ಕನ್ನಡಿಗ ಎ. ಹರ್ಷ ನಿರ್ದೆಶನದ ‘ಬಾಗಿ–4’ ಸಿನಿಮಾದ ಟ್ರೇಲರ್ ಬಿಡುಗಡೆ
Baaghi 4 Trailer: ಕನ್ನಡಿಗ ನಿರ್ದೇಶಕ ಎ. ಹರ್ಷ ಅವರ ಹೂಡಿಕೆಯಿಂದ ಟೈಗರ್ ಶ್ರಾಫ್ ಮತ್ತು ಸಂಜಯ್ ದತ್ ಅಭಿನಯದ 'ಬಾಗಿ 4' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸ್ಫೋಟಕ ಪ್ರೇಮಕಥೆಯೊಂದಿಗೆ ಈ ಚಿತ್ರ ಅಭಿಮಾನಿಗಳನ್ನು ಕಾಡಲು ಸಿದ್ಧವಾಗಿದೆ.Last Updated 30 ಆಗಸ್ಟ್ 2025, 12:46 IST