‘ಬ್ರೋಚೆ...’ಯ ಹೂರಣತಾರುಣ್ಯದ ಪ್ರೀತಿ
ರಾಕಿ, ರಾಂಬೊ ಮತ್ತು ರಾಹುಲ್ ಎಂಬ ಪಾತ್ರಗಳಲ್ಲಿ ಶ್ರೀವಿಷ್ಣು, ಪ್ರಿಯದರ್ಶಿ ಹಾಗೂ ರಾಹುಲ್ ರಾಮಕೃಷ್ಣ ನಟಿಸಿದ್ದಾರೆ. ಇವರು ಈ ಚಿತ್ರದ ಆರ್3ಗಳು. ಸೋಮಾರಿತನ, ಬೇಜವಾಬ್ದಾರಿ ಮತ್ತು ಯಾವುದಕ್ಕೂ ತಲೆಕೆಡಿಸಿಕೊಳ್ಳದ, ಓದಿನಲ್ಲಿಯೂ ಕೊನೆಯ ಸಾಲಿನ ಹುಡುಗರು ಇವರು.Last Updated 22 ಏಪ್ರಿಲ್ 2019, 14:45 IST