ಬೊಮ್ಮಸಂದ್ರ | ರಾಜಕಾಲುವೆ ಒತ್ತುವರಿ: ಬೀದಿಗೆ ಬಿದ್ದ ಕಾರ್ಮಿಕರು
Eviction Drive: ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ರಾಜಕಾಲುವೆ ಒತ್ತುವರಿ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಮನೆಗಳನ್ನು ಕಂದಾಯ ಇಲಾಖೆ ತೆರವುಗೊಳಿಸಿದ್ದು, ಪರಿಣಾಮವಾಗಿ 25ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳು ಬೀದಿಗೆ ಬಂದಿವೆ.Last Updated 15 ಅಕ್ಟೋಬರ್ 2025, 2:18 IST