ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Business in India

ADVERTISEMENT

ಮ್ಯೂಚುವಲ್ ಫಂಡ್‌ | ಸಣ್ಣ ಹೂಡಿಕೆದಾರರ ಪಾಲು ಶೇ. 3ರಷ್ಟು ಇಳಿಕೆ

ಮ್ಯೂಚುವಲ್ ಫಂಡ್‌ಗಳ ಮೂಲಕ ಸಣ್ಣ ಹೂಡಿಕೆದಾರರು ತೊಡಗಿಸುವ ಸರಾಸರಿ ಮೊತ್ತವು 2022–23ರ ಮಾರ್ಚ್‌ ಅಂತ್ಯಕ್ಕೆ ಶೇಕಡ 3ರಷ್ಟು ಇಳಿಕೆ ಕಂಡಿದ್ದು ₹ 68,321 ಕೋಟಿಯಷ್ಟು ಆಗಿದೆ.
Last Updated 3 ಮೇ 2023, 15:42 IST
ಮ್ಯೂಚುವಲ್ ಫಂಡ್‌ |  ಸಣ್ಣ ಹೂಡಿಕೆದಾರರ ಪಾಲು ಶೇ. 3ರಷ್ಟು ಇಳಿಕೆ

ಕೈಗಾರಿಕಾ ನಿಯಮಗಳ ಸರಳೀಕರಣ: ಶೆಟ್ಟರ್‌

‘ಉದ್ಯಮಿಗಳು ಯಾವುದೇ ಹೊಸ ಯೋಜನೆಗಳಿಗೆ ಅನುಮತಿ ಪಡೆಯಲು ಹೆಚ್ಚು ದಿನ ಕಾಯಬೇಕಿಲ್ಲ. ಹೊಸ ಕೈಗಾರಿಕಾ ನೀತಿ ಅನ್ವಯ ಆದಷ್ಟು ಬೇಗ ತಮ್ಮ ಯೋಜನೆಗಳಿಗೆ ಸರ್ಕಾರದ ಅನುಮತಿ ಪಡೆಯಬಹುದಾಗಿದೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಮಂಗಳವಾರ ತಿಳಿಸಿದರು.
Last Updated 2 ಮಾರ್ಚ್ 2021, 14:26 IST
fallback

ಭಾರತದಲ್ಲಿ ವಾಣಿಜ್ಯೋದ್ಯಮ: ಮರಳಿದ ವಿಶ್ವಾಸ

ಸರ್ಕಾರಗಳು ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಿ, ಆರ್ಥಿಕ ಮತ್ತು ವಾಣಿಜ್ಯಿಕ ಚಟುವಟಿಕೆಗಳು ಚೇತರಿಕೆ ಕಂಡ ನಂತರ ಭಾರತದ ಉದ್ಯಮಗಳಲ್ಲಿ ಹೊಸ ಆಶಾಭಾವನೆ ಚಿಗುರಿದೆ
Last Updated 20 ಸೆಪ್ಟೆಂಬರ್ 2020, 14:55 IST
ಭಾರತದಲ್ಲಿ ವಾಣಿಜ್ಯೋದ್ಯಮ: ಮರಳಿದ ವಿಶ್ವಾಸ

ಲಾಕ್‌ಡೌನ್‌: ರಿಟೇಲ್‌ ವ್ಯಾಪಾರ ವಲಯದಲ್ಲಿ ₹9 ಲಕ್ಷ ಕೋಟಿ ನಷ್ಟ

ದೇಶದಾದ್ಯಂತ ದಿಗ್ಬಂಧನ ಜಾರಿಯಲ್ಲಿದ್ದ 60 ದಿನಗಳಲ್ಲಿ ರಿಟೇಲ್‌ ವ್ಯಾಪಾರ ವಹಿವಾಟಿಗೆ ₹ 9 ಲಕ್ಷ ಕೋಟಿ ಮೊತ್ತದ ನಷ್ಟ ಉಂಟಾಗಿದೆ.
Last Updated 25 ಮೇ 2020, 11:44 IST
ಲಾಕ್‌ಡೌನ್‌: ರಿಟೇಲ್‌ ವ್ಯಾಪಾರ ವಲಯದಲ್ಲಿ ₹9 ಲಕ್ಷ ಕೋಟಿ ನಷ್ಟ

ಸಲೀಸು ವ್ಯಾಪಾರ: 77ನೇ ಸ್ಥಾನಕ್ಕೆ ಜಿಗಿದ ಭಾರತ

ವಿಶ್ವಸಂಸ್ಥೆಯ ‘ಸುಲಲಿತ ವ್ಯಾಪಾರ ಸ್ಥಿತಿ’ ವರದಿಯಲ್ಲಿ ಭಾರತವು 77ನೇ ಸ್ಥಾನಕ್ಕೆ ನೆಗೆದಿದೆ.
Last Updated 31 ಅಕ್ಟೋಬರ್ 2018, 19:31 IST
ಸಲೀಸು ವ್ಯಾಪಾರ: 77ನೇ ಸ್ಥಾನಕ್ಕೆ ಜಿಗಿದ ಭಾರತ
ADVERTISEMENT
ADVERTISEMENT
ADVERTISEMENT
ADVERTISEMENT