ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

BSE Sensex

ADVERTISEMENT

Chandrayaan-3 | ಹಾರಿದ ರಾಕೇಟಿಗೆ ನೆರವಾದ ಕಂಪನಿಗಳ ಷೇರು ಬೆಲೆ ಏರುವ ನಿರೀಕ್ಷೆ

ಚಂದ್ರಯಾನ–3 ಯೋಜನೆಯಲ್ಲಿ ಇಸ್ರೊದೊಂದಿಗೆ ಕೈಜೋಡಿಸಿದ ಹಲವು ಕಂಪನಿಗಳು ಷೇರುಗಳ ಕುರಿತು ಹೂಡಿಕೆದಾರರು ಕುತೂಹಲದಿಂದ ನೋಡುತ್ತಿದ್ದಾರೆ. ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಹೊತ್ತಿಗೆ ಇವುಗಳ ಬೆಲೆಯೂ ಏರುವ ಸಾಧ್ಯತೆ ಇದೆ
Last Updated 21 ಜುಲೈ 2023, 7:23 IST
Chandrayaan-3 | ಹಾರಿದ ರಾಕೇಟಿಗೆ ನೆರವಾದ ಕಂಪನಿಗಳ ಷೇರು ಬೆಲೆ ಏರುವ ನಿರೀಕ್ಷೆ

Sensex Hits All time high | ಸಾರ್ವಕಾಲಿಕ ಗರಿಷ್ಠ ಅಂಶ ದಾಖಲಿಸಿದ ಸೆನ್ಸೆಕ್ಸ್‌

ಬುಧವಾರ ಆರಂಭಿಕ ಹಂತದ ವಹಿವಾಟಿನ ವೇಳೆ 146 ಅಂಶಗಳಷ್ಟು ಏರಿಕೆಯಾಗಿ 3,473.70ಕ್ಕೆ ತಲುಪಿತು. ಬಳಿಕ 260.61 ಅಂಶಗಳಷ್ಟು ಏರಿಕೆ ಕಂಡು 63,588.31ಕ್ಕೆ ತಲುಪಿ ಐತಿಹಾಸಿಕ ಗರಿಷ್ಠ ದಾಖಲಿಸಿತು.
Last Updated 21 ಜೂನ್ 2023, 5:36 IST
Sensex Hits All time high | ಸಾರ್ವಕಾಲಿಕ
 ಗರಿಷ್ಠ ಅಂಶ ದಾಖಲಿಸಿದ ಸೆನ್ಸೆಕ್ಸ್‌

ಶೇ 1ಕ್ಕೂ ಹೆಚ್ಚು ಕುಸಿದ ಸೆನ್ಸೆಕ್ಸ್, ನಿಫ್ಟಿ

ದೇಶದ ಷೇರುಪೇಟೆಗಳಲ್ಲಿ ಹೆಚ್ಚಿದ ಮಾರಾಟದ ಒತ್ತಡಕ್ಕೆ
Last Updated 5 ಮೇ 2023, 18:03 IST
ಶೇ 1ಕ್ಕೂ ಹೆಚ್ಚು ಕುಸಿದ ಸೆನ್ಸೆಕ್ಸ್, ನಿಫ್ಟಿ

ಷೇರುಪೇಟೆ | ವಿದೇಶಿ ಹೂಡಿಕೆ: ಜಿಗಿದ ಷೇರುಪೇಟೆ

ಫೆಬ್ರವರಿ 17ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಚೇತರಿಸಿಕೊಂಡಿವೆ. 61,002 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.52ರಷ್ಟು ಗಳಿಸಿಕೊಂಡಿದೆ. 17,944 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.49ರಷ್ಟು ಜಿಗಿದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರು 10 ವಾರಗಳ ಬಳಿಕ ಷೇರುಪೇಟೆಗೆ ಮರಳಿ ಖರೀದಿ ಉತ್ಸಾಹ ತೋರಿರುವುದು ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ.
Last Updated 19 ಫೆಬ್ರವರಿ 2023, 22:00 IST
ಷೇರುಪೇಟೆ | ವಿದೇಶಿ ಹೂಡಿಕೆ: ಜಿಗಿದ ಷೇರುಪೇಟೆ

ಕೋವಿಡ್‌ ಭೀತಿಗೆ ಕುಸಿದ ಸೂಚ್ಯಂಕ

ದೇಶದ ಷೇರುಪೇಟೆಗಳು ಸತತ ನಾಲ್ಕನೆಯ ದಿನವೂ ಕುಸಿತ ಕಂಡಿವೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರದ ವಹಿವಾಟಿನಲ್ಲಿ 980.93 ಅಂಶ ಕುಸಿದಿದೆ. ಸೆನ್ಸೆಕ್ಸ್‌ 60 ಸಾವಿರಕ್ಕಿಂತ ಕಡಿಮೆ ಮಟ್ಟಕ್ಕೆ ಬಂದಿದೆ.
Last Updated 23 ಡಿಸೆಂಬರ್ 2022, 22:30 IST
ಕೋವಿಡ್‌ ಭೀತಿಗೆ ಕುಸಿದ ಸೂಚ್ಯಂಕ

ಷೇರುಪೇಟೆ | ಎರಡನೇ ವಾರ ಕುಸಿತ ಕಂಡ ಸೂಚ್ಯಂಕಗಳು

ಎರಡನೇ ವಾರ ಕುಸಿತ ಕಂಡ ಸೂಚ್ಯಂಕಗಳು
Last Updated 18 ಡಿಸೆಂಬರ್ 2022, 21:00 IST
ಷೇರುಪೇಟೆ | ಎರಡನೇ ವಾರ ಕುಸಿತ ಕಂಡ ಸೂಚ್ಯಂಕಗಳು

ಷೇರುಪೇಟೆ | ಹಬ್ಬದ ಸಂದರ್ಭದಲ್ಲಿ ಚೇತರಿಕೆ

ಅಕ್ಟೋಬರ್ 21ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಚೇತರಿಸಿಕೊಂಡಿವೆ. 59,307 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 2.39ರಷ್ಟು ಗಳಿಸಿಕೊಂಡಿದೆ. 17,576 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.27ರಷ್ಟು ಜಿಗಿದಿದೆ.
Last Updated 23 ಅಕ್ಟೋಬರ್ 2022, 20:45 IST
ಷೇರುಪೇಟೆ | ಹಬ್ಬದ ಸಂದರ್ಭದಲ್ಲಿ ಚೇತರಿಕೆ
ADVERTISEMENT

4ನೇ ದಿನವೂ ಕುಸಿದ ಸೆನ್ಸೆಕ್ಸ್, ನಿಫ್ಟಿ

ಆರ್ಥಿಕ ಹಿಂಜರಿತದ ಬೀತಿ, ಬಡ್ಡಿದರ ಹೆಚ್ಚಳ ಪರಿಣಾಮ
Last Updated 26 ಸೆಪ್ಟೆಂಬರ್ 2022, 15:25 IST
4ನೇ ದಿನವೂ ಕುಸಿದ ಸೆನ್ಸೆಕ್ಸ್, ನಿಫ್ಟಿ

ಷೇರುಪೇಟೆ: ಲಾಭ ಗಳಿಕೆ ವಹಿವಾಟು, 5 ದಿನಗಳ ಓಟಕ್ಕೆ ತಡೆ

ಐದು ದಿನಗಳಿಂದ ಗಳಿಕೆ ಕಂಡಿದ್ದ ದೇಶದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರ ಕುಸಿತ ದಾಖಲಿಸಿದವು.
Last Updated 19 ಆಗಸ್ಟ್ 2022, 13:56 IST
ಷೇರುಪೇಟೆ: ಲಾಭ ಗಳಿಕೆ ವಹಿವಾಟು, 5 ದಿನಗಳ ಓಟಕ್ಕೆ ತಡೆ

ಐ.ಟಿ., ಬ್ಯಾಂಕಿಂಗ್, ಎಫ್‌ಎಂಸಿಜಿ ಷೇರು ಮೌಲ್ಯ ಇಳಿಕೆ

ಅಮೆರಿಕದ ಫೆಡರಲ್ ರಿಸರ್ವ್‌ ಬಡ್ಡಿ ದರವನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯಲ್ಲಿ ಹೂಡಿಕೆದಾರರು ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ವಲಯದ ಷೇರುಗಳನ್ನು ಲಾಭ ಗಳಿಕೆಯ ಉದ್ದೇಶದಿಂದ ಮಾರಾಟ ಮಾಡಿದರು. ಇದರ ಪರಿಣಾಮವಾಗಿ ದೇಶದ ಷೇರು‍ಪೇಟೆ ಸಂವೇದಿ ಸೂಚ್ಯಂಕಗಳು ಮಂಗಳವಾರ ಸರಿಸುಮಾರು ಶೇಕಡ 1ರವರೆಗೆ ಇಳಿಕೆ ಕಂಡವು.
Last Updated 26 ಜುಲೈ 2022, 12:45 IST
ಐ.ಟಿ., ಬ್ಯಾಂಕಿಂಗ್, ಎಫ್‌ಎಂಸಿಜಿ ಷೇರು ಮೌಲ್ಯ ಇಳಿಕೆ
ADVERTISEMENT
ADVERTISEMENT
ADVERTISEMENT