ಗುರುವಾರ, 3 ಜುಲೈ 2025
×
ADVERTISEMENT

Brain Tumor Day

ADVERTISEMENT

ಆರೋಗ್ಯ | ಮಿದುಳಿನ ಗಡ್ಡೆಗಳೆಲ್ಲ ಕ್ಯಾನ್ಸರ್‌ ಅಲ್ಲ!

Brain Tumor Facts | ‘ಮಿದುಳುಗಡ್ದೆ’ (‘ಬ್ರೈನ್ ಟ್ಯೂಮರ್’) – ಈ ಪದವೇ ಜನರಲ್ಲಿ ಭಯವನ್ನು ಮೂಡಿಸುತ್ತದೆ. ಮಿದುಳಿನಲ್ಲಿ ಗಡ್ಡೆ ಬೆಳೆದುಕೊಂಡಿದೆ ಎಂದಾಕ್ಷಣ ರೋಗಿಯ ಜೀವಿತಾವಧಿ ಕಡಿಮೆ ಎಂದು ಭಾವಿಸಬೇಕಿಲ್ಲ. ಎಲ್ಲ ಮಿದುಳುಗಡ್ಡೆಗಳು ಕ್ಯಾನ್ಸರ್ ಅಲ್ಲ.
Last Updated 23 ಜೂನ್ 2025, 23:30 IST
ಆರೋಗ್ಯ | ಮಿದುಳಿನ ಗಡ್ಡೆಗಳೆಲ್ಲ ಕ್ಯಾನ್ಸರ್‌ ಅಲ್ಲ!

World Brain Tumor Day: ಮಿದುಳಿನ ಕಾಯಿಲೆ ಲಕ್ಷಣಗಳು, ಚಿಕಿತ್ಸೆ ಏನು?

ವೈದ್ಯಕೀಯ ವಿಜ್ಞಾನಗಳಲ್ಲಿನ ಅತ್ಯಾಧುನಿಕ ತಂತ್ರಜ್ಞಾನವು ಇರುವುದರಿಂದ ಈಗ ಯಾವುದೇ ರೋಗವೂ ಮಾರಣಾಂತಿಕವಲ್ಲ.‌ ಹೀಗಾಗಿ ಯಾರೂ ಸಹ ಭಯ ಪಡುವ ಅವಶ್ಯಕತೆ ಇಲ್ಲ.
Last Updated 8 ಜೂನ್ 2021, 8:15 IST
World Brain Tumor Day: ಮಿದುಳಿನ ಕಾಯಿಲೆ ಲಕ್ಷಣಗಳು, ಚಿಕಿತ್ಸೆ ಏನು?

ಜೂ.8 ವಿಶ್ವ ಬ್ರೈನ್‌ ಟ್ಯೂಮರ್‌ ದಿನ: ಮಿದುಳಲ್ಲಿ ಗಡ್ಡೆಯಾಗುವುದು ಹೇಗೆ?

ವಿಶ್ವದಾದ್ಯಂತ ಜನರಲ್ಲಿ ಮಿದುಳು ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವುದು ಮತ್ತು ಮಾರಣಾಂತಿಕ ಟ್ಯೂಮರ್‌ ಬಗ್ಗೆ ಶಿಕ್ಷಣ ನೀಡುವುದು ಬ್ರೈನ್‌ ಟ್ಯೂಮರ್‌ ಡೇಯ ಪ್ರಮುಖ ಗುರಿಯಾಗಿದೆ.
Last Updated 8 ಜೂನ್ 2021, 7:18 IST
ಜೂ.8 ವಿಶ್ವ ಬ್ರೈನ್‌ ಟ್ಯೂಮರ್‌ ದಿನ: ಮಿದುಳಲ್ಲಿ ಗಡ್ಡೆಯಾಗುವುದು ಹೇಗೆ?

ಬ್ರೈನ್ ಟ್ಯೂಮರ್‌ಗೆ ನೋವು ರಹಿತ ಚಿಕಿತ್ಸೆ

ಗ್ಲಿಯೊಬ್ಲಾಸ್ಟೋಮಾ ಮಲ್ಟಿಫಾರ್ಮ್ (ಜೆಬಿಎಂ) ಎಂಬ ಮಿದುಳು ಗಡ್ಡೆಯ ಸಮಸ್ಯೆಗೆ ‘ಸೀಕ್ವೆನ್ಷಿಯಲೀ ಪ್ರೋಗ್ರಾಮ್ಡ್ ಮಾಗ್ನೆಟಿಕ್ ಫೀಲ್ಡ್ಸ್’ (ಎಸ್‌ಪಿಎಂಎಫ್) ಎಂಬ ಚಿಕಿತ್ಸಾ ವಿಧಾನ ಸೂಕ್ತ ಪರಿಹಾರ ಎನ್ನುತ್ತಾರೆ ಡಾ. ವಸಿಷ್ಠ.
Last Updated 7 ಜೂನ್ 2019, 19:45 IST
ಬ್ರೈನ್ ಟ್ಯೂಮರ್‌ಗೆ ನೋವು ರಹಿತ ಚಿಕಿತ್ಸೆ
ADVERTISEMENT
ADVERTISEMENT
ADVERTISEMENT
ADVERTISEMENT