ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Budget session 2023

ADVERTISEMENT

ಪಂಚಮಸಾಲಿ ಸಮುದಾಯದ ಮೀಸಲಾತಿ ಕುರಿತು ಬಜೆಟ್ ಅಧಿವೇಶನದ ಬಳಿಕ ತೀರ್ಮಾನ: ಸಿದ್ದರಾಮಯ್ಯ

ಪಂಚಮಸಾಲಿ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡುವ ಬಗ್ಗೆ ಬಜೆಟ್ ಅಧಿವೇಶನದ ನಂತರ ಕಾನೂನು ಹಾಗೂ ಸಂವಿಧಾನ ತಜ್ಞರೊಂದಿಗೆ ಸಭೆ ಕರೆದು ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು.
Last Updated 23 ಜೂನ್ 2023, 10:31 IST
ಪಂಚಮಸಾಲಿ ಸಮುದಾಯದ ಮೀಸಲಾತಿ ಕುರಿತು ಬಜೆಟ್ ಅಧಿವೇಶನದ ಬಳಿಕ ತೀರ್ಮಾನ: ಸಿದ್ದರಾಮಯ್ಯ

ಬಜೆಟ್‌ ಅಧಿವೇಶನ: ಲೋಕಸಭೆಯಲ್ಲಿ 45 ಗಂಟೆಯಷ್ಟೇ ಕಲಾಪ 

‘ಈ ಬಾರಿಯ ಬಜೆಟ್‌ ಅಧಿವೇಶನದ ವೇಳೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕ್ರಮವಾಗಿ ಕೇವಲ 45 ಗಂಟೆ ಮತ್ತು 31 ಗಂಟೆ ಕಲಾಪ ನಡೆದಿದೆ’ ಎಂದು ‘ಥಿಂಕ್‌ ಟಾಂಕ್‌ ಆರ್ಗನೈಸೇಷನ್‌’ ಗುರುವಾರ ಹೇಳಿದೆ.
Last Updated 6 ಏಪ್ರಿಲ್ 2023, 19:30 IST
ಬಜೆಟ್‌ ಅಧಿವೇಶನ: ಲೋಕಸಭೆಯಲ್ಲಿ 45 ಗಂಟೆಯಷ್ಟೇ ಕಲಾಪ 

ಅಭಿವ್ಯಕ್ತಿ ಸ್ವಾತಂತ್ರ್ಯ | ಜವಾಬ್ದಾರಿಯಿಂದ ಚಲಾಯಿಸಿ: ಜಗದೀಪ್‌ ಧನಕರ್‌

ಮಲ್ಲಿಕಾರ್ಜುನ ಖರ್ಗೆ ಎತ್ತಿದ ಕ್ರಿಯಾಲೋಪವನ್ನು ತಿರಸ್ಕರಿಸಿದ ಸಭಾಪತಿ ಜಗದೀಪ್‌ ಧನಕರ್‌
Last Updated 5 ಏಪ್ರಿಲ್ 2023, 15:31 IST
ಅಭಿವ್ಯಕ್ತಿ ಸ್ವಾತಂತ್ರ್ಯ |  ಜವಾಬ್ದಾರಿಯಿಂದ ಚಲಾಯಿಸಿ: ಜಗದೀಪ್‌ ಧನಕರ್‌

ಉಭಯ ಸದನಗಳಲ್ಲಿ ನಿಲ್ಲದ ಅದಾನಿ ಕದನ: ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಿಕೆ

ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮುಂದೂಡಿಕೆ
Last Updated 28 ಮಾರ್ಚ್ 2023, 6:18 IST
ಉಭಯ ಸದನಗಳಲ್ಲಿ ನಿಲ್ಲದ ಅದಾನಿ ಕದನ: ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಿಕೆ

ಬೊಮ್ಮಾಯಿ ಬಜೆಟ್‌ನಲ್ಲಿ ಬದ್ಧತೆ ಇಲ್ಲ, ಕಿವಿಗೆ ಹೂವಿಡುವ ಪ್ರಯತ್ನ: ಕಾಂಗ್ರೆಸ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿರುವ ಬಜೆಟ್‌ನಲ್ಲಿ ಬದ್ಧತೆ ಇಲ್ಲ ಎಂದು ಕಾಂಗ್ರೆಸ್‌ ಟೀಕಿಸಿದೆ.
Last Updated 17 ಫೆಬ್ರುವರಿ 2023, 9:40 IST
ಬೊಮ್ಮಾಯಿ ಬಜೆಟ್‌ನಲ್ಲಿ ಬದ್ಧತೆ ಇಲ್ಲ, ಕಿವಿಗೆ ಹೂವಿಡುವ ಪ್ರಯತ್ನ: ಕಾಂಗ್ರೆಸ್

ಕುರ್ಚಿ ಉಳಿಸಿಕೊಳ್ಳಲು ಸಂವಿಧಾನ ಬದಲು ಮಾಡಿದ್ದು ಇಂದಿರಾಗಾಂಧಿ: ಪಿ.ರಾಜೀವ್‌

ಬಿಜೆಪಿ ಶಾಸಕ ಪಿ.ರಾಜೀವ್‌ ಅವರು ಸೋಮವಾರ ವಿಧಾನಸಭೆಯಲ್ಲಿ ತುರ್ತುಪರಿಸ್ಥಿತಿ ಮತ್ತು ಇಂದಿರಾಗಾಂಧಿ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರಿಂದ ಬೇಸತ್ತ ಕೆಲ ಕಾಂಗ್ರೆಸ್‌ ಸದಸ್ಯರು ಕಲಾಪದಿಂದ ಅಸಮಾಧಾನಗೊಂಡು ಮೌನವಾಗಿ ಹೊರನಡೆದರು.
Last Updated 13 ಫೆಬ್ರುವರಿ 2023, 15:30 IST
ಕುರ್ಚಿ ಉಳಿಸಿಕೊಳ್ಳಲು ಸಂವಿಧಾನ ಬದಲು ಮಾಡಿದ್ದು ಇಂದಿರಾಗಾಂಧಿ: ಪಿ.ರಾಜೀವ್‌

ಮಕ್ಕಳಲ್ಲೂ ಜಾತಿ ವಿಷ ಬೀಜ ಬಿತ್ತಿದ ಕಾಂಗ್ರೆಸ್‌; ಸಿ.ಟಿ.ರವಿ

‘ನಮ್ಮ ಸರ್ಕಾರದ ಯಾವುದೇ ಯೋಜನೆಗಳು ಮತ್ತು ಕಾರ್ಯಕ್ರಮಗಳು ಜಾತಿ– ಧರ್ಮವನ್ನು ಆಧರಿಸಿಲ್ಲ. ಆದರೆ, ಕಾಂಗ್ರೆಸ್‌ ಸರ್ಕಾರವು ಜಾತಿ ಮತ್ತು ಧರ್ಮದ ಆಧಾರದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಜನರ ಮಧ್ಯೆ ಜಾತಿಯ ವಿಷ ಬೀಜ ಬಿತ್ತಿತು. ಇದು ತಥಾಕಥಿಕ ಜಾತಿವಾದಿಗಳ ಜಾತ್ಯತೀತತೆ’ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹರಿಹಾಯ್ದರು.
Last Updated 13 ಫೆಬ್ರುವರಿ 2023, 15:23 IST
ಮಕ್ಕಳಲ್ಲೂ ಜಾತಿ ವಿಷ ಬೀಜ ಬಿತ್ತಿದ ಕಾಂಗ್ರೆಸ್‌; ಸಿ.ಟಿ.ರವಿ
ADVERTISEMENT

690ಕ್ಕೂ ಹೆಚ್ಚಿನ ವಿ.ವಿಗಳಿಗೆ ನ್ಯಾಕ್ ಮಾನ್ಯತೆ ಇಲ್ಲ: ಕೇಂದ್ರ ಸರ್ಕಾರ

ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಭಾಷ್ ಸರ್ಕಾರ್
Last Updated 13 ಫೆಬ್ರುವರಿ 2023, 15:21 IST
690ಕ್ಕೂ ಹೆಚ್ಚಿನ ವಿ.ವಿಗಳಿಗೆ ನ್ಯಾಕ್ ಮಾನ್ಯತೆ ಇಲ್ಲ: ಕೇಂದ್ರ ಸರ್ಕಾರ

ಆರೋಗ್ಯ ಕಾರ್ಯಕರ್ತರ ರಕ್ಷಣೆಗೆ ಕಠಿಣ ಕಾನೂನು ತನ್ನಿ: ಶಶಿ ತರೂರ್‌ ಆಗ್ರಹ

ಈಗ ಚಾಲ್ತಿಯಲ್ಲಿರುವ ಕಾನೂನು ದುರ್ಬಲವಾಗಿದೆ ಎಂದ ಕಾಂಗ್ರೆಸ್‌ ನಾಯಕ
Last Updated 13 ಫೆಬ್ರುವರಿ 2023, 10:59 IST
ಆರೋಗ್ಯ ಕಾರ್ಯಕರ್ತರ ರಕ್ಷಣೆಗೆ ಕಠಿಣ ಕಾನೂನು ತನ್ನಿ: ಶಶಿ ತರೂರ್‌ ಆಗ್ರಹ
ADVERTISEMENT
ADVERTISEMENT
ADVERTISEMENT