ಉತ್ತರಾಧಿಕಾರಿ: ಟ್ರಸ್ಟ್‌ಗೆ ಅಧಿಕಾರವೆಂದ ದಲೈ ಲಾಮಾ; ತನ್ನ ಒಪ್ಪಿಗೆ ಬೇಕೆಂದ ಚೀನಾ
Dalai Lama successor: ಗಾಡೆನ್ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ನನ್ನ ಉತ್ತರಾಧಿಕಾರಿಯನ್ನು ಗುರುತಿಸುವ ಅಧಿಕಾರವಿದೆ ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ತಿಳಿಸಿದ್ದಾರೆ. ಆ ಮೂಲಕ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾದ ಹಸ್ತಕ್ಷೇಪವನ್ನು ಬಲವಾಗಿ ತಿರಸ್ಕರಿಸಿದ್ದಾರೆ.Last Updated 2 ಜುಲೈ 2025, 9:55 IST