೈ 2023, 12:41 IST
ಕಾರ್ಖಾನೆ ಬಾಯ್ಲರ್ ಸ್ಪೋಟ: ಕಾರ್ಮಿಕನಿಗೆ ಗಾಯ
ADVERTISEMENT

ಬಾಗಲಕೋಟೆ | ಬಾಯ್ಲರ್‌ ಸ್ಫೋಟ: ಕಾರ್ಮಿಕ ಸಾವು

ಜಿಲ್ಲೆಯ ಮುಧೋಳ ಬಳಿಯ ನಿರಾಣಿ ಶುಗರ್ಸ್‌ನಲ್ಲಿ ಶುಕ್ರವಾರ ಬಾಯ್ಲರ್‌ ಸ್ಫೋಟಗೊಂಡು ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ.
Last Updated 10 ಫೆಬ್ರುವರಿ 2023, 7:29 IST
ಬಾಗಲಕೋಟೆ | ಬಾಯ್ಲರ್‌ ಸ್ಫೋಟ: ಕಾರ್ಮಿಕ ಸಾವು

ಬಿಹಾರ: ನೂಡಲ್ಸ್ ತಯಾರಿಕಾ ಕಾರ್ಖಾನೆಯ ಬಾಯ್ಲರ್ ಸ್ಫೋಟ, ಕನಿಷ್ಠ 6 ಕಾರ್ಮಿಕರ ಸಾವು

ಪಾಟ್ನಾ: ಬಿಹಾರದ ಮುಜಾಫರ್‌ಪುರ ಜಿಲ್ಲೆಯ ನೂಡಲ್ಸ್‌ ತಯಾರಿಕಾ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಶನಿವಾರ ರಾತ್ರಿ 10 ಗಂಟೆಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸದ್ದು ಸುಮಾರು 5 ಕಿ.ಮೀ ಸುತ್ತಲಿನ ಪ್ರದೇಶಕ್ಕೂ ತಲುಪಿತ್ತು.
Last Updated 26 ಡಿಸೆಂಬರ್ 2021, 8:01 IST
ಬಿಹಾರ: ನೂಡಲ್ಸ್ ತಯಾರಿಕಾ ಕಾರ್ಖಾನೆಯ ಬಾಯ್ಲರ್ ಸ್ಫೋಟ, ಕನಿಷ್ಠ 6 ಕಾರ್ಮಿಕರ ಸಾವು

ಗುಜರಾತ್‌: ಬಾಯ್ಲರ್‌ ಸ್ಫೋಟದಲ್ಲಿ ನಾಲ್ವರ ಸಾವು

ಗುಜರಾತ್‌ನ ವಡೋದರದಲ್ಲಿ ರಾಸಾಯನಿಕ ಕಾರ್ಖಾನೆಯೊಂದರ ಬಾಯ್ಲರ್‌ನಲ್ಲಿ ಪ್ರಬಲ ಸ್ಫೋಟ ಸಂಭವಿಸಿದ ಪರಿಣಾಮ ನಾಲ್ಕು ವರ್ಷದ ಬಾಲಕಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 24 ಡಿಸೆಂಬರ್ 2021, 13:52 IST
ಗುಜರಾತ್‌: ಬಾಯ್ಲರ್‌ ಸ್ಫೋಟದಲ್ಲಿ ನಾಲ್ವರ ಸಾವು
ADVERTISEMENT
ADVERTISEMENT
ADVERTISEMENT