ಸತತ ವೈಫಲ್ಯ ಅನುಭವಿಸುತ್ತಿರುವ ರೋಹಿತ್, ಕೊಹ್ಲಿ ಪರ ಗಂಭೀರ್ ಬ್ಯಾಟಿಂಗ್
ಸತತ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಲ್ಲಿ ಇನ್ನೂ ಸಾಧನೆಯ ಹಸಿವು ಇದೆ. ಅವರಲ್ಲಿ ಸಾಮರ್ಥ್ಯವೂ ಇದೆ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸಮರ್ಥಿಸಿಕೊಂಡರು.Last Updated 5 ಜನವರಿ 2025, 15:49 IST