2024ರಲ್ಲಿ ನಾಗರಿಕ ವಿಮಾನಗಳಿಗೆ 1,019 ಹುಸಿ ಬೆದರಿಕೆ ಕರೆ
2024ರ ಅವಧಿಯಲ್ಲಿ ಭಾರತೀಯ ನಾಗರಿಕ ವಿಮಾನಯಾನ ವಲಯಕ್ಕೆ 1,019 ಹುಸಿ ಬಾಂಬ್ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ಬಂದಿವೆ. ಹಿಂದಿನ 6 ವರ್ಷಗಳಿಗೆ ಹೋಲಿಸಿದರೆ ಇದು 300 ಪಟ್ಟು ಅಧಿಕವಾಗಿದೆ ಎಂದು ಅಧಿಕೃತ ವರದಿಯು ತಿಳಿಸಿದೆ. Last Updated 5 ಜೂನ್ 2025, 22:30 IST