ಗುರುವಾರ, 3 ಜುಲೈ 2025
×
ADVERTISEMENT

boxing federation of india

ADVERTISEMENT

ಬಾಕ್ಸಿಂಗ್ ಫೆಡರೇಷನ್‌ನಲ್ಲಿ ಮುಂದುವರಿದ ‘ಗುದ್ದಾಟ’

ಒಲಿಂಪಿಕ್ ಪದಕ ವಿಜೇತೆ ಲವ್ಲೀನಾ ಬೊರ್ಗಹೇನ್ ಸೇರಿದಂತೆ ಅಸ್ಸಮ್‌ನ ಬಾಕ್ಸರ್‌ಗಳು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗಹಿಸದಂತೆ, ಅಮಾನತಾಗಿರುವ ಭಾರತ ಬಾಕ್ಸಿಂಗ್ ಫೆಡರೇಷನ್‌ನ ಮಹಾ ಪ್ರಧಾನ ಕಾರ್ಯದರ್ಶಿ ಹೇಮಂತ ಕಲಿತಾ ತಡೆಯುತ್ತಿದ್ದರು ಎಂದು ಫೆಡರೇಷನ್‌ನ ಅಧ್ಯಕ್ಷ ಅಜಯ್ ಸಿಂಗ್ ಆರೋಪಿಸಿದ್ದಾರೆ.
Last Updated 19 ಮಾರ್ಚ್ 2025, 22:59 IST
ಬಾಕ್ಸಿಂಗ್ ಫೆಡರೇಷನ್‌ನಲ್ಲಿ ಮುಂದುವರಿದ ‘ಗುದ್ದಾಟ’

ಭಾರತ ಬಾಕ್ಸಿಂಗ್ ಫೆಡರೇಷನ್‌: ಮಹಾ ಪ್ರಧಾನ ಕಾರ್ಯದರ್ಶಿ ಅಮಾನತು

ಭಾರತ ಬಾಕ್ಸಿಂಗ್ ಫೆಡರೇಷನ್‌, ಮಂಗಳವಾರ ನಾಟಕೀಯ ಬೆಳವಣಿಗೆಗಳನ್ನು ಕಂಡಿತು. ಹಣಕಾಸಿನ ಅವ್ಯವಹಾರದಲ್ಲಿ ಅವರು ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾದ ಕಾರಣ ಫೆಡರೇಷನ್‌ನ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಹೇಮಂತ ಕಲಿಟ ಅವರನ್ನು ಅಮಾನತು ಮಾಡಲಾಗಿದೆ.
Last Updated 18 ಮಾರ್ಚ್ 2025, 23:13 IST
ಭಾರತ ಬಾಕ್ಸಿಂಗ್ ಫೆಡರೇಷನ್‌: ಮಹಾ ಪ್ರಧಾನ ಕಾರ್ಯದರ್ಶಿ ಅಮಾನತು

Paris Olympics | ಬಾಕ್ಸಿಂಗ್: ಭಾರತದ ಪ್ರೀತಿ ಪವಾರ್ ಪ್ರೀ ಕ್ವಾರ್ಟರ್‌ಫೈನಲ್‌ಗೆ

ಒಲಿಂಪಿಕ್‌ ಕ್ರೀಡಾಕೂಟದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್ ಪ್ರೀತಿ ಪವಾರ್ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Last Updated 28 ಜುಲೈ 2024, 6:19 IST
Paris Olympics | ಬಾಕ್ಸಿಂಗ್: ಭಾರತದ ಪ್ರೀತಿ ಪವಾರ್ ಪ್ರೀ ಕ್ವಾರ್ಟರ್‌ಫೈನಲ್‌ಗೆ

ಬಿಎಫ್‌ಐ: ಡನ್ ರಾಜೀನಾಮೆ ಸ್ವಿಕೃತಿ, ವಿದೇಶಿ ಕೋಚ್ ಮಿಟ್ರುಕ್ ಮುಂದುವರಿಕೆ 

ಪ್ರಥಮ ವಿಶ್ವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳ ನಿರಾಶಾದಾಯಕ ಪ್ರದರ್ಶನದ ಹಿನ್ನೆಲೆಯಲ್ಲಿ ಹೈ ಪರ್ಫಾಮೆನ್ಸ್ ಡೈರೆಕ್ಟರ್‌ (ಎಚ್‌ಪಿಡಿ) ಬರ್ನಾಡ್‌ ಡನ್‌ ಅವರು ನೀಡಿದ ರಾಜೀನಾಮೆಯನ್ನು ಸೋಮವಾರ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (ಬಿಎಫ್‌ಐ) ಅಂಗೀಕರಿಸಿದೆ.
Last Updated 18 ಮಾರ್ಚ್ 2024, 17:53 IST
ಬಿಎಫ್‌ಐ: ಡನ್ ರಾಜೀನಾಮೆ ಸ್ವಿಕೃತಿ, ವಿದೇಶಿ ಕೋಚ್ ಮಿಟ್ರುಕ್ ಮುಂದುವರಿಕೆ 

ಡಿ.18ರಂದು ಭಾರತ ಬಾಕ್ಸಿಂಗ್‌ ಫೆಡರೇಷನ್ ಚುನಾವಣೆ

ಭಾರತ ಬಾಕ್ಸಿಂಗ್ ಫೆಡರೇಷನ್‌ (ಬಿಎಫ್‌ಐ) ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಯು ಡಿಸೆಂಬರ್‌ 18ರಂದು ನಡೆಯಲಿದೆ. ಮೂರು ತಿಂಗಳ ಹಿಂದೆಯೇ ನಡೆಯಬೇಕಿದ್ದ ಚುನಾವಣೆಯು ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು.
Last Updated 28 ನವೆಂಬರ್ 2020, 11:29 IST
ಡಿ.18ರಂದು ಭಾರತ ಬಾಕ್ಸಿಂಗ್‌ ಫೆಡರೇಷನ್ ಚುನಾವಣೆ

ಬಾಕ್ಸಿಂಗ್‌: ಖೇಲ್‌ರತ್ನ ಪ್ರಶಸ್ತಿಗೆ ಅಮಿತ್, ವಿಕಾಸ್‌ ಹೆಸರು ಶಿಫಾರಸು

ಧ್ಯಾನ್‌ಚಂದ್‌ ಪ್ರಶಸ್ತಿಗೆ ಉಷಾ ಹೆಸರು ಶಿಫಾರಸು
Last Updated 1 ಜೂನ್ 2020, 19:45 IST
ಬಾಕ್ಸಿಂಗ್‌: ಖೇಲ್‌ರತ್ನ ಪ್ರಶಸ್ತಿಗೆ ಅಮಿತ್, ವಿಕಾಸ್‌ ಹೆಸರು ಶಿಫಾರಸು

ಲಾಕ್‌ಡೌನ್ | ಆನ್‌ಲೈನ್‌ ಪಾಠ ಮಾಡಿದ ಮೇರಿ

ಆರು ಬಾರಿಯ ವಿಶ್ವ ಚಾಂಪಿಯನ್‌ ಎಂ.ಸಿ. ಮೇರಿ ಕೋಮ್‌ ಅವರು ‘ಇಂಜುರಿ ಮ್ಯಾನೇಜ್‌ಮೆಂಟ್‌’ ವಿಷಯದ ಕುರಿತು ಸುಮಾರು 300 ಬಾಕ್ಸರ್‌ಗಳಿಗೆ ಆನ್‌ಲೈನ್‌ ಪಾಠ ಮಾಡಿದ್ದಾರೆ.
Last Updated 28 ಏಪ್ರಿಲ್ 2020, 19:45 IST
ಲಾಕ್‌ಡೌನ್ | ಆನ್‌ಲೈನ್‌ ಪಾಠ ಮಾಡಿದ ಮೇರಿ
ADVERTISEMENT

ಕೊರೊನಾ ಭೀತಿ: ‘ಲಾಕ್‌ಡೌನ್‌’ ಪರಿಣಾಮ ಬಾಕ್ಸರ್‌ಗಳಿಗೆ ಆನ್‌ಲೈನ್‌ ತರಬೇತಿ

ಕೋವಿಡ್‌ ಪಿಡುಗಿನ ಕಾರಣ ದೇಶ ‘ಲಾಕ್‌ಡೌನ್‌’ ಆಗಿರುವ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ತರಬೇತಿಯನ್ನು ಬಾಕ್ಸರ್‌ಗಳು ಆನ್‌ಲೈನ್‌ ಮೂಲಕ ಪಡೆಯಲಿದ್ದಾರೆ.
Last Updated 29 ಮಾರ್ಚ್ 2020, 20:00 IST
ಕೊರೊನಾ ಭೀತಿ: ‘ಲಾಕ್‌ಡೌನ್‌’ ಪರಿಣಾಮ ಬಾಕ್ಸರ್‌ಗಳಿಗೆ ಆನ್‌ಲೈನ್‌ ತರಬೇತಿ

ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್‌ ಆತಿಥ್ಯಕ್ಕೆ ಭಾರತ

ಫೆಬ್ರುವರಿ ಮೂರರಿಂದ 15ರ ವರೆಗೆ ಟೂರ್ನಿ ನಡೆಯಲಿದೆ. ಟೂರ್ನಿಯನ್ನು ಬೇರೆ ಯಾವುದೇ ರಾಷ್ಟ್ರಕ್ಕೆ ಸ್ಥಳಾಂತರಿಸುವ ಯೋಚನೆ ಇದ್ದರೆ ಆತಿಥ್ಯ ವಹಿಸಲು ಭಾರತ ಸಜ್ಜು ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ತಿಳಿಸಿದೆ.
Last Updated 23 ಜನವರಿ 2020, 19:45 IST
fallback

ಬಾಕ್ಸಿಂಗ್ | ಮೇರಿಗೆ ಬೆನ್ನು ನೋವು: ಸವಾಲು ಹಾಕಿದ್ದ ನಿಖತ್ ಎದುರು ಹಣಾಹಣಿ ಇಲ್ಲ

ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಬಾಕ್ಸರ್‌ಗಳನ್ನು ಆಯ್ಕೆ ಮಾಡುವ ಮುನ್ನ ಎಂ.ಸಿ. ಮೇರಿ ಕೋಮ್ ಅವರಿಗೆ ಟ್ರಯಲ್ಸ್ ನಡೆಸಬೇಕು ಎಂದು ನಿಖತ್ ಜರೀನ್ ಅಕ್ಟೋಬರ್‌ನಲ್ಲಿ ಆಗ್ರಹಿಸಿದ್ದರು.
Last Updated 17 ಡಿಸೆಂಬರ್ 2019, 10:57 IST
ಬಾಕ್ಸಿಂಗ್ | ಮೇರಿಗೆ ಬೆನ್ನು ನೋವು: ಸವಾಲು ಹಾಕಿದ್ದ ನಿಖತ್ ಎದುರು ಹಣಾಹಣಿ ಇಲ್ಲ
ADVERTISEMENT
ADVERTISEMENT
ADVERTISEMENT