ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Boys

ADVERTISEMENT

ಬಹಿರ್ದೆಸೆಗೆಂದು ಹೋದಾಗ ಕಾಲು ಜಾರಿ ನೀರಿನಲ್ಲಿ ಬಿದ್ದು ಬಾಲಕರಿಬ್ಬರು ಸಾವು

ಬಾಲಕರಿಬ್ಬರು ಬಹಿರ್ದೆಸೆಗೆಂದು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಹತ್ತಿರವಿರುವ ಹಳ್ಳದಲ್ಲಿ ನಡೆದಿದೆ.
Last Updated 2 ಫೆಬ್ರುವರಿ 2023, 13:02 IST
ಬಹಿರ್ದೆಸೆಗೆಂದು ಹೋದಾಗ ಕಾಲು ಜಾರಿ ನೀರಿನಲ್ಲಿ ಬಿದ್ದು ಬಾಲಕರಿಬ್ಬರು ಸಾವು

ತರೀಕೆರೆ: ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವು

ಸ್ಟೇಷನ್ ದುಗ್ಲಾಪುರದ ಬಳಿಯ ರಂಗೋಜಿ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
Last Updated 26 ಏಪ್ರಿಲ್ 2022, 14:33 IST
ತರೀಕೆರೆ: ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವು

ಜಗಳೂರು: ಈಜಲು ತೆರಳಿದ್ದ ಇಬ್ಬರು ಸಹೋದರರು ಸೇರಿ ಮೂವರು ಬಾಲಕರು ಸಾವು

ಜಗಳೂರಿನನ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ಸೇರಿ ಮೂವರು ಬಾಲಕರು ಶನಿವಾರ ಮೃತಪಟ್ಟಿದ್ದಾರೆ.
Last Updated 14 ನವೆಂಬರ್ 2021, 6:07 IST
ಜಗಳೂರು: ಈಜಲು ತೆರಳಿದ್ದ ಇಬ್ಬರು ಸಹೋದರರು ಸೇರಿ ಮೂವರು ಬಾಲಕರು ಸಾವು

ಪ್ರೌಢಶಿಕ್ಷಣ: ಶಾಲೆಯಿಂದ ಹೊರಗುಳಿದವರ ಪೈಕಿ ಬಾಲಕಿಯರಿಗಿಂತ ಬಾಲಕರೇ ಅಧಿಕ; ವರದಿ

ಪ್ರಾಥಮಿಕ ಶಿಕ್ಷಣ (1 ರಿಂದ 5) ಸೇರಿದಂತೆ ಪ್ರೌಢ ಶಿಕ್ಷಣದ ಹಂತದಲ್ಲಿ ಹೆಚ್ಚಿನ ಬಾಲಕರು ಶಾಲೆಯಿಂದ ಹೊರಗುಳಿದಿದ್ದರೆ, 2019-20ರಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ತರಗತಿಗಳಲ್ಲಿ (6 ರಿಂದ 8) ಬಾಲಕರಿಗಿಂತಲೂ ಬಾಲಕಿಯರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಶಿಕ್ಷಣದ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ(UDISE+) ಮಾಹಿತಿ ನೀಡಿದೆ.
Last Updated 4 ಜುಲೈ 2021, 10:58 IST
ಪ್ರೌಢಶಿಕ್ಷಣ: ಶಾಲೆಯಿಂದ ಹೊರಗುಳಿದವರ ಪೈಕಿ ಬಾಲಕಿಯರಿಗಿಂತ ಬಾಲಕರೇ ಅಧಿಕ; ವರದಿ

ಕಾಪು: ಇಬ್ಬರು ಪ್ರವಾಸಿಗರು ಸಮುದ್ರಪಾಲು

ಕಾಪು ಬೀಚ್‌ನಲ್ಲಿ ಭಾನುವಾರ ಈಜಾಡಲು ಇಳಿದಿದ್ದ ಇಬ್ಬರು ಪ್ರವಾಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನೆಲಮಂಗಲ ತಾಲ್ಲೂಕಿನ ಹೆಸರಕಟ್ಟೆಯ ರೂಪೇಶ್‌ (21), ಕಾರ್ತಿಕ್ (21) ಮೃತರು.
Last Updated 18 ಅಕ್ಟೋಬರ್ 2020, 16:56 IST
ಕಾಪು: ಇಬ್ಬರು ಪ್ರವಾಸಿಗರು ಸಮುದ್ರಪಾಲು

ಹೆಣ್ಣುಮಕ್ಕಳೊಂದಿಗೆ ಸಭ್ಯತೆಯಿಂದಿರಲು ದೆಹಲಿ ಶಾಲೆಗಳಲ್ಲಿ ಬಾಲಕರಿಗೆ ಪ್ರತಿಜ್ಙೆ

ಹುಡುಗಿಯರ ಜತೆ ಹೇಗೆ ಸಭ್ಯವಾಗಿ ನಡೆದುಕೊಳ್ಳಬೇಕು ಎನ್ನುವುದರ ಕುರಿತು ದೆಹಲಿಯ ಶಾಲೆಗಳಲ್ಲಿ ಶೀಘ್ರದಲ್ಲೇ ಬಾಲಕರು ಪ್ರತಿಜ್ಞೆ ತೆಗೆದುಕೊಳ್ಳಲಿದ್ದಾರೆ.
Last Updated 13 ಡಿಸೆಂಬರ್ 2019, 20:15 IST
ಹೆಣ್ಣುಮಕ್ಕಳೊಂದಿಗೆ ಸಭ್ಯತೆಯಿಂದಿರಲು ದೆಹಲಿ ಶಾಲೆಗಳಲ್ಲಿ ಬಾಲಕರಿಗೆ ಪ್ರತಿಜ್ಙೆ

ಐದು ಹುಡುಗರಲ್ಲಿ ಒಬ್ಬರಂತೆ ವಿಶ್ವದಾದ್ಯಂತ 11.5 ಕೋಟಿ ಬಾಲ್ಯವಿವಾಹ: ಯುನಿಸೆಫ್‌

ವಿಶ್ವದಾದ್ಯಂತ 11.5 ಕೋಟಿ ಹುಡುಗರು ಬಾಲ್ಯವಿವಾಹ ಆಗಿದ್ದಾರೆ ಎಂದು ಯುನಿಸೆಫ್‌(ವಿಶ್ವ ಸಂಸ್ಥೆಯ ಮಕ್ಕಳ ನಿಧಿ) ಬಾಲ್ಯ ವಿವಾಹ ಕುರಿತಾಗಿ ನಡೆಸಿದ ವಿಶ್ಲೇಷಣೆಯಲ್ಲಿ ಹೇಳಿದೆ.
Last Updated 8 ಜೂನ್ 2019, 3:35 IST
ಐದು ಹುಡುಗರಲ್ಲಿ ಒಬ್ಬರಂತೆ ವಿಶ್ವದಾದ್ಯಂತ 11.5 ಕೋಟಿ ಬಾಲ್ಯವಿವಾಹ: ಯುನಿಸೆಫ್‌
ADVERTISEMENT
ADVERTISEMENT
ADVERTISEMENT
ADVERTISEMENT