ಸೋಮವಾರ, 18 ಆಗಸ್ಟ್ 2025
×
ADVERTISEMENT

Bowling Coach

ADVERTISEMENT

Champions Trophy | ಕುಟುಂಬದಲ್ಲಿ ತುರ್ತು: ತವರಿಗೆ ಮರಳಿದ ಬೌಲಿಂಗ್ ಕೋಚ್

ಕುಟುಂಬದಲ್ಲಿ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ತವರೂರಾದ ದಕ್ಷಿಣ ಆಫ್ರಿಕಾಗೆ ಮರಳಿದ್ದಾರೆ.
Last Updated 18 ಫೆಬ್ರುವರಿ 2025, 9:01 IST
Champions Trophy | ಕುಟುಂಬದಲ್ಲಿ ತುರ್ತು: ತವರಿಗೆ ಮರಳಿದ ಬೌಲಿಂಗ್ ಕೋಚ್

ಮುಂಬೈ ಇಂಡಿಯನ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಮರಳಿದ ಮಾಂಬ್ರೆ

ಭಾರತ ತಂಡದ ಮಾಜಿ ಬೌಲಿಂಗ್ ಕೋಚ್‌ ಪಾರಸ್‌ ಮಾಂಬ್ರೆ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಮರಳಿದ್ದಾರೆ.
Last Updated 16 ಅಕ್ಟೋಬರ್ 2024, 21:09 IST
ಮುಂಬೈ ಇಂಡಿಯನ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಮರಳಿದ ಮಾಂಬ್ರೆ

ದ. ಆಫ್ರಿಕಾದ ಮಾರ್ನೆ ಮಾರ್ಕೆಲ್‌ ಭಾರತ ಕ್ರಿಕೆಟ್ ತಂಡದ ನೂತನ ಬೌಲಿಂಗ್ ಕೋಚ್

ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್ ಅವರನ್ನು ಭಾರತ ಕ್ರಿಕೆಟ್‌ ತಂಡದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.
Last Updated 14 ಆಗಸ್ಟ್ 2024, 11:03 IST
ದ. ಆಫ್ರಿಕಾದ ಮಾರ್ನೆ ಮಾರ್ಕೆಲ್‌ ಭಾರತ ಕ್ರಿಕೆಟ್ ತಂಡದ ನೂತನ ಬೌಲಿಂಗ್ ಕೋಚ್

ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಜಹೀರ್, ಬಾಲಾಜಿ ಹೆಸರು

‘ಬೌಲಿಂಗ್ ಕೋಚ್ ಸ್ಥಾನಕ್ಕೆ ಜಹೀರ್ ಖಾನ್ ಅಥವಾ ಲಕ್ಷ್ಮೀಪತಿ ಬಾಲಾಜಿ ಅವರನ್ನು ನೇಮಕ ಮಾಡುವ ಕುರಿತಂತೆ ಬಿಸಿಸಿಐ ಚರ್ಚೆ ನಡೆಸುತ್ತಿದೆ. ಮತ್ತೊಬ್ಬ ಮಾಜಿ ವೇಗಿ ವಿನಯ್ ಕುಮಾರ್ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ’ಎಂದು ಮೂಲಗಳು ತಿಳಿಸಿವೆ.
Last Updated 10 ಜುಲೈ 2024, 10:27 IST
ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಜಹೀರ್, ಬಾಲಾಜಿ ಹೆಸರು

ಕ್ರಿಕೆಟ್‌: ಪುದುಚೇರಿ ತಂಡಕ್ಕೆ ಟೈಟ್‌ ಬೌಲಿಂಗ್ ಕೋಚ್‌

ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್‌ ಶಾನ್‌ ಟೈಟ್‌ ಅವರನ್ನು ಪುದುಚೇರಿ ಕ್ರಿಕೆಟ್‌ ತಂಡವು ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಪುದುಚೇರಿ ಕ್ರಿಕೆಟ್‌ ಸಂಸ್ಥೆಯ (ಸಿಎಪಿ) ಮೂಲಗಳು ಶನಿವಾರ ಈ ವಿಷಯ ತಿಳಿಸಿವೆ.
Last Updated 4 ಸೆಪ್ಟೆಂಬರ್ 2021, 19:49 IST
fallback

ಭಾರತ ‘ಎ’ ತಂಡಕ್ಕೆ ಪೊವಾರ್‌ ಬೌಲಿಂಗ್‌ ಕೋಚ್‌

ಹಿರಿಯ ಆಫ್‌ಸ್ಪಿನ್ನರ್‌ ರಮೇಶ್‌ ಪೊವಾರ್‌ ಅವರನ್ನು ಭಾರತ ‘ಎ’ ತಂಡದ ಬೌಲಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ. ಈ ವಿಷಯವನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ತಿಳಿಸಿದೆ.
Last Updated 27 ಆಗಸ್ಟ್ 2019, 16:40 IST
ಭಾರತ ‘ಎ’ ತಂಡಕ್ಕೆ ಪೊವಾರ್‌ ಬೌಲಿಂಗ್‌ ಕೋಚ್‌
ADVERTISEMENT
ADVERTISEMENT
ADVERTISEMENT
ADVERTISEMENT