ಸಾವಿನ ಗುಂಡಿ:ತೆರೆದ ಕೊಳವೆ ಬಾವಿಗೆ ಬಿದ್ದ 18 ತಿಂಗಳ ಮಗು, ರಕ್ಷಣಾ ಕಾರ್ಯ ಚುರುಕು
ಮಗುವಿಗೆ ಉಸಿರಾಡಲುಸಹಕಾರಿಯಾಗಲುಆಮ್ಲಜನಕದ ಕೊಳವೆಗಳನ್ನು ಬಾವಿಯೊಳಗೆ ಇಳಿ ಬಿಡಲಾಗಿದೆ ಹಾಗೂ ಬಿಸ್ಕತ್, ಜ್ಯೂಸ್ ಪೊಟ್ಟಣಗಳನ್ನು ಮಗುವಿನ ಸಮೀಪ ಕಳುಹಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.Last Updated 21 ಮಾರ್ಚ್ 2019, 13:34 IST