ಜೈಪುರ | ಬಸ್ನಲ್ಲಿ ‘ಗೂಳಿ ಕಾಳಗ’ ಜೋರು: ಚಾಲಕ, ಪ್ರಯಾಣಿಕರು ಪಾರು
ನಡುರಸ್ತೆಯಲ್ಲಿ ಎರಡು ಗೂಳಿಗಳು ಪರಸ್ಪರ ಕಾಳಗ ನಡೆಸಿದ್ದು, ಈ ಪೈಕಿ ಒಂದು ಗೂಳಿಯು ನಿಲುಗಡೆ ಮಾಡಿದ್ದ ಸಾರಿಗೆ ಬಸ್ನೊಳಗೆ ನುಗ್ಗಿ ‘ದಾಂದಲೆ’ ನಡೆಸಿದ ಘಟನೆ ಜೈಪುರ ನಗರದ ಹರ್ಮದಾ ವಲಯದಲ್ಲಿ ನಡೆದಿದೆ.Last Updated 11 ಫೆಬ್ರುವರಿ 2025, 12:43 IST