'ಬ್ರೈಡ್ಸ್ ಆಫ್ ಇಂಡಿಯಾ' ಅಭಿಯಾನದ 15ನೇ ಆವೃತ್ತಿ ಅನಾವರಣಗೊಳಿಸಿದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರತದ ವೈವಿಧ್ಯಮಯ ವಧುವಿನ ಪರಂಪರೆಯ ಸಂಭ್ರಮಾಚರಣೆ
ಭಾರತದ ಪ್ರತಿಯೊಬ್ಬ ವಧು ತನ್ನದೇ ಆದ ಭಾವಲೋಕವನ್ನು ತನ್ನೊಂದಿಗೆ ಹೊತ್ತುಕೊಂಡು ಸಾಗುತ್ತಾಳೆ. ಅವಳು ಬೆಳೆಯುವುದರೊಂದಿಗೆ ನೋಡಿದ ಸಂಸ್ಕಾರಗಳು, ಬೆಳೆದು ಬಂದ ಸಂಸ್ಕೃತಿ, ಅವಳ ಹೃದಯಕ್ಕೆ ತುಂಬ ಆಪ್ತವಾಗಿರುವ ಸುಂದರ ನೆನಪುಗಳು, Last Updated 10 ಡಿಸೆಂಬರ್ 2025, 9:42 IST